ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ; ಜಾಗೃತಿ ಶೀರ್ಷಿಕೆ ಪ್ರದರ್ಶನ: ಸೂಚನಾ ಫಲಕಕ್ಕೆ ಕ್ರಮ

ಪ್ರಾಣಿಗಳ ಕಳೇಬರ ತೆರವಿಗೆ ಪ್ರಾಧಿಕಾರ ಕಟ್ಟುನಿಟ್ಟಿನ ಸೂಚನೆ
Published : 1 ಫೆಬ್ರುವರಿ 2025, 0:33 IST
Last Updated : 1 ಫೆಬ್ರುವರಿ 2025, 0:33 IST
ಫಾಲೋ ಮಾಡಿ
Comments
ಪಕ್ಷಿಗಳು ಅಪಘಾತದ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಅಳವಡಿಸಲು ಸಿದ್ಧವಾಗಿರುವ ಪಕ್ಷಿ ಚಿತ್ರದ ಸೂಚನಾ ಫಲಕ
ಪಕ್ಷಿಗಳು ಅಪಘಾತದ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಅಳವಡಿಸಲು ಸಿದ್ಧವಾಗಿರುವ ಪಕ್ಷಿ ಚಿತ್ರದ ಸೂಚನಾ ಫಲಕ
ಬೆಂಗಳೂರಿನಲ್ಲಿರುವ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಂಕರ್ ಅವರನ್ನು ಭೇಟಿ ಮಾಡಿದ ಗೌರಿ ಶಿವಯೋಗಿ
ಬೆಂಗಳೂರಿನಲ್ಲಿರುವ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಂಕರ್ ಅವರನ್ನು ಭೇಟಿ ಮಾಡಿದ ಗೌರಿ ಶಿವಯೋಗಿ
ಹೆದ್ದಾರಿಯಲ್ಲಿ ಪಕ್ಷಿಗಳ ಸಾವು ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲ ಕ್ರಮಗಳನ್ನು ಕೈಗೊಂಡಿರುವುದು ಖುಷಿ ತಂದಿದೆ. ಇದಕ್ಕೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿ ಕಾರಣವಾಗಿದ್ದು ನನ್ನ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ
ಗೌರಿ ಶಿವಯೋಗಿ ಸಾಫ್ಟ್‌ವೇರ್ ಎಂಜಿನಿಯರ್ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT