ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Barath bandh

ADVERTISEMENT

ಒತ್ತಡ ತರುವುದು ತಪ್ಪು ಎನ್ನಲಾಗದು: ಮುಷ್ಕರ ಸಮರ್ಥಿಸಿಕೊಂಡ ಸಂಸದ ಬಚ್ಚೇಗೌಡ

‘ಇವತ್ತು ಸಮಾಜದಲ್ಲಿ ದುರ್ಬಲ ವರ್ಗದವರು ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹೀಗಾಗಿ, ದೇಶದಲ್ಲಿ ದುಡಿಮೆ ಮಾಡುವ ಜನರ ಶ್ರಮಕ್ಕೆ ತಕ್ಕಂತೆ ವೇತನ ಸಿಗುವ ಅವಕಾಶ ಸಿಗಬೇಕಿದೆ. ಕಾರ್ಮಿಕರ ಸಂಘಟನೆಗಳು ಮುಷ್ಕರದ ಮೂಲಕ ಸರ್ಕಾರದ ಮೇಲೆ ಒತ್ತಡ ತರುವುದು ತಪ್ಪು ಎನ್ನಲಾಗದು’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
Last Updated 8 ಜನವರಿ 2020, 14:00 IST
ಒತ್ತಡ ತರುವುದು ತಪ್ಪು ಎನ್ನಲಾಗದು: ಮುಷ್ಕರ ಸಮರ್ಥಿಸಿಕೊಂಡ ಸಂಸದ ಬಚ್ಚೇಗೌಡ

ಗಟ್ಟಿ ದನಿ ಹೊರಡಲಿ

‘ಧರ್ಮ– ಜಾತಿಗಳ ಆಧಾರದಲ್ಲೇ ಜನರು ಮತ ಚಲಾಯಿಸುತ್ತಿರುವಾಗ, ಭಾರತ್‌ ಬಂದ್‌ನಿಂದ ಸಾಧಿಸುವುದಾದರೂ ಏನನ್ನು’ ಎಂದು ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಎತ್ತಿರುವ ಪ್ರಶ್ನೆ (ಪ್ರ.ವಾ., ದಿನದ ಟ್ವೀಟ್‌, ಸೆ. 11) ನಮ್ಮನ್ನು ಯೋಚಿಸುವಂತೆ ಮಾಡಬೇಕಿದೆ.
Last Updated 12 ಸೆಪ್ಟೆಂಬರ್ 2018, 20:00 IST
fallback

ಪ್ರಾಣಿಗಳಿಗೇಕೆ ಹಿಂಸೆ?

ಪೆಟ್ರೋಲ್ ಬೆಲೆ ಏರಿಕೆಯನ್ನು ನಿಯಂತ್ರಿಸಲುಕ್ರಮ ಕೈಗೊಳ್ಳದಿರುವ ಸರ್ಕಾರದ ನಿಲುವನ್ನು ಖಂಡಿಸಲೇಬೇಕು. ಸರ್ಕಾರದ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ಜನರ ಹಕ್ಕು. ಎಲ್ಲ ಸರಿ, ಆದರೆ ಇಂಥ ಪ್ರತಿಭಟನೆಗಾಗಿ ಮೂಕ ಪ್ರಾಣಿಗಳನ್ನು ಹಿಂಸಿಸುವುದು ಅಮಾನವೀಯ
Last Updated 11 ಸೆಪ್ಟೆಂಬರ್ 2018, 19:30 IST
fallback

ಬಂದ್‌ ಗೂಂಡಾಗಿರಿಗೆ ನಲಪಾಡ್‌ ನೇತೃತ್ವ: ಶೋಭಾ ಕರಂದ್ಲಾಜೆ

ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪ
Last Updated 11 ಸೆಪ್ಟೆಂಬರ್ 2018, 19:05 IST
ಬಂದ್‌ ಗೂಂಡಾಗಿರಿಗೆ ನಲಪಾಡ್‌ ನೇತೃತ್ವ: ಶೋಭಾ ಕರಂದ್ಲಾಜೆ

‘ಆಡಳಿತ ಶಕ್ತಿ ಕೇಂದ್ರ’ಕ್ಕೂ ಬಿಸಿ

ರಾಜ್ಯದ ‘ಆಡಳಿತ ಶಕ್ತಿ ಕೇಂದ್ರ’ಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಮತ್ತು ವಿಶ್ವೇಶ್ವರಯ್ಯ ಕಟ್ಟಡಗಳಿಗೂ ಬಂದ್‌ ಬಿಸಿ ತಟ್ಟಿತ್ತು.
Last Updated 10 ಸೆಪ್ಟೆಂಬರ್ 2018, 19:55 IST
fallback

ಹೊರವಲಯದಲ್ಲಿ ನೀರಸ ಪ್ರತಿಕ್ರಿಯೆ

ಪೆಟ್ರೋಲಿಯಂ ಉತ್ಪನ್ನಗಳ ಏರಿಕೆ ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ದಾಬಸ್ ಪೇಟೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 10 ಸೆಪ್ಟೆಂಬರ್ 2018, 19:41 IST
fallback

ಬಣಗುಡುತ್ತಿದ್ದ ಬನ್ನೇರುಘಟ್ಟ ಉದ್ಯಾನ

ಕೇವಲ 1,750 ಜನರ ಭೇಟಿ– ವೃತ್ತದಲ್ಲಿ ಕಾಂಗ್ರೆಸ್‌ ಮಾನವ ಸರಪಳಿ
Last Updated 10 ಸೆಪ್ಟೆಂಬರ್ 2018, 19:40 IST
ಬಣಗುಡುತ್ತಿದ್ದ ಬನ್ನೇರುಘಟ್ಟ ಉದ್ಯಾನ
ADVERTISEMENT

ಬಂದ್‌ನಲ್ಲಿ ಕಂಡ ಮಾನವೀಯ ಮುಖ

ಬಂದ್‌ ಸಂದರ್ಭ ನಗರದ ಹಲವು ಸ್ವಯಂ ಸೇವಕರು ತೊಂದರೆಗೊಳಗಾದವರಿಗೆ ಸಹಾಯಹಸ್ತ ಚಾಚಿದರು. ಈ ಮೂಲಕ ಮಹಾನಗರದ ಮಾನವೀಯ ಮುಖಗಳು ಅನಾವರಣಗೊಂಡವು.
Last Updated 10 ಸೆಪ್ಟೆಂಬರ್ 2018, 19:38 IST
ಬಂದ್‌ನಲ್ಲಿ ಕಂಡ ಮಾನವೀಯ ಮುಖ

ನಗರದ ವಿವಿಧಡೆ ತರಹೇವಾರಿ ಪ್ರತಿಭಟನೆ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಬಂದ್‌
Last Updated 10 ಸೆಪ್ಟೆಂಬರ್ 2018, 18:39 IST
ನಗರದ ವಿವಿಧಡೆ ತರಹೇವಾರಿ ಪ್ರತಿಭಟನೆ

ಸಾರ್ವಜನಿಕ ಸಾರಿಗೆ ಬಹುತೇಕ ಸ್ತಬ್ಧ

ಜಿಲ್ಲೆಯಲ್ಲಿ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ
Last Updated 10 ಸೆಪ್ಟೆಂಬರ್ 2018, 18:36 IST
ಸಾರ್ವಜನಿಕ ಸಾರಿಗೆ ಬಹುತೇಕ ಸ್ತಬ್ಧ
ADVERTISEMENT
ADVERTISEMENT
ADVERTISEMENT