ಸೋಮವಾರ, 16 ಫೆಬ್ರುವರಿ 2026
×
ADVERTISEMENT

Bangladeshi immigrants

ADVERTISEMENT

ರಾಜ್ಯದಲ್ಲಿ ‌370 ಬಾಂಗ್ಲಾ ಪ್ರಜೆಗಳು ಪತ್ತೆ: ಜಿ. ಪರಮೇಶ್ವರ

Illegal Immigration: ರಾಜ್ಯದಲ್ಲಿ 370 ಬಾಂಗ್ಲಾ ಪ್ರಜೆಗಳನ್ನು ಗುರುತಿಸಿದ್ದು, ಈ ಪೈಕಿ 196 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 16:19 IST
ರಾಜ್ಯದಲ್ಲಿ ‌370 ಬಾಂಗ್ಲಾ ಪ್ರಜೆಗಳು ಪತ್ತೆ: ಜಿ. ಪರಮೇಶ್ವರ

ವಿಜಯಪುರ | ಬಾಂಗ್ಲಾ ನುಸುಳುಕೋರರಿಗೆ ರಾಜ್ಯ ಸರ್ಕಾರ ಆಶ್ರಯ

Political Accusation: ಬಾಂಗ್ಲಾ ನುಸುಳುಕೋರರಿಗೆ ಆಧಾರ್ ಸೇರಿದಂತೆ ಸೌಲಭ್ಯಗಳನ್ನು ನೀಡುತ್ತಾ ರಾಜ್ಯ ಸರ್ಕಾರ ಅವರಿಗೆ ಆಶ್ರಯ ನೀಡುತ್ತಿದೆ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರೇಂದ್ರ ಸೋಲಂಕಿ ವಿಜಯಪುರದಲ್ಲಿ ಆರೋಪಿಸಿದರು.
Last Updated 26 ಜನವರಿ 2026, 6:38 IST
ವಿಜಯಪುರ | ಬಾಂಗ್ಲಾ ನುಸುಳುಕೋರರಿಗೆ ರಾಜ್ಯ ಸರ್ಕಾರ ಆಶ್ರಯ

ಪೊಲೀಸರಿಂದ ಕಿರುಕುಳ ಆರೋಪ: ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

Bangladeshi Immigrants Issue: ಅಕ್ರಮ ಬಾಂಗ್ಲಾದೇಶ ವಲಸಿಗರ ವಿರುದ್ಧ ಮಾಹಿತಿ ನೀಡಿದ್ದಕ್ಕಾಗಿ ಪೊಲೀಸ್ ಕಿರುಕುಳಕ್ಕೊಳಗಾಗಿ ಡಾ. ನಾಗೇಂದ್ರ ಶಿರೂರ್ ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದರು.
Last Updated 24 ಜನವರಿ 2026, 22:40 IST
ಪೊಲೀಸರಿಂದ ಕಿರುಕುಳ ಆರೋಪ: ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

ಒಳನುಸುಳುಕೋರರ ವಿರುದ್ಧದ ಅಸ್ಸಾಂ ಚಳವಳಿ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

Assam Protest: 1979ರಿಂದ 1985ರವರೆಗೆ ಅಸ್ಸಾಂನಲ್ಲಿ ಒಳನುಸುಳುಕೋರರ ವಿರುದ್ಧ ನಡೆದ ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದ್ದಾರೆ.
Last Updated 21 ಡಿಸೆಂಬರ್ 2025, 10:27 IST
ಒಳನುಸುಳುಕೋರರ ವಿರುದ್ಧದ ಅಸ್ಸಾಂ ಚಳವಳಿ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ಬೆಂಗಳೂರು | 200ಕ್ಕೂ ಹೆಚ್ಚು ಅಕ್ರಮ ವಲಸಿಗರ ಗಡಿಪಾರು: ಗೃಹ ಸಚಿವ ಜಿ. ಪರಮೇಶ್ವರ

Home Minister G Parameshwara Statement:‘200ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 7 ಜುಲೈ 2025, 15:52 IST
ಬೆಂಗಳೂರು | 200ಕ್ಕೂ ಹೆಚ್ಚು ಅಕ್ರಮ ವಲಸಿಗರ ಗಡಿಪಾರು: ಗೃಹ ಸಚಿವ ಜಿ. ಪರಮೇಶ್ವರ

ಅಕ್ರಮ ವಲಸಿಗರಿಗೆ ಭಾರತದ ಪಾಸ್‌ಪೋರ್ಟ್: ಬಾಂಗ್ಲಾ ವ್ಯಕ್ತಿ, ಏಜೆಂಟ್ ಬಂಧನ

Fake document racket: ಅಕ್ರಮ ವಲಸಿಗರಿಗೆ ನಕಲಿ ದಾಖಲೆಗಳನ್ನು ಬಳಸಿ ಭಾರತದ ಪಾಸ್‌ಪೋರ್ಟ್‌ಗಳನ್ನು ಮಾಡಿಸಿಕೊಡುತ್ತಿದ್ದ ಆರೋಪದಲ್ಲಿ ಬಾಂಗ್ಲಾದೇಶ ‌ನಾಗರಿಕ ಸೇರಿದಂತೆ ಇಬ್ಬರನ್ನು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬುಧವಾರ ಬಂಧಿಸಿದೆ.
Last Updated 14 ಮೇ 2025, 15:56 IST
ಅಕ್ರಮ ವಲಸಿಗರಿಗೆ ಭಾರತದ ಪಾಸ್‌ಪೋರ್ಟ್: ಬಾಂಗ್ಲಾ ವ್ಯಕ್ತಿ, ಏಜೆಂಟ್ ಬಂಧನ

ಬಾಂಗ್ಲಾದೇಶಿಗರ ಅಕ್ರಮ ವಲಸೆ | 8 ಜನರ ಬಂಧನ; 6 ಮಂದಿ ಗಡೀಪಾರು

ಬಾಂಗ್ಲಾದೇಶದವರ ಅಕ್ರಮ ವಲಸೆ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಎಂಟು ಜನರನ್ನು ಬಂಧಿಸಿದ್ದು, ಆರು ಮಂದಿಯನ್ನು ಗಡೀಪಾರು ಮಾಡಿದ್ದಾರೆ.
Last Updated 22 ಮಾರ್ಚ್ 2025, 13:44 IST
ಬಾಂಗ್ಲಾದೇಶಿಗರ ಅಕ್ರಮ ವಲಸೆ | 8 ಜನರ ಬಂಧನ; 6 ಮಂದಿ ಗಡೀಪಾರು
ADVERTISEMENT

ರೊಹಿಂಗ್ಯಾಗಳು, ಅಕ್ರಮ ಬಾಂಗ್ಲಾ ವಲಸಿಗರನ್ನು ಎಎಪಿ ಪೋಷಿಸುತ್ತಿದೆ: ಬಿಜೆಪಿ ಆರೋಪ

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಯರನ್ನು ಎಎಪಿ ಪೋಷಿಸುತ್ತಿದೆ. ಇದು ಜನಸಂಖ್ಯೆಯ ತಿರುಚುವಿಕೆಯಾಗುತ್ತಿದ್ದು, ಚುನಾವಣಾ ಪ್ರಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 3 ಫೆಬ್ರುವರಿ 2025, 11:24 IST
ರೊಹಿಂಗ್ಯಾಗಳು, ಅಕ್ರಮ ಬಾಂಗ್ಲಾ ವಲಸಿಗರನ್ನು ಎಎಪಿ ಪೋಷಿಸುತ್ತಿದೆ: ಬಿಜೆಪಿ ಆರೋಪ

ಕೊಚ್ಚಿ: ಅಕ್ರಮವಾಗಿ ನೆಲೆಸಿದ್ದ ಮತ್ತಿಬ್ಬರು ಬಾಂಗ್ಲಾದೇಶಿ ಮಹಿಳೆಯರ ಬಂಧನ

ಕೇರಳದ ಎರ್ನಾಕುಲಂ ಬಳಿಯ ಕೊಡನಾಡು ಎಂಬಲ್ಲಿ ಅಕ್ರಮವಾಗಿ ನೆಲೆಸಿದ್ದ ಮತ್ತಿಬ್ಬರು ಬಾಂಗ್ಲಾದೇಶಿ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಜನವರಿ 2025, 7:22 IST
ಕೊಚ್ಚಿ: ಅಕ್ರಮವಾಗಿ ನೆಲೆಸಿದ್ದ ಮತ್ತಿಬ್ಬರು ಬಾಂಗ್ಲಾದೇಶಿ ಮಹಿಳೆಯರ ಬಂಧನ

ಬಾಂಗ್ಲಾದೇಶ, ರೋಹಿಂಗ್ಯಾ ವಲಸಿಗರು ಭದ್ರತೆಗೆ ಬೆದರಿಕೆ: ಮಹಾರಾಷ್ಟ್ರ ಸಚಿವ

ಬಾಂಗ್ಲಾದೇಶಿ ಪ್ರಜೆಗಳು ಮತ್ತು ರೋಹಿಂಗ್ಯಾಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ದೇಶದ ಭದ್ರತೆಯ ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೆ, ಸಮಾಜವನ್ನು ಇಸ್ಲಾಮೀಕರಣಗೊಳಿಸುವ ಪ್ರಯತ್ನವಾಗಿದೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್‌ ರಾಣೆ ಹೇಳಿದ್ದಾರೆ.
Last Updated 30 ಜನವರಿ 2025, 4:00 IST
ಬಾಂಗ್ಲಾದೇಶ, ರೋಹಿಂಗ್ಯಾ ವಲಸಿಗರು ಭದ್ರತೆಗೆ ಬೆದರಿಕೆ: ಮಹಾರಾಷ್ಟ್ರ ಸಚಿವ
ADVERTISEMENT
ADVERTISEMENT
ADVERTISEMENT