ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Banaglore Crime

ADVERTISEMENT

ಆಗ್ರಾ ಹೋಂ ಸ್ಟೇಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

Gang rape | ಆಗ್ರಾದ ಹೋಂ ಸ್ಟೇವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ದೂರು ನೀಡಿದ್ದಾರೆ. ಈ ಸಂಬಂಧ ಒಬ್ಬ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ನವೆಂಬರ್ 2023, 5:54 IST
ಆಗ್ರಾ ಹೋಂ ಸ್ಟೇಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

ಬೆಂಗಳೂರು: ನಾಯಿ ಕಚ್ಚಿದ್ದಕ್ಕೆ ದೂರು ನೀಡಿದವರ ದ್ವಿಚಕ್ರ ವಾಹನಗಳಿಗೆ ಬೆಂಕಿ

ಕೊತ್ತನೂರು ಠಾಣೆ ವ್ಯಾಪ್ತಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳು ಬೆಂಕಿಯಿಂದ ಸುಟ್ಟಿದ್ದು, ನಾಯಿ ಕಚ್ಚಿದ್ದ ಪ್ರಕರಣದ ದ್ವೇಷದಿಂದ ಕೃತ್ಯ ನಡೆದಿರುವುದಾಗಿ ದೂರು ಸಲ್ಲಿಕೆಯಾಗಿದೆ.
Last Updated 25 ಅಕ್ಟೋಬರ್ 2023, 15:34 IST
ಬೆಂಗಳೂರು: ನಾಯಿ ಕಚ್ಚಿದ್ದಕ್ಕೆ ದೂರು ನೀಡಿದವರ ದ್ವಿಚಕ್ರ ವಾಹನಗಳಿಗೆ ಬೆಂಕಿ

ಬೆಂಗಳೂರು | ಕತ್ತು ಹಿಸುಕಿ ಅತ್ತೆಯ ಕೊಂದು ಹೃದಯಾಘಾತ ನಾಟಕ: ಸೊಸೆ ಬಂಧನ

ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲಕ್ಕಮ್ಮ (52) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಸೊಸೆ ರಶ್ಮಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 18 ಅಕ್ಟೋಬರ್ 2023, 0:38 IST
ಬೆಂಗಳೂರು | ಕತ್ತು ಹಿಸುಕಿ ಅತ್ತೆಯ ಕೊಂದು ಹೃದಯಾಘಾತ ನಾಟಕ: ಸೊಸೆ ಬಂಧನ

ಅತ್ಯಾಚಾರ: ತೆಲಂಗಾಣ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್

ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆಯೊಡ್ಡಿರುವ ಆರೋಪದಡಿ ಕೆ. ಶಿವಕುಮಾರ್ ರೆಡ್ಡಿ ವಿರುದ್ಧ ನಗರದ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 28 ಆಗಸ್ಟ್ 2023, 16:34 IST
ಅತ್ಯಾಚಾರ: ತೆಲಂಗಾಣ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್

₹10 ಲಕ್ಷ ಕಳ್ಳತನ: ಬಾಯಿಬಿಡದ ಮಹಿಳೆ ಬ್ರೈನ್‌ ಮ್ಯಾಪಿಂಗ್‌ ವೇಳೆ ಪೊಲೀಸ್ ಬಲೆಗೆ!

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ಪೊಲೀಸರ ವಿಶೇಷ ಕಾರ್ಯಾಚರಣೆ
Last Updated 28 ಜುಲೈ 2023, 6:02 IST
₹10 ಲಕ್ಷ ಕಳ್ಳತನ: ಬಾಯಿಬಿಡದ ಮಹಿಳೆ ಬ್ರೈನ್‌ ಮ್ಯಾಪಿಂಗ್‌ ವೇಳೆ ಪೊಲೀಸ್ ಬಲೆಗೆ!

ಬೆಂಗಳೂರು | ಕೋಳಿ ಅಂಗಡಿ ಜಗಳ: ನಿವೃತ್ತ ಎಂಜಿನಿಯರ್ ಹತ್ಯೆ

ಜೆ.ಪಿ. ನಗರದಲ್ಲಿ ಘಟನೆ: ತಂದೆ– ಮಗ ಬಂಧನ
Last Updated 17 ಜುಲೈ 2023, 21:41 IST
ಬೆಂಗಳೂರು | ಕೋಳಿ ಅಂಗಡಿ ಜಗಳ: ನಿವೃತ್ತ ಎಂಜಿನಿಯರ್ ಹತ್ಯೆ

ಬೆಂಗಳೂರು ಜೋಡಿ ಕೊಲೆ: ಸುಪಾರಿ ನೀಡಿದ್ದ ಆರೋಪದಡಿ ಜಿ-ನೆಟ್ ಕಂಪನಿ ಮಾಲೀಕನ ಬಂಧನ

ಏರೋನಿಕ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಕೊಲೆ ಪ್ರಕರಣದಲ್ಲಿ ಜಿ-ನೆಟ್ ಕಂಪನಿ ಮಾಲೀಕ ಅರುಣ್‌ಕುಮಾರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಜುಲೈ 2023, 6:22 IST
ಬೆಂಗಳೂರು ಜೋಡಿ ಕೊಲೆ: ಸುಪಾರಿ ನೀಡಿದ್ದ ಆರೋಪದಡಿ ಜಿ-ನೆಟ್ ಕಂಪನಿ ಮಾಲೀಕನ ಬಂಧನ
ADVERTISEMENT

ಅವಳಿ ಕೊಲೆ ಪ್ರಕರಣ | 'ಏರೋನಿಕ್ಸ್' ಎಂಡಿಗೆ ಹಲವು ಸಲ ಇರಿತ; ಸಿಇಒ ತಲೆ ಇಬ್ಭಾಗ

ಬೆಂಗಳೂರು ಡಬಲ್ ಮರ್ಡರ್ ಪ್ರಕರಣದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಇಂದು (ಬುಧವಾರ‌) ಬೆಳಿಗ್ಗೆ ಬಂಧಿಸಿದ್ದಾರೆ.
Last Updated 12 ಜುಲೈ 2023, 8:03 IST
ಅವಳಿ ಕೊಲೆ ಪ್ರಕರಣ | 'ಏರೋನಿಕ್ಸ್' ಎಂಡಿಗೆ ಹಲವು ಸಲ ಇರಿತ; ಸಿಇಒ ತಲೆ ಇಬ್ಭಾಗ

ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಮರಣಪತ್ರ: ಗೃಹಿಣಿ ಆತ್ಮಹತ್ಯೆ

ಕೆಂಗೇರಿ ಉಪನಗರದ ವಿಶ್ವೇಶ್ವರಯ್ಯ ಬಡಾವಣೆ ಮನೆಯೊಂದರಲ್ಲಿ ಪವಿತ್ರಾ ಆರ್. (35) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Last Updated 4 ಜುಲೈ 2023, 23:30 IST
ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಮರಣಪತ್ರ: ಗೃಹಿಣಿ ಆತ್ಮಹತ್ಯೆ

ಯುವತಿ ಜೊತೆ ಮೊಮ್ಮಗ ಪರಾರಿ: ಅಜ್ಜಿಯ ಕೊಲೆಗೆ ಯತ್ನ

ಜಯನಗರ 26ನೇ ಅಡ್ಡರಸ್ತೆಯಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಚಂದ್ರಮ್ಮ (60) ಅವರ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 4 ಜುಲೈ 2023, 23:30 IST
ಯುವತಿ ಜೊತೆ ಮೊಮ್ಮಗ ಪರಾರಿ: ಅಜ್ಜಿಯ ಕೊಲೆಗೆ ಯತ್ನ
ADVERTISEMENT
ADVERTISEMENT
ADVERTISEMENT