ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Banana

ADVERTISEMENT

ಐಐಎಚ್‌ಆರ್‌: ತ್ರಿಫಲ ಮೇಳದಲ್ಲಿ ‘ತಳಿ ವೈವಿಧ್ಯದ’ ಅನಾವರಣ

ಒಂದೇ ಸೂರಿನಡಿ ಮಾವು, ಬಾಳೆ, ಹಲಸಿನ ನೂರಾರು ತಿಳಿಗಳ ಪ್ರದರ್ಶನ
Last Updated 31 ಮೇ 2024, 23:33 IST
ಐಐಎಚ್‌ಆರ್‌: ತ್ರಿಫಲ ಮೇಳದಲ್ಲಿ ‘ತಳಿ ವೈವಿಧ್ಯದ’ ಅನಾವರಣ

ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ

ಮಲೆನಾಡಿನ ರೈತರಿಗೆ ಉಪ ಆದಾಯ ತಂದುಕೊಡುವ ಬಾಳೆಕಾಯಿಗೆ ಸದ್ಯ ಬೇಡಿಕೆ ಇದ್ದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ತೋಟ, ರೈತರ ಮನೆಯ ಅಂಗಳದಲ್ಲೇ ಕೊಳೆಯುತ್ತಿವೆ.
Last Updated 8 ಏಪ್ರಿಲ್ 2024, 23:30 IST
ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ

19 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ

ಕೊಡಗು ಜಿಲ್ಲೆಯಲ್ಲಿ 5,251 ವಿದ್ಯಾರ್ಥಿಗಳು ನೋಂದಣಿ
Last Updated 1 ಮಾರ್ಚ್ 2024, 4:24 IST
19 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ

ನೆದರ್ಲೆಂಡ್‌ ತಲುಪಿದ ಬಾಳೆಹಣ್ಣು: ಸಮುದ್ರ ಮೂಲಕ ಪ್ರಾಯೋಗಿಕ ರಫ್ತು ಯಶಸ್ವಿ

ಸಮುದ್ರ ಮಾರ್ಗದ ಮೂಲಕ ನೆದರ್ಲೆಂಡ್‌ಗೆ ಪ್ರಾಯೋಗಿಕವಾಗಿ ಬಾಳೆಹಣ್ಣು ರಫ್ತು ವಹಿವಾಟು ಯಶಸ್ವಿಯಾದ ಬೆನ್ನಲ್ಲೇ ಮಾವಿನ ಹಣ್ಣು, ದಾಳಿಂಬೆ ಹಾಗೂ ಹಲಸಿನ ಹಣ್ಣಿನ ರಫ್ತಿಗೂ ಉತ್ತೇಜನ ನೀಡಲು ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಧರಿಸಿದೆ.
Last Updated 27 ಡಿಸೆಂಬರ್ 2023, 15:23 IST
ನೆದರ್ಲೆಂಡ್‌ ತಲುಪಿದ ಬಾಳೆಹಣ್ಣು: ಸಮುದ್ರ ಮೂಲಕ ಪ್ರಾಯೋಗಿಕ ರಫ್ತು ಯಶಸ್ವಿ

ಅನ್ನದಾತನಿಗೆ ಆದಾಯ ತಂದ ಬಾಳೆ: ಅರ್ಧ ಎಕರೆ ಜಮೀನಿನಲ್ಲಿ 234 ಜವಾರಿ ಬಾಳೆ ನಾಟಿ

ಹೊರ್ತಿ ಸಮೀಪದ ಕನ್ನೂರು ಗ್ರಾಮದ ರೈತ ಚಂದ್ರಾಮ ಬಬಲೇಶ್ವರ ತಮ್ಮ ಹೊಲದಲ್ಲಿ ಬಾಳೆ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.
Last Updated 24 ನವೆಂಬರ್ 2023, 6:18 IST
ಅನ್ನದಾತನಿಗೆ ಆದಾಯ ತಂದ ಬಾಳೆ: ಅರ್ಧ ಎಕರೆ ಜಮೀನಿನಲ್ಲಿ 234 ಜವಾರಿ ಬಾಳೆ ನಾಟಿ

ವಿಜಯಪುರ(ದೇವನಹಳ್ಳಿ): ಶತಕ ಬಾರಿಸಿದ ಬಾಳೇಹಣ್ಣು

₹80ರಿಂದ 120ಕ್ಕೆ ಏರಿಕೆ
Last Updated 23 ಆಗಸ್ಟ್ 2023, 15:31 IST
ವಿಜಯಪುರ(ದೇವನಹಳ್ಳಿ): ಶತಕ ಬಾರಿಸಿದ ಬಾಳೇಹಣ್ಣು

ಬೆಲೆ ಏರಿಕೆ: ಈಗ ಬಾಳೆ ಹಣ್ಣಿನ ಸರದಿ!

ಸಾಲು ಸಾಲು ಹಬ್ಬಗಳು; ಪ್ರತಿ ಕೆ.ಜಿ. ಏಲಕ್ಕಿ ಬಾಳೆಗೆ ₹ 120
Last Updated 23 ಆಗಸ್ಟ್ 2023, 7:29 IST
ಬೆಲೆ ಏರಿಕೆ: ಈಗ ಬಾಳೆ ಹಣ್ಣಿನ ಸರದಿ!
ADVERTISEMENT

₹ 100ರ ಗಡಿ ದಾಟಿದ ಏಲಕ್ಕಿ ಬಾಳೆ!

ಮಳೆಯ ಕೊರತೆಯಿಂದ ಇಳುವರಿ ಕುಂಠಿತವಾಗಿರುವ ಪರಿಣಾಮ ಒಂದು ಕೆ.ಜಿ. ಏಲಕ್ಕಿ ಬಾಳೆ ಹಣ್ಣು ₹ 100 ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.
Last Updated 16 ಆಗಸ್ಟ್ 2023, 1:46 IST
₹ 100ರ ಗಡಿ ದಾಟಿದ ಏಲಕ್ಕಿ ಬಾಳೆ!

ಕಂಪ್ಲಿ: ಗೃಹೋದ್ಯಮ ಕನಸು ನನಸು ಮಾಡಿದ ಬಾಳೆನಾರು, ವಾರ್ಷಿಕ ₹6 ಲಕ್ಷ ವಹಿವಾಟು

ಕನಸನ್ನು ಕಾಣುವುದೆಂದರೆ ರಾತ್ರಿ ನಿದ್ರೆ ಮಾಡಿದಾಗ ಕಾಣುವ ಕನಸಲ್ಲ. ಕನಸು ಕಂಡಿದ್ದರಿಂದ ರಾತ್ರಿ ನಿದ್ರೆ ಬರದಿರುವಷ್ಟು ಆ ಕನಸು ನಮ್ಮನ್ನು ಕಾಡಬೇಕು. ಅದನ್ನು ನನಸು ಮಾಡಿಕೊಳ್ಳಲ್ಲಿಕ್ಕೆ ಮನಸ್ಸು ಹಾತೊರೆಯಬೇಕು.
Last Updated 16 ಜುಲೈ 2023, 5:33 IST
ಕಂಪ್ಲಿ: ಗೃಹೋದ್ಯಮ ಕನಸು ನನಸು ಮಾಡಿದ ಬಾಳೆನಾರು, ವಾರ್ಷಿಕ  ₹6 ಲಕ್ಷ ವಹಿವಾಟು

ಬಾಳೆಯ ವೈವಿಧ್ಯಮಯ ಉತ್ಪನ್ನ: ಭರ್ಜರಿ ಮಾರಾಟ

ವೈವಿಧ್ಯಮಯ ಪ್ರಯೋಗಕ್ಕೆ ಕಾರಣವಾದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ
Last Updated 16 ಸೆಪ್ಟೆಂಬರ್ 2022, 3:54 IST
ಬಾಳೆಯ ವೈವಿಧ್ಯಮಯ ಉತ್ಪನ್ನ: ಭರ್ಜರಿ ಮಾರಾಟ
ADVERTISEMENT
ADVERTISEMENT
ADVERTISEMENT