ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Bangalore Crime Police

ADVERTISEMENT

ಬೆಂಗಳೂರು: ಅಪರಾಧ ನಿಯಂತ್ರಣಕ್ಕೆ ಕ್ರಮ; ರೌಡಿಗಳ ಮನೆಗಳ‌ ಮೇಲೆ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸರು, 500ಕ್ಕೂ ಹೆಚ್ಚು ರೌಡಿಗಳ‌ ಮನೆ ಮೇಲೆ ಗುರುವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.
Last Updated 8 ಜೂನ್ 2023, 5:39 IST
ಬೆಂಗಳೂರು: ಅಪರಾಧ ನಿಯಂತ್ರಣಕ್ಕೆ ಕ್ರಮ; ರೌಡಿಗಳ ಮನೆಗಳ‌ ಮೇಲೆ ಪೊಲೀಸರ ದಾಳಿ

ಗೃಹಿಣಿ ಆತ್ಮಹತ್ಯೆ: ಗಂಡ ಪೊಲೀಸ್ ವಶಕ್ಕೆ

ರಾಜರಾಜೇಶ್ವರಿನಗರದ ಬಿಇಎಲ್ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಮಂಜುಳಾ (26) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೃತರ ಪತಿ ಗಿರೀಶ್ ಅವರನ್ನು ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದಡಿ ಬಂಧಿಸಿದ್ದಾರೆ.
Last Updated 15 ಮೇ 2019, 19:37 IST
fallback

ದುಷ್ಕರ್ಮಿಗಳ ಪತ್ತೆಗೆ ತಂಡ

ಎಚ್‌ಬಿಆರ್ ಲೇಔಟ್‌ ಬಳಿಯ ಹೊರ ವರ್ತುಲ ರಸ್ತೆ ಯಲ್ಲಿ ಸೈಯದ್ ಜುಬೇರ್ ಮೇಲೆ ಶುಕ್ರ ವಾರ ರಾತ್ರಿ ಗುಂಡಿನ ದಾಳಿ ನಡೆಸಿ ಪರಾರಿಯಾದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
Last Updated 4 ಮೇ 2019, 19:27 IST
fallback
ADVERTISEMENT
ADVERTISEMENT
ADVERTISEMENT
ADVERTISEMENT