ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Bank Fraud

ADVERTISEMENT

₹70 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣ: ಹಲವು ರಾಜ್ಯಗಳಲ್ಲಿ ಇ.ಡಿ ದಾಳಿ

CBI ED Raid: ₹70 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಹಲವು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 14 ಅಕ್ಟೋಬರ್ 2025, 7:22 IST
₹70 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣ: ಹಲವು ರಾಜ್ಯಗಳಲ್ಲಿ ಇ.ಡಿ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿಯ ಬಂಧನ

PMLA Investigation: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಅವರನ್ನು ₹68 ಕೋಟಿ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 11 ಅಕ್ಟೋಬರ್ 2025, 5:45 IST
ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿಯ ಬಂಧನ

ಚಿತ್ರದುರ್ಗ | ಬ್ಯಾಂಕ್‌ನಲ್ಲಿ ಅವ್ಯವಹಾರ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ

Financial Fraud: ಕೊಂಡ್ಲಹಳ್ಳಿಯ ವಿಎಸ್‌ಎಸ್‌ಎನ್‌ ಬ್ಯಾಂಕ್‌ನಲ್ಲಿ ಪಿಗ್ಮಿ ಹಣ ವಾಪಸ್‌ ನೀಡದಿರುವುದರಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸಿಬ್ಬಂದಿ ದುರ್ಬಳಕೆ, ಸಾಲ ಮರುಪಾವತಿ ತಡೆ ಮತ್ತು ತನಿಖೆ ವಿಳಂಬದಿಂದ ಜನರ ಅಸಮಾಧಾನ ಹೆಚ್ಚಾಗಿದೆ.
Last Updated 19 ಸೆಪ್ಟೆಂಬರ್ 2025, 5:33 IST
ಚಿತ್ರದುರ್ಗ | ಬ್ಯಾಂಕ್‌ನಲ್ಲಿ ಅವ್ಯವಹಾರ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ

ಮಂಗಳೂರು | ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ನೆಪ: ₹ 1.14 ಕೋಟಿ ವಂಚನೆ

Mangalore Fraud: ವಾಟ್ಸ್‌ಆ್ಯಪ್‌ ಗ್ರೂಪ್ ಮೂಲಕ ಸ್ಟಾಕ್‌ ಮಾರುಕಟ್ಟೆಯಲ್ಲಿ ಲಾಭದ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಂದ ₹ 1.14 ಕೋಟಿ ವಂಚಿಸಿದ ಪ್ರಕರಣ ಮಂಗಳೂರು ಸೆನ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 8 ಸೆಪ್ಟೆಂಬರ್ 2025, 6:27 IST
ಮಂಗಳೂರು | ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ನೆಪ: ₹ 1.14 ಕೋಟಿ ವಂಚನೆ

ಕಾಕನೂರು ಎಸ್‌ಬಿಐ: ₹ 13 ಲಕ್ಷ ಕಳವು

Bank Robbery:ಬಾಗಲಕೋಟೆ ತಾಲೂಕಿನ ಕಾಕನೂರ ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ಕಳ್ಳರು ಗ್ಯಾಸ್‌ ಕಟರ್ ಬಳಸಿ ಲಾಕರ್ ಒಡೆದು ₹13 ಲಕ್ಷ ನಗದು ದೋಚಿದ ಘಟನೆ ನಡೆದಿದೆ, ಸ್ಥಳಕ್ಕೆ ಎಸ್‌ಪಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿದರು
Last Updated 4 ಸೆಪ್ಟೆಂಬರ್ 2025, 6:10 IST
ಕಾಕನೂರು ಎಸ್‌ಬಿಐ: ₹ 13 ಲಕ್ಷ ಕಳವು

ಬ್ಯಾಂಕ್ ಸಾಲ ವಂಚನೆ ಪ್ರಕರಣ: ತಮಿಳುನಾಡು, ಪಶ್ಚಿಮ ಬಂಗಾಳ, ಗೋವಾದಲ್ಲಿ ಇ.ಡಿ ದಾಳಿ

Bank Loan Scam: ನವದೆಹಲಿ: ₹637 ಕೋಟಿ ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತನಿಖೆಯ ಭಾಗವಾಗಿ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಗೋವಾದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 2 ಸೆಪ್ಟೆಂಬರ್ 2025, 11:23 IST
ಬ್ಯಾಂಕ್ ಸಾಲ ವಂಚನೆ ಪ್ರಕರಣ: ತಮಿಳುನಾಡು, ಪಶ್ಚಿಮ ಬಂಗಾಳ, ಗೋವಾದಲ್ಲಿ ಇ.ಡಿ ದಾಳಿ

ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐಗೆ ₹73 ಲಕ್ಷ ವಂಚನೆ

SBI Scam: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮಲ್ಪೆ ಶಾಖೆಯ ವ್ಯವಸ್ಥಾಪಕ ಹಾಗೂ ಇತರರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡಿ ವಂಚಿಸಿರುವ ಕುರಿತು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಆಗಸ್ಟ್ 2025, 23:30 IST
ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐಗೆ ₹73 ಲಕ್ಷ ವಂಚನೆ
ADVERTISEMENT

ವಂಚನೆ ಪ್ರಕರಣ: ಬೋಟ್‌ಗಳು ಸೇರಿ ₹ 9.5 ಕೋಟಿ ಆಸ್ತಿ ಮುಟ್ಟುಗೋಲು

Bank Loan Scam: ಮಂಗಳೂರು: ಬ್ಯಾಂಕ್‌ಗಳಿಂದ ಸಾಲ ಕೊಡಿಸುವುದಾಗಿ ಹೇಳಿ ಕಮಿಷನ್ ರೂಪದಲ್ಲಿ ಕೋಟ್ಯಂತರ ಮೊತ್ತವನ್ನು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಐದು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ...
Last Updated 8 ಆಗಸ್ಟ್ 2025, 7:34 IST
ವಂಚನೆ ಪ್ರಕರಣ: ಬೋಟ್‌ಗಳು ಸೇರಿ ₹ 9.5 ಕೋಟಿ ಆಸ್ತಿ ಮುಟ್ಟುಗೋಲು

ಕಮಿಷನ್‌ ಆಸೆ ತೋರಿಸಿ ವಂಚನೆ; ಉತ್ತರ ಪ್ರದೇಶ, ಬಿಹಾರದ 12 ಮಂದಿ ಬಂಧನ

Cyber scam busted: ಯುಪಿಐ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿ ವಂಚನೆ ನಡೆಸಿದ 12 ಮಂದಿ ಬಂಧನ
Last Updated 15 ಮೇ 2025, 0:30 IST
ಕಮಿಷನ್‌ ಆಸೆ ತೋರಿಸಿ ವಂಚನೆ; ಉತ್ತರ ಪ್ರದೇಶ, ಬಿಹಾರದ 12 ಮಂದಿ ಬಂಧನ

₹55 ಕೋಟಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್

ಕೆನರಾ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಪಡೆದ ₹55 ಕೋಟಿ ಸಾಲವನ್ನು ಹಿಂದಿರುಗಿಸದೆ ವಂಚಿಸಿದ ಪ್ರಕರಣದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಇಲ್ಲಿನ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ.
Last Updated 30 ಏಪ್ರಿಲ್ 2025, 7:30 IST
₹55 ಕೋಟಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್
ADVERTISEMENT
ADVERTISEMENT
ADVERTISEMENT