ಶುಕ್ರವಾರ, 4 ಜುಲೈ 2025
×
ADVERTISEMENT

Baloon

ADVERTISEMENT

ಹುಮನಾಬಾದ್‌: ಜಲಸಂಗಿಯಲ್ಲಿ ನೆಲಕ್ಕೆ ಬಿದ್ದ ಟಿಐಎಫ್‌ಆರ್‌ ಸಂಸ್ಥೆಯ ಏರ್‌ ಬಲೂನ್‌

ಹುಮನಾಬಾದ್ ತಾಲ್ಲೂಕಿನ ಜಲಸಂಗಿ ಗ್ರಾಮದಲ್ಲಿ ಶನಿವಾರ ಬೃಹತ್‌ ಗಾತ್ರದ ಏರ್‌ ಬಲೂನ್‌ ಬಿದ್ದಿದ್ದು, ಅದನ್ನು ಕಂಡು ಕೆಲಕಾಲ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದರು.
Last Updated 18 ಜನವರಿ 2025, 11:19 IST
ಹುಮನಾಬಾದ್‌: ಜಲಸಂಗಿಯಲ್ಲಿ ನೆಲಕ್ಕೆ ಬಿದ್ದ ಟಿಐಎಫ್‌ಆರ್‌ ಸಂಸ್ಥೆಯ ಏರ್‌ ಬಲೂನ್‌

ರಾಜಸ್ಥಾನ: ಅನುಮಾನಾಸ್ಪದ ಬಲೂನ್‌ ಪತ್ತೆ

ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಬಿಳಿ ಬಣ್ಣದ ಸಣ್ಣ ಪೆಟ್ಟಿಗೆ ಹಾಗೂ ಆಂಟೆನಾ ಅಳವಡಿಸಲಾಗಿದ್ದ ಬಲೂನ್‌ ಸೋಮವಾರ ಪತ್ತೆಯಾಗಿದೆ.
Last Updated 24 ಸೆಪ್ಟೆಂಬರ್ 2024, 14:52 IST
ರಾಜಸ್ಥಾನ: ಅನುಮಾನಾಸ್ಪದ ಬಲೂನ್‌ ಪತ್ತೆ

ಬದುಕಿನ ಬಣ್ಣವನೆಲ್ಲ ಬಲೂನಿಗೆ ತುಂಬಿದವರು..

ಸರ್ಕಾರಗಳ ಯಾವ ಸಮೀಕ್ಷೆಗಳಿಗೆ ಈ ಕುಟುಂಬಗಳು ಸೇರುತ್ತವೆಯೋ! ಸರ್ಕಾರದ ಸಂಚಾರಿ ಶಾಲೆಗಳು, ನಿರಾಶ್ರಿತರ ಶೆಲ್ಟರ್‌ ವ್ಯವಸ್ಥೆಗಳು ಯಾವುದೂ ಇವರನ್ನು ತಲುಪಿಲ್ಲ. ಶಾಲೆಯಿಂದ ಹೊರಗುಳಿವ ಮಕ್ಕಳ ಸಮೀಕ್ಷೆಗೂ ಈ ಮಕ್ಕಳು ಒಳಗಾಗಿರುವುದಿಲ್ಲ.
Last Updated 11 ಫೆಬ್ರುವರಿ 2019, 19:46 IST
ಬದುಕಿನ ಬಣ್ಣವನೆಲ್ಲ ಬಲೂನಿಗೆ ತುಂಬಿದವರು..

ಬಲೂನ್‌ ಸ್ಫೋಟ: ನಾಲ್ವರಿಗೆ ಗಾಯ

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ನಾಯಕ ಕೆ.ಟಿ.ರಾಮಾರಾವ್‌ ಅವರ ರೋಡ್‌ ಶೋ ಪ್ರಾರಂಭವಾಗುವುದಕ್ಕೂ ಮುನ್ನ ಹೀಲಿಯಂ ಬಲೂನ್‌ಗಳು ಸ್ಫೋಟಗೊಂಡಿದ್ದರಿಂದ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ.
Last Updated 24 ನವೆಂಬರ್ 2018, 17:02 IST
fallback

ಬಣ್ಣದ ಬಲೂನು ಮೆರವಣಿಗೆ...

ಬಣ್ಣ–ಬಣ್ಣದ ಬಲೂನುಗಳು, ದೊಡ್ಡ–ದೊಡ್ಡ ಬಲೂನುಗಳು. ಬನ್ನಿ ಬನ್ನಿ, ಬಲೂನು ಕೊಳ್ಳಿ’ ಎನ್ನುತ್ತಾ ಬಲೂನು ವ್ಯಾಪಾರಿಗಳು ದಾವಣಗೆರೆಯ ಜಯದೇವ ವೃತ್ತದಲ್ಲಿ ಸಾಗಿದರು. ಈ ದೃಶ್ಯ ಬಲೂನುಗಳೇ ಮೆರವಣಿಗೆ ಹೊರಟ್ಟಂತೆ ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕಿತು.<br /><strong>ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ</strong>
Last Updated 13 ಜುಲೈ 2018, 15:46 IST
fallback
ADVERTISEMENT
ADVERTISEMENT
ADVERTISEMENT
ADVERTISEMENT