ಸೋಮವಾರ, 2 ಫೆಬ್ರುವರಿ 2026
×
ADVERTISEMENT

Bandipur

ADVERTISEMENT

ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

Bandipur Night Traffic: ಕೇರಳ ಹಾಗೂ ಕರ್ನಾಟಕ ನಡುವೆ ಹಾದು ಹೋಗಿರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪರ್ಯಾಯ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂಬಂಧ ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
Last Updated 2 ಫೆಬ್ರುವರಿ 2026, 1:39 IST
ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

ಚಾಮರಾಜನಗರ | ಎಂ.ಎಂ ಹಿಲ್ಸ್‌; ಹುಲಿ ಗಣತಿ ಆರಂಭ

Wildlife Survey: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, ಬಂಡೀಪುರ ಸೇರಿದಂತೆ 3 ಹಂತಗಳಲ್ಲಿ ಕ್ಯಾಮೆರಾ ಟ್ರಾಪ್ ಹಾಗೂ ಲೈನ್ ಟ್ರಾನ್ಸೆಕ್ಸ್ ಸರ್ವೆ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
Last Updated 6 ಜನವರಿ 2026, 7:21 IST
ಚಾಮರಾಜನಗರ | ಎಂ.ಎಂ ಹಿಲ್ಸ್‌; ಹುಲಿ ಗಣತಿ ಆರಂಭ

ತಜ್ಞರ ವರದಿ ಬಳಿಕ ಸಫಾರಿ: ಸಿಎಂ ಸಿದ್ದರಾಮಯ್ಯ

ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುನರಾರಂಭಕ್ಕೆ ಚರ್ಚೆ
Last Updated 2 ಜನವರಿ 2026, 15:52 IST
ತಜ್ಞರ ವರದಿ ಬಳಿಕ ಸಫಾರಿ: ಸಿಎಂ ಸಿದ್ದರಾಮಯ್ಯ

ಪತ್ತೆಯಾಗದ ಹುಲಿ: ಬಂಡೀಪುರದ ಕಾಡಂಚಿನ ಗ್ರಾಮಗಳಲ್ಲಿ ದಾಳಿಗಿಲ್ಲ ತಡೆ

ಬೇರೆ ಹುಲಿಗಳ ಸೆರೆ ಹಿಡಿಯುತ್ತಿರುವ ಅರಣ್ಯ ಇಲಾಖೆ
Last Updated 8 ನವೆಂಬರ್ 2025, 5:01 IST

ಪತ್ತೆಯಾಗದ ಹುಲಿ: ಬಂಡೀಪುರದ ಕಾಡಂಚಿನ ಗ್ರಾಮಗಳಲ್ಲಿ ದಾಳಿಗಿಲ್ಲ ತಡೆ

ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ 2 ಸಫಾರಿ ಟ್ರಿಪ್‌ ಕಡಿತ

Wildlife Conservation: ರೈತ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಜೆ ಬಸ್ ಹಾಗೂ ಜೀಪ್ ಸಫಾರಿ ಟ್ರಿಪ್‌ಗಳನ್ನು ರದ್ದು ಮಾಡಲು ಆದೇಶಿಸಿದ್ದಾರೆ.
Last Updated 30 ಅಕ್ಟೋಬರ್ 2025, 23:30 IST
ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ 2 ಸಫಾರಿ ಟ್ರಿಪ್‌ ಕಡಿತ

ಬಂಡೀಪುರ | ಸಫಾರಿಗೆ ವಿರೋಧ: ಒಂದು ಟ್ರಿಪ್‌ ಕಡಿತ

ಕಾಡು ಉಳಿಸಿ, ಸಫಾರಿ ಅಳಿಸುವಂತೆ ರೈತ ಸಂಘಟನೆಗಳ ಒತ್ತಾಯ
Last Updated 30 ಅಕ್ಟೋಬರ್ 2025, 2:24 IST
ಬಂಡೀಪುರ | ಸಫಾರಿಗೆ ವಿರೋಧ: ಒಂದು ಟ್ರಿಪ್‌ ಕಡಿತ

ಬಂಡೀಪುರ: ಸಫಾರಿಯ ಮಜಾ ಅನುಭವಿಸಿದ ಪ್ರವಾಸಿಗರು

ವಾರಾಂತ್ಯ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು
Last Updated 1 ಜೂನ್ 2025, 15:57 IST
ಬಂಡೀಪುರ: ಸಫಾರಿಯ ಮಜಾ ಅನುಭವಿಸಿದ ಪ್ರವಾಸಿಗರು
ADVERTISEMENT

PHOTOS: ಬಂಡೀಪುರದಲ್ಲಿ ಮರಿಗಳೊಂದಿಗೆ ಹುಲಿ ಪ್ರತ್ಯಕ್ಷ

ಬಂಡೀಪುರದ ಸಫಾರಿಯಲ್ಲಿ ಹುಲಿಯೊಂದು ತಮ್ಮ ಐದು ಮರಿಗಳೊಂದಿಗೆ ಭಾನುವಾರದಲ್ಲಿ ಕಂಡುಬಂದಿದ್ದು, ಬೆಂಗಳೂರಿನ ಛಾಯಾಗ್ರಾಹಕ ಕೆ.ಎಂ.ಶ್ರೀನಿವಾಸಮೂರ್ತಿ ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಾಗ...
Last Updated 13 ಏಪ್ರಿಲ್ 2025, 6:58 IST
PHOTOS: ಬಂಡೀಪುರದಲ್ಲಿ ಮರಿಗಳೊಂದಿಗೆ ಹುಲಿ ಪ್ರತ್ಯಕ್ಷ
err

ಒತ್ತಡಕ್ಕೆ ಮಣಿದು ಬಂಡಿಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಮುಂದಾದ ಸರ್ಕಾರ: BJP

‘ಕಾಂಗ್ರೆಸ್‌ ಹೈಕಮಾಂಡ್‌ ಒತ್ತಡಕ್ಕೆ ಮಣಿದು ಬಂಡಿಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಇದ್ದ ನಿಷೇಧವನ್ನು ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದೆ.ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ
Last Updated 23 ಮಾರ್ಚ್ 2025, 16:29 IST
ಒತ್ತಡಕ್ಕೆ ಮಣಿದು ಬಂಡಿಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಮುಂದಾದ ಸರ್ಕಾರ: BJP

ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಮುಂದೆ ಪುಂಡಾಟ; ₹25,000 ದಂಡ

ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಯ ಮುಂದೆ ಪುಂಡಾಟ ಪ್ರದರ್ಶಿಸಿದ ಶಾಹುಲ್ ಹಮೀದ್ ಎಂಬಾತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ₹25,000 ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
Last Updated 10 ಫೆಬ್ರುವರಿ 2025, 7:52 IST
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಮುಂದೆ ಪುಂಡಾಟ; ₹25,000 ದಂಡ
ADVERTISEMENT
ADVERTISEMENT
ADVERTISEMENT