ಮಂಗಳವಾರ, 16 ಜೂನ್ 2026
×
ADVERTISEMENT

Baramathi

ADVERTISEMENT

Bypoll Election Resluts: ಬಿಜೆಪಿ ನಾಲ್ಕು, ಕಾಂಗ್ರೆಸ್‌ ಎರಡರಲ್ಲಿ ಗೆಲುವು

Maharashtra Election News: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ನಾಗಾಲ್ಯಾಂಡ್, ತ್ರಿಪುರಾದಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
Last Updated 4 ಮೇ 2026, 11:09 IST
Bypoll Election Resluts: ಬಿಜೆಪಿ ನಾಲ್ಕು, ಕಾಂಗ್ರೆಸ್‌ ಎರಡರಲ್ಲಿ ಗೆಲುವು

ಬಾರಾಮತಿ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್‌ಗೆ ಭಾರಿ ಅಂತರದ ಜಯ: ವಿಜಯೋತ್ಸವ ಇಲ್ಲ

Sunetra Pawar Victory: ಸುನೇತ್ರಾ ಪವಾರ್ 1.75 ಲಕ್ಷಕ್ಕೂ ಅಧಿಕ ಮತ ಪಡೆದು 1.70 ಲಕ್ಷ ಅಂತರದಿಂದ ಜಯಿಸಿದ್ದಾರೆ. ಆರ್.ವೈ.ಗುಟುಕಡೆ ಕೇವಲ 600 ಮತ ಪಡೆದಿದ್ದು, ಪತಿ ಅಜಿತ್ ಪವಾರ್ ಅವರ 2024ರ ದಾಖಲೆ ಪತನಗೊಂಡಿದೆ.
Last Updated 4 ಮೇ 2026, 8:52 IST
ಬಾರಾಮತಿ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್‌ಗೆ ಭಾರಿ ಅಂತರದ ಜಯ: ವಿಜಯೋತ್ಸವ ಇಲ್ಲ

ಬಾರಾಮತಿ ವಿಮಾನ ದುರಂತ: ಪೈಲಟ್ ಮೇಲೆ ಆರೋಪ ಹೊರಿಸಲು VK ಸಿಂಗ್‌ ಯತ್ನ; ರೋಹಿತ್

Ajit Pawar Death: ಪುಣೆ: ‘ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ಸಂಬಂಧ ಲಿಯರ್‌ಜೆಟ್ ವಿಮಾನದ ಪೈಲಟ್ ಮೇಲೆ ಆರೋಪ ಹೊರಿಸಲು ವಿಎಸ್ಆರ್ ವೆಂಚರ್ಸ್ ಮಾಲೀಕ ವಿ.ಕೆ.ಸಿಂಗ್ ಪ್ರಯತ್ನಿಸುತ್ತಿದ್ದಾರೆಯೇ’
Last Updated 10 ಮಾರ್ಚ್ 2026, 4:46 IST
ಬಾರಾಮತಿ ವಿಮಾನ ದುರಂತ: ಪೈಲಟ್ ಮೇಲೆ ಆರೋಪ ಹೊರಿಸಲು VK ಸಿಂಗ್‌ ಯತ್ನ; ರೋಹಿತ್

GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

GAGAN Safety System: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ದುರ್ಮರಣಕ್ಕೆ ಕಾರಣವಾದ ವಿಮಾನವು ಕೇವಲ 28 ದಿನಗಳ ಅಂತರದಲ್ಲಿ ಉಪಗ್ರಹ ಆಧಾರಿತ ಸುರಕ್ಷತಾ ವ್ಯವಸ್ಥೆಯನ್ನು ತಪ್ಪಿಸಿಕೊಂಡಿತೇ? ಹೀಗೊಂದು ಚರ್ಚೆ ಈಗ ನಡೆಯುತ್ತಿದೆ.
Last Updated 29 ಜನವರಿ 2026, 8:54 IST
GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ನೀಡಿದ ಎನ್‌ಸಿಪಿ ನಾಯಕ ಶರದ್ ಪವಾರ್

Sharad Pawar: ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿಲ್ಲ ಎಂದು ಹೇಳಿರುವ ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ–ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ರಾಜಕೀಯ ನಿವೃತ್ತಿಯ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.
Last Updated 5 ನವೆಂಬರ್ 2024, 11:01 IST
ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ನೀಡಿದ ಎನ್‌ಸಿಪಿ ನಾಯಕ ಶರದ್ ಪವಾರ್

ಲೋಕಸಭಾ ಚುನಾವಣೆಯಲ್ಲಿ ‘ಸಾಹೇಬ’ರನ್ನು ಖುಷಿಪಡಿಸಿದ್ದೀರಿ, ಈಗ ನ‌ನ್ನ ಸರದಿ: ಅಜಿತ್

2024ರ ಲೋಕಸಭೆ ಚುನಾವಣೆಯಲ್ಲಿ ‘ಸಾಹೇಬ’ರನ್ನು(ಶರದ್‌ ಪವಾರ್‌) ಸಂತೋಷಪಡಿಸಿದಂತೆಯೇ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ನನ್ನನ್ನು ಸಂತೋಷಪಡಿಸಬೇಕು
Last Updated 3 ನವೆಂಬರ್ 2024, 12:21 IST
ಲೋಕಸಭಾ ಚುನಾವಣೆಯಲ್ಲಿ ‘ಸಾಹೇಬ’ರನ್ನು ಖುಷಿಪಡಿಸಿದ್ದೀರಿ, ಈಗ ನ‌ನ್ನ ಸರದಿ: ಅಜಿತ್

ಸಹೋದರಿ ವಿರುದ್ದ ಪತ್ನಿಯನ್ನು ಕಣಕ್ಕಿಳಿಸಿದ್ದು ತಪ್ಪು: ಅಜಿತ್ ಪವಾರ್

ಲೋಕಸಭಾ ಚುನಾವಣೆಯಲ್ಲಿ ಸಹೋದರಿ ಸುಪ್ರಿಯಾ ಸುಳೆ ವಿರುದ್ಧ ಪತ್ನಿ ಸುನೇತ್ರ ಪವಾರ್ ಅವರನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಷಾದ ವ್ಯಕ್ತಪಡಿಸಿದರು.
Last Updated 13 ಆಗಸ್ಟ್ 2024, 9:30 IST
ಸಹೋದರಿ ವಿರುದ್ದ ಪತ್ನಿಯನ್ನು ಕಣಕ್ಕಿಳಿಸಿದ್ದು ತಪ್ಪು: ಅಜಿತ್ ಪವಾರ್
ADVERTISEMENT

ಬಾರಾಮತಿ: ಅಜಿತ್‌ ಪವಾರ್‌ ಚುನಾವಣಾ ರಣಕಹಳೆ

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಶರದ್‌ ಪವಾರ್‌ ಅವರ ಭದ್ರಕೋಟೆ ಎನಿಸಿರುವ ಬಾರಾಮತಿಯಿಂದ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಭಾನುವಾರ ಆರಂಭಿಸಿದರು.
Last Updated 14 ಜುಲೈ 2024, 15:51 IST
ಬಾರಾಮತಿ: ಅಜಿತ್‌ ಪವಾರ್‌ ಚುನಾವಣಾ ರಣಕಹಳೆ

ಶರದ್‌ ಪವಾರ್‌ ಬಗ್ಗೆ BJP ಸಚಿವ ಹೇಳಿದ್ದೇ ಬಾರಾಮತಿಯಲ್ಲಿ ಸೋಲಿಗೆ ಕಾರಣ: ಅಜಿತ್

ಇತ್ತೀಚೆಗೆ ಅಂತ್ಯಗೊಂಡ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್‌ ವಿರುದ್ಧ ಸಚಿವ ಚಂದ್ರಕಾಂತ್ ಪಾಟೀಲ್‌ ಅವರು ಮಾತನಾಡಿದ್ದೇ ಬಾರಾಮತಿಯಲ್ಲಿ ನಮ್ಮ ಸೋಲಿಗೆ ಕಾರಣವಾಯಿತು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 7 ಜೂನ್ 2024, 16:06 IST
ಶರದ್‌ ಪವಾರ್‌ ಬಗ್ಗೆ BJP ಸಚಿವ ಹೇಳಿದ್ದೇ ಬಾರಾಮತಿಯಲ್ಲಿ ಸೋಲಿಗೆ ಕಾರಣ: ಅಜಿತ್

NDA ಸೇರಲು ಶರದ್‌ ಪವಾರ್‌ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್

‘ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರಿಗೆ ಎನ್‌ಡಿಎ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದರೇ ವಿನಃ, ಆಹ್ವಾನವಲ್ಲ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
Last Updated 11 ಮೇ 2024, 14:11 IST
NDA ಸೇರಲು ಶರದ್‌ ಪವಾರ್‌ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್
ADVERTISEMENT
ADVERTISEMENT
ADVERTISEMENT