ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangalore railway station

ADVERTISEMENT

ಬೆಂಗಳೂರು: ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ

ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಮೆಜೆಸ್ಟಿಕ್) ನಿಂತಿದ್ದ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Last Updated 19 ಆಗಸ್ಟ್ 2023, 4:00 IST
ಬೆಂಗಳೂರು: ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ

ಬೆಂಗಳೂರು ರೈಲು ನಿಲ್ದಾಣ ಸ್ಫೋಟ: ಜೆಇಎಂ ಬೆದರಿಕೆ

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರೈಲು ನಿಲ್ದಾಣಗಳ ಮೇಲೆ ಅಕ್ಟೋಬರ್‌ 8ರಂದು ಬಾಂಬ್‌ ದಾಳಿ ನಡೆಸುವುದಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಬೆದರಿಕೆ ಹಾಕಿದೆ.
Last Updated 15 ಸೆಪ್ಟೆಂಬರ್ 2019, 20:35 IST
ಬೆಂಗಳೂರು ರೈಲು ನಿಲ್ದಾಣ ಸ್ಫೋಟ: ಜೆಇಎಂ ಬೆದರಿಕೆ

ಝಾನ್ಸಿಗೆ ಹೊರಟಿದ್ದ ಪಾರ್ಸಲ್‌ ಸಿಮ್ಯುಲೇಟರ್‌ ಗ್ರೆನೇಡ್‌ ನಾಪತ್ತೆ!

ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಘಟನೆ
Last Updated 4 ಜೂನ್ 2019, 20:00 IST
ಝಾನ್ಸಿಗೆ ಹೊರಟಿದ್ದ ಪಾರ್ಸಲ್‌ ಸಿಮ್ಯುಲೇಟರ್‌ ಗ್ರೆನೇಡ್‌ ನಾಪತ್ತೆ!

ಬಾಂಬ್ ಮಾದರಿ ವಸ್ತು ಸಿಕ್ಕಿದೆ, ಪರೀಕ್ಷೆ ನಡೆಯುತ್ತಿದೆ-ರೈಲ್ವೆ ಎಡಿಜಿಪಿ

ರಾಜ್ಯದ ಎಲ್ಲಾ ರೈಲು, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
Last Updated 31 ಮೇ 2019, 5:43 IST
ಬಾಂಬ್ ಮಾದರಿ ವಸ್ತು ಸಿಕ್ಕಿದೆ, ಪರೀಕ್ಷೆ ನಡೆಯುತ್ತಿದೆ-ರೈಲ್ವೆ ಎಡಿಜಿಪಿ

ರೈಲು ನಿಲ್ದಾಣಕ್ಕೆ ಚಿತ್ರ –ಚಿತ್ತಾರ

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಚಿತ್ರ– ಚಿತ್ತಾರಗಳಿಂದ ಅಲಂಕರಿಸಲಾಗಿದೆ.
Last Updated 28 ಫೆಬ್ರುವರಿ 2019, 19:33 IST
ರೈಲು ನಿಲ್ದಾಣಕ್ಕೆ ಚಿತ್ರ –ಚಿತ್ತಾರ

ಕೇರಳ ಪ್ರವಾಹ: ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪರಿಹಾರ ಸಾಮಗ್ರಿ ರವಾನೆ

ಕೇರಳ ಪ್ರವಾಹ ಸಂತ್ರಸ್ತರಿಗೆ ರೈಲ್ವೆ ಇಲಾಖೆ ಮತ್ತು ಉದ್ಯೋಗಿಗಳು ಸೇರಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಆರಂಭಿಸಿದ್ದಾರೆ. ಹೊದಿಕೆ, ಬಟ್ಟೆ, ನೀರು, ಆಹಾರ ಧಾನ್ಯ, ಔಷಧ, ನ್ಯಾಪ್‌ಕಿನ್‌ಗಳು, ಸಿದ್ಧ ಆಹಾರ, ಎಣ್ಣೆ, ಈರುಳ್ಳಿ... ಹೀಗೆ ನೂರಾರು ಬಗೆಯ ಸಾಮಗ್ರಿಗಳು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಂಗ್ರಹವಾಗಿವೆ.
Last Updated 19 ಆಗಸ್ಟ್ 2018, 7:24 IST
ಕೇರಳ ಪ್ರವಾಹ: ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪರಿಹಾರ ಸಾಮಗ್ರಿ ರವಾನೆ
ADVERTISEMENT
ADVERTISEMENT
ADVERTISEMENT
ADVERTISEMENT