Bengaluru–Mysuru Expressway |ಸರ್ವೀಸ್ ರಸ್ತೆಗೆ ನುಗ್ಗಿದ ಕಂಟೇನರ್: ತಪ್ಪಿದ ಅನಾಹುತ
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಂಟೇನರ್ ಲಾರಿಯೊಂದು ಪಕ್ಕದ ರಸ್ತೆ ದಾಟಿಕೊಂಡು ಸರ್ವೀಸ್ ರಸ್ತೆಗೆ ನುಗ್ಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಪಟ್ಟಣದ ಹೊರವಲಯದ ಸಂಕಲಗೆರೆ ಗೇಟ್ ಬಳಿ ಬುಧವಾರ ಘಟನೆ ನಡೆದಿದೆ.Last Updated 13 ಜುಲೈ 2023, 9:14 IST