ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆಗಿದು ಸೂಕ್ತ ಸಮಯವಲ್ಲ: ಜಮಾತ್
Jamaat-e-Islami Statement: ಬಾಂಗ್ಲಾದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅನುವು ಇರುವ ವಾತಾವರಣವಿಲ್ಲ ಎಂದು ಜಮಾತ್–ಎ–ಇಸ್ಲಾಮಿ ಅಭಿಪ್ರಾಯಪಟ್ಟಿದ್ದು, ಸರ್ಕಾರ ತಟಸ್ಥತೆಯನ್ನು ಖಾತರಿಪಡಿಸಬೇಕೆಂದಿದೆ.Last Updated 6 ಜನವರಿ 2026, 14:37 IST