ಉತ್ತರ ಪ್ರದೇಶ: 6 ದಶಕಗಳ ಬಳಿಕ ಬಾಂಗ್ಲಾ ನಿರಾಶ್ರಿತರಿಗೆ ಭೂ ಮಾಲೀಕತ್ವದ ಹಕ್ಕು
ಪೂರ್ವ ಪಾಕಿಸ್ತಾನದಿಂದ (ಇಂದಿನ ಬಾಂಗ್ಲಾದೇಶ) ಸ್ಥಳಾಂತರಗೊಂಡು, ಇಲ್ಲಿನ ಪಿಲಿಭಿತ್ ಜಿಲ್ಲೆಯ 25 ಹಳ್ಳಿಗಳಲ್ಲಿ ನೆಲೆಸಿರುವ 2,196 ಬಾಂಗ್ಲಾ ನಿರಾಶ್ರಿತರಿಗೆ ಭೂ ಮಾಲೀಕತ್ವದ ಹಕ್ಕು ನೀಡಲು ಉತ್ತರ ಪ್ರದೇಶ ಸರ್ಕಾರ ಸಜ್ಜಾಗಿದೆ.Last Updated 24 ಜುಲೈ 2025, 4:31 IST