'ಬಾಲಿ ಪಾಸ್' ಹಿಮದ ಮೇಲೆ ರೋಚಕ ನಡಿಗೆ
ಹಿಮಾಲಯದ ಪರ್ವತ ಶ್ರೇಣಿಗಳಲ್ಲಿರುವ ಬಾಲಿ ಪಾಸ್, ಉತ್ತರಾಖಂಡದ ಯಮುನೋತ್ರಿಯನ್ನು ಸಂಪರ್ಕಿಸುವ ಚಾರಣ ಮಾರ್ಗ. ಇಲ್ಲಿ ಹಿಮದ ಹಾದಿಯಲ್ಲಿ ಹೆಜ್ಜೆ ಹಾಕಬೇಕು. ಹಗ್ಗ ಹಿಡಿದುಕೊಂಡು ನದಿ ದಾಟಬೇಕು. ಇದೊಂದು ರೀತಿಯ ಸಾಹಸದ ಜತೆಗೆ, ವಿಶೇಷ ಅನುಭವಗಳನ್ನು ಕಟ್ಟಿಕೊಡುವ ನಡಿಗೆ.Last Updated 24 ಅಕ್ಟೋಬರ್ 2019, 6:37 IST