ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

baraguru award

ADVERTISEMENT

ನೀಲಾ, ರಾಮಕ್ಕಗೆ ‘ರಾಜಲಕ್ಷ್ಮಿ ಬರಗೂರು ಪ್ರಶಸ್ತಿ’

ನಾಡೋಜ ಡಾ. ಬರಗೂರು ಪ್ರತಿಷ್ಠಾನ ನೀಡುವ ‘ರಾಜಲಕ್ಷ್ಮಿ ಬರಗೂರು ಪ್ರಶಸ್ತಿ’ಗೆ ಕಲಬುರಗಿಯ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಹಾಗೂ ತುಮಕೂರಿನ ಅಲೆಮಾರಿ ಜನಾಂಗದ ಹೋರಾಟಗಾರ್ತಿ ರಾಮಕ್ಕ ಆಯ್ಕೆಯಾಗಿದ್ದಾರೆ.
Last Updated 8 ಮಾರ್ಚ್ 2024, 15:39 IST
ನೀಲಾ, ರಾಮಕ್ಕಗೆ ‘ರಾಜಲಕ್ಷ್ಮಿ ಬರಗೂರು ಪ್ರಶಸ್ತಿ’

ಕನ್ನಡ ಜನ ಮಾರ್ಗ ‘ಕವಿರಾಜಮಾರ್ಗ’: ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿಕೆ

: ಸಮಾಜದಲ್ಲಿ ಅಸಹಿಷ್ಣುತೆ, ಧರ್ಮ ದ್ವೇಷ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ‘ಅನ್ಯ ವಿಚಾರ, ಧರ್ಮ ಸಹಿಸುವುದೇ ನಿಜವಾದ ಬಂಗಾರ’ ಎಂದು ಹೇಳಿದ ಕವಿರಾಜಮಾರ್ಗ ಕೃತಿಯ ಸಾಲುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
Last Updated 19 ಡಿಸೆಂಬರ್ 2023, 4:35 IST
ಕನ್ನಡ ಜನ ಮಾರ್ಗ ‘ಕವಿರಾಜಮಾರ್ಗ’: ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿಕೆ

'ಬರಗೂರು ಪ್ರಶಸ್ತಿ'ಗೆ ಕೋಟಿಗಾನಹಳ್ಳಿ ರಾಮಯ್ಯ, ಸುಂದರ್‌ ರಾಜ್‌ ಆಯ್ಕೆ

ನಾಡೋಜ ಡಾ. ಬರಗೂರು ಪ್ರತಿಷ್ಠಾನ ನೀಡುವ ‘ಬರಗೂರು ಪ್ರಶಸ್ತಿ’ಗೆ ಸಾಹಿತ್ಯ ಕ್ಷೇತ್ರದಿಂದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಸಿನಿಮಾ ಕ್ಷೇತ್ರದಿಂದ ಸುಂದರ್‌ ರಾಜ್ ಆಯ್ಕೆಯಾಗಿದ್ದಾರೆ.
Last Updated 1 ಜುಲೈ 2023, 14:25 IST
'ಬರಗೂರು ಪ್ರಶಸ್ತಿ'ಗೆ ಕೋಟಿಗಾನಹಳ್ಳಿ ರಾಮಯ್ಯ, ಸುಂದರ್‌ ರಾಜ್‌ ಆಯ್ಕೆ

ಎಚ್‌.ಟಿ. ಪೋತೆ ಸೇರಿ ಮೂವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’

ಡಾ.ಬರಗೂರು ಪ್ರತಿಷ್ಠಾನ ನೀಡುವ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ಗೆ ಎಚ್‌.ಟಿ. ಪೋತೆ ಅವರ ‘ದಲಿತ ಅಸ್ಮಿತೆ’ ಮತ್ತು ಕೆ. ಕೇಶವ ಶರ್ಮ ‘ಕಾರಣವಾದ’ ಕೃತಿಗಳು ಆಯ್ಕೆಯಾಗಿವೆ.
Last Updated 3 ಮಾರ್ಚ್ 2022, 10:06 IST
ಎಚ್‌.ಟಿ. ಪೋತೆ ಸೇರಿ ಮೂವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’

ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿಗೆ ಕೃತಿ ಆಹ್ವಾನ

ಡಾ.ಬರಗೂರು ಪ್ರತಿಷ್ಠಾನದ ವತಿಯಿಂದ ರಾಜಲಕ್ಷ್ಮೀ ಬರಗೂರು ಸ್ಮರಣಾರ್ಥವಾಗಿ ನೀಡಲಾಗುವ ‘ಶ್ರೀಮತಿ ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
Last Updated 14 ಜನವರಿ 2022, 16:38 IST
fallback

ರಾಜನ್, ರುಕ್ಕೋಜಿಗೆ ಬರಗೂರು ಪ್ರಶಸ್ತಿ

ಸಂಗೀತ ನಿರ್ದೇಶಕ ರಾಜನ್ ಹಾಗೂ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ಯ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಅವರನ್ನು ‘ಬರಗೂರು ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
Last Updated 16 ಜನವರಿ 2019, 16:24 IST
ರಾಜನ್, ರುಕ್ಕೋಜಿಗೆ ಬರಗೂರು ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT