ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bangaluru

ADVERTISEMENT

ಬೆಂಗಳೂರು: ಮನೆಯಲ್ಲಿದ್ದ ಆನೆ ದಂತ, ಮಾರಲು ಯತ್ನಿಸುತ್ತಿದ್ದವ ಬಂಧನ

ಆನೆ ದಂತಗಳನ್ನು ಮಾರಲು ಯತ್ನಿಸುತ್ತಿದ್ದ ಆರೋಪದಡಿ ಶ್ರೀಶೈಲ ಎಂಬಾತನನ್ನು ಆರ್‌.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 11 ಆಗಸ್ಟ್ 2023, 14:32 IST
ಬೆಂಗಳೂರು: ಮನೆಯಲ್ಲಿದ್ದ ಆನೆ ದಂತ, ಮಾರಲು ಯತ್ನಿಸುತ್ತಿದ್ದವ ಬಂಧನ

ಶಾಲೆಗಳು ಆರಂಭ; ಎಲ್ಲೆಡೆ ಮೊದಲ ದಿನದ ಸಂಭ್ರಮ

ರಾಜ್ಯದ ಎಲ್ಲೆಡೆ ಬುಧವಾರ ಶಾಲೆಗಳು ಪುನರಾರಂಭವಾಗಿದ್ದು, ಒಂದೂವರೆ ತಿಂಗಳ ಬೇಸಿಗೆ ರಜೆಯ ನಂತರ ಶಾಲೆಗೆ ಮರಳಿದ ಮಕ್ಕಳಲ್ಲಿ ಸಹಪಾಠಿಗಳನ್ನು ಮತ್ತೆ ಭೇಟಿ ಮಾಡಿದ ಸಂಭ್ರಮ ಮೇರೆಮೀರಿತ್ತು.
Last Updated 1 ಜೂನ್ 2023, 5:21 IST
ಶಾಲೆಗಳು ಆರಂಭ; ಎಲ್ಲೆಡೆ ಮೊದಲ ದಿನದ ಸಂಭ್ರಮ

ನಡಹಳ್ಳಿ ಮನೆಯಿಂದ ಕಾರು ವಾಪಸ್‌

‘ಪ್ರಜಾವಾಣಿ’ ವರದಿ ಪರಿಣಾಮ
Last Updated 5 ಏಪ್ರಿಲ್ 2023, 7:23 IST
fallback

ಬಿಜೆಪಿ ನಕಲಿ ಪಟ್ಟಿ: ನಾಯಕರ ಗಾಬರಿ

ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯೊಂದು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಸೃಷ್ಟಿಸಿದ್ದರಿಂದ, ಪಕ್ಷದ ನಾಯಕರು, ಟಿಕೆಟ್‌ ಆಕಾಂಕ್ಷಿಗಳು ಕೆಲಹೊತ್ತು ಗಾಬರಿಗೊಳಗಾದರು.
Last Updated 5 ಏಪ್ರಿಲ್ 2023, 6:57 IST
ಬಿಜೆಪಿ ನಕಲಿ ಪಟ್ಟಿ: ನಾಯಕರ ಗಾಬರಿ

ಮೆಟ್ರೊ ಜಾಲ: ಆಸ್ತಿಗೆ ಆನೆ ಬಲ

ವರ್ಷಾಂತ್ಯಕ್ಕೆ ಇನ್ನೂ 26 ಕಿ.ಮೀ. ಸೇರ್ಪಡೆ l ಎಲೆಕ್ಟ್ರಾನಿಕ್ ಸಿಟಿ ಟೆಕ್ ಹಬ್‌ಗೆ ಆಗಸ್ಟ್‌ನಲ್ಲಿ ಸಂಪರ್ಕ
Last Updated 5 ಏಪ್ರಿಲ್ 2023, 6:11 IST
ಮೆಟ್ರೊ ಜಾಲ: ಆಸ್ತಿಗೆ ಆನೆ ಬಲ

‘ಕಾಮಧೇನು’ ಚಿತ್ರ ಬೆಂಗಳೂರಿನಲ್ಲಿ ಇಂದು ಪ್ರದರ್ಶನ

ಹೊನ್ನಾಳಿಯ ಕುಂದೂರು ಹರೀಶ್‌ರಾಜ್ ನಿರ್ದೇಶನದ ಚಿತ್ರ
Last Updated 27 ಮಾರ್ಚ್ 2023, 5:35 IST
‘ಕಾಮಧೇನು’ ಚಿತ್ರ ಬೆಂಗಳೂರಿನಲ್ಲಿ ಇಂದು ಪ್ರದರ್ಶನ

ಭವಿಷ್ಯ ಹೇಳಿ ರೇಗಿಸಿದ್ದಕ್ಕೆ ಕೊಲೆ: ಆರೋಪಿ ಮಾರಿಮುತ್ತು ಬಂಧನ

ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಮಿಕ ನರೇಶ್ (25) ಕೊಲೆ ಪ್ರಕರಣ ಸಂಬಂಧ ಆರೋಪಿ ಮಾರಿಮುತ್ತುನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ಮಾರ್ಚ್ 2023, 6:38 IST
ಭವಿಷ್ಯ ಹೇಳಿ ರೇಗಿಸಿದ್ದಕ್ಕೆ ಕೊಲೆ: ಆರೋಪಿ ಮಾರಿಮುತ್ತು ಬಂಧನ
ADVERTISEMENT

₹ 40 ಲಕ್ಷ ಬೇಡಿಕೆ ಪ್ರಕರಣ: ಪಿಎಸ್‌ಐ, ಕಾನ್‌ಸ್ಟೆಬಲ್ ಬಂಧನಕ್ಕೆ ಎರಡು ತಂಡ

₹ 40 ಲಕ್ಷಕ್ಕೆ ಬೇಡಿಕೆ ಇರಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾರತ್ತಹಳ್ಳಿ ಠಾಣೆಯ ಪಿಎಸ್‌ಐ ರಂಗೇಶ್ ಹಾಗೂ ಕಾನ್‌ಸ್ಟೆಬಲ್‌ಗಳಾದ ಮಹದೇವಸ್ವಾಮಿ, ಮಹೇಶ್ ಬಂಧನಕ್ಕೆ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ.
Last Updated 25 ಮಾರ್ಚ್ 2023, 5:08 IST
₹ 40 ಲಕ್ಷ ಬೇಡಿಕೆ ಪ್ರಕರಣ: ಪಿಎಸ್‌ಐ, ಕಾನ್‌ಸ್ಟೆಬಲ್ ಬಂಧನಕ್ಕೆ ಎರಡು ತಂಡ

ಬೆಂಗಳೂರು| ಸುಳ್ಳು ಹೇಳಿದ ಬಿಜೆಪಿ: ಆರೋಪ

ಶ್ರೀ ಗುರುರಾಘವೇಂದ್ರ ಬ್ಯಾಂಕ್ ಮತ್ತು ವಸಿಷ್ಠ ಸೌಹಾರ್ದ ಸೊಸೈಟಿಯ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಠೇವಣಿದಾರರ ಹಿತ ರಕ್ಷಣಾ ವೇದಿಕೆಯ ಮುಖ್ಯಸ್ಥ ಡಾ.ಶಂಕರ್ ಗುಹಾ ದ್ವಾರಕನಾಥ್ ಮತ್ತು ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್ ಧರಣಿ ನಡೆಸಿದರು.
Last Updated 25 ಮಾರ್ಚ್ 2023, 5:00 IST
ಬೆಂಗಳೂರು| ಸುಳ್ಳು ಹೇಳಿದ ಬಿಜೆಪಿ: ಆರೋಪ

ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಗೆ ಚಾಲನೆ

ಬಸವನಗುಡಿ ಹಾಗೂ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಬಿಎಂಪಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು
Last Updated 25 ಮಾರ್ಚ್ 2023, 4:54 IST
ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಗೆ ಚಾಲನೆ
ADVERTISEMENT
ADVERTISEMENT
ADVERTISEMENT