ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Bangalore Ruaral

ADVERTISEMENT

ಆಸ್ಪತ್ರೆಗೆ ವಿದ್ಯುತ್‌ ಪೂರೈಕೆ ಅಡಚಣೆ ಆಗಬಾರದು

ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಸೂಚನೆ
Last Updated 19 ಆಗಸ್ಟ್ 2025, 2:23 IST
ಆಸ್ಪತ್ರೆಗೆ ವಿದ್ಯುತ್‌ ಪೂರೈಕೆ ಅಡಚಣೆ ಆಗಬಾರದು

‘ಅಖಂಡ ಭಾರತ ಸಂಕಲ್ಪ’ ಪಂಜಿನ ಮೆರವಣಿಗೆ

ವಿಜಯಪುರ (ದೇವನಹಳ್ಳಿ): ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದು ಜಾಗರಣ ವೇದಿಕೆ ವತಿಯಿಂದ ವಿಜಯಪುರ ಪಟ್ಟಣದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು. ...
Last Updated 19 ಆಗಸ್ಟ್ 2025, 2:22 IST
‘ಅಖಂಡ ಭಾರತ ಸಂಕಲ್ಪ’ ಪಂಜಿನ ಮೆರವಣಿಗೆ

ಕುರಿ, ಮೇಕೆ ಕಳವು ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ

ತಾಲ್ಲೂಕಿನ ಕುಂಟನಹಳ್ಳಿ, ಬೋಕೀಪುರ ಗ್ರಾಮಗಳಲ್ಲಿ ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ 23 ಕುರಿ,ಮೇಕೆಗಳನ್ನು ಕಳವು ಮಾಡಿರುವ ಪ್ರಕರಣ ನಡೆದಿದೆ.
Last Updated 21 ಜನವರಿ 2024, 4:27 IST
ಕುರಿ, ಮೇಕೆ ಕಳವು ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ

2023 ಮರೆಯುವ ಮುನ್ನ | ಬೆಂಗಳೂರು ಗ್ರಾಮಾಂತರ: ಕೈಕೊಟ್ಟ ಮಳೆ, ತಪ್ಪದ ಗೋಳು..

ಹಲವು ರಾಜಕೀಯ ಏರುಪೇರು, ಬಗೆಹರಿಯದೇ ಮುಂದಿನ ವರ್ಷಕ್ಕೂ ಮುಂದುರೆದ ಸಮಸ್ಯೆಗಳು, ಕೈಕೊಟ್ಟ ಮುಂಗಾರು, ತಾವು ಮಾಡದೇ ಇರುವ ತಪ್ಪಿಗೆ ಮೃತಪಟ್ಟ ಅಮಾಯಕ ಜೀವಗಳ ಕುಟುಂಬಗಳವರ ರೋಧನದೊಂದಿಗೆ 2023 ಮುಕ್ತಾಯವಾಗುತ್ತಿದೆ.
Last Updated 31 ಡಿಸೆಂಬರ್ 2023, 4:16 IST
2023 ಮರೆಯುವ ಮುನ್ನ | ಬೆಂಗಳೂರು ಗ್ರಾಮಾಂತರ: ಕೈಕೊಟ್ಟ ಮಳೆ, ತಪ್ಪದ ಗೋಳು..

ಕನ್ನಸಂದ್ರದಲ್ಲಿ ವರ್ಷದಿಂದ ಸ್ವಚ್ಛಗೊಳ್ಳದ ಚರಂಡಿ

ಎಮ್ಮೆನತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಸಂದ್ರ ಗ್ರಾಮದಲ್ಲಿ ಚರಂಡಿಗಳು ತುಂಬಿ ಗಬ್ಬು ನಾರುತ್ತಿದ್ದು ಚರಂಡಿಗಳ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿದರು.
Last Updated 26 ಜೂನ್ 2023, 15:24 IST
 ಕನ್ನಸಂದ್ರದಲ್ಲಿ  ವರ್ಷದಿಂದ ಸ್ವಚ್ಛಗೊಳ್ಳದ ಚರಂಡಿ

ಚುನಾವಣೆ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು: ಆರ್‌.ಲತಾ

ಮೇ10ರಂದು ನಡೆಯಲಿರುವ ಮತದಾನ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಆರ್‌.ಲತಾ ತಿಳಿಸಿದ್ದಾರೆ.
Last Updated 29 ಏಪ್ರಿಲ್ 2023, 5:02 IST
ಚುನಾವಣೆ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು: ಆರ್‌.ಲತಾ

ದೂರದೃಷ್ಟಿ, ಮಾರ್ಗದರ್ಶನ ಯಶಸ್ಸಿನ ಸೋಪಾನ: ಎಸ್‌.ಆರ್‌. ಸಂತೋಷ್

‘ವಿದ್ಯಾರ್ಥಿಗಳು ದೂರದೃಷ್ಟಿ, ಸತತ ಪ್ರಯತ್ನ, ಗುರುಗಳ ಮಾರ್ಗದರ್ಶನ, ಸಮಯಾವಕಾಶವನ್ನು ಸೂಕ್ತ ರೀತಿಯಲ್ಲಿ ಸದುಪಯೋಗ ಮಾಡಿಕೊಂಡರೆ ಯಶಸ್ಸು ದೊರೆಯಲಿದೆ’ ಎಂದು ದೊಡ್ಡಬಳ್ಳಾಪುರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ ವ್ಯವಸ್ಥಾಪಕ ಎಸ್‌.ಆರ್‌. ಸಂತೋಷ್ ಹೇಳಿದರು.
Last Updated 27 ಜನವರಿ 2023, 5:11 IST
ದೂರದೃಷ್ಟಿ, ಮಾರ್ಗದರ್ಶನ ಯಶಸ್ಸಿನ ಸೋಪಾನ: ಎಸ್‌.ಆರ್‌. ಸಂತೋಷ್
ADVERTISEMENT

ನಾಳೆಯಿಂದ ಶನಿಮಹಾತ್ಮ ದರ್ಶನ

ಜೂ.8 ರಿಂದ ಶನಿಮಹಾತ್ಮ ದೇವಾಲಕ್ಕೆ ಭಕ್ತಾದಿಗಳಿಗೆ ಪ್ರವೇಶ: ನಿಯಮಗಳ ಪಾಲನೆ ಕಡ್ಡಾಯ
Last Updated 7 ಜೂನ್ 2020, 9:54 IST
ನಾಳೆಯಿಂದ ಶನಿಮಹಾತ್ಮ ದರ್ಶನ

ಸೂಲಿಬೆಲೆಗೆ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆ : ಶಾಸಕ ಶರತ್ ಬಚ್ಚೇಗೌಡ

ಹೋಬಳಿ ಕೇಂದ್ರವಾದ ಸೂಲಿಬೆಲೆ ಗ್ರಾಮಕ್ಕೆ, ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಆಶ್ವಾಸನೆ ನೀಡಿದರು. ಸೂಲಿಬೆಲೆ ಬಸ್ ನಿಲ್ದಾಣ ಬಳಿಯಿರುವ ಸರ್ಕಾರಿ ಮಾದರಿ ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟ್ರಸ್ಟ್ ವತಿಯಿಂದ ಮಡೆದ ಸೋಲಾರ್ ಕುಕ್ಕರ್ ಹಾಗೂ 600 ನೋಟ್ ಬುಕ್ ವಿತರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು
Last Updated 20 ಡಿಸೆಂಬರ್ 2019, 13:59 IST
ಸೂಲಿಬೆಲೆಗೆ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆ : ಶಾಸಕ ಶರತ್ ಬಚ್ಚೇಗೌಡ
ADVERTISEMENT
ADVERTISEMENT
ADVERTISEMENT