ಗುರುವಾರ, 3 ಜುಲೈ 2025
×
ADVERTISEMENT

Basava Express

ADVERTISEMENT

ಬಸವ ಗೋಪುರ ಉದ್ಘಾಟನೆ

ತಿ.ನರಸೀಪುರ: ತಾಲ್ಲೂಕಿನ ಕಳ್ಳಿಪುರದ ಪಟ್ಟದ ಮಠದ ಬಸವ ಗೋಪುರವನ್ನು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.
Last Updated 28 ನವೆಂಬರ್ 2023, 15:52 IST
ಬಸವ ಗೋಪುರ ಉದ್ಘಾಟನೆ

ಬಸವ ಎಕ್ಸ್‌‍ಪ್ರೆಸ್ ರೈಲಿನ ಪ್ಲಾಟ್ ಫಾರಂ ಬದಲು, ಗೊಂದಲ ಪ್ರಯಾಣಿಕರಿಗೆ ಗಾಯ

ಕೊನೆ ಕ್ಷಣದ ಬದಲಾವಣೆಯಿಂದ ರೈಲು ಹತ್ತುವ ಧಾವಂತದಲ್ಲಿ ಪ್ರಯಾಣಿಕರಿಗೆ ಗಾಯ
Last Updated 4 ಮೇ 2022, 18:20 IST
ಬಸವ ಎಕ್ಸ್‌‍ಪ್ರೆಸ್ ರೈಲಿನ ಪ್ಲಾಟ್ ಫಾರಂ ಬದಲು, ಗೊಂದಲ ಪ್ರಯಾಣಿಕರಿಗೆ ಗಾಯ

ಬಸವ ಎಕ್ಸ್‌ಪ್ರೆಸ್, ಯಶವಂತಪುರ–ಬೀದರ್ ರೈಲು ಪುನರಾರಂಭ

ಕೋವಿಡ್‌ ಲಾಕ್‌ಡೌನ್‌ ನಿಮಿತ್ತ ಪ್ರಯಾಣಿಕರ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (7307) ರೈಲನ್ನು ಇದೇ 20ರಿಂದ ಪುನರಾರಂಭಿಸಲಾಗುತ್ತಿದೆ. ಅಲ್ಲದೇ, ಯಶವಂತಪುರ–ಬೀದರ್ (6271) ರೈಲು ಇದೇ 21ರಿಂದ ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 16 ಜೂನ್ 2021, 15:17 IST
ಬಸವ ಎಕ್ಸ್‌ಪ್ರೆಸ್, ಯಶವಂತಪುರ–ಬೀದರ್ ರೈಲು ಪುನರಾರಂಭ

ಬಸವ ಎಕ್ಸ್‌ಪ್ರೆಸ್ ಸಂಚಾರ ರದ್ದು

ವಿಜಯಪುರ ಜಿಲ್ಲೆಯ ಮುಳವಾಡ-ಜುಮನಾಳ ರೈಲ್ವೆ ನಿಲ್ದಾಣಗಳ ನಡುವೆ ದ್ವಿಪಥ ಹಳಿ ಜೋಡಣೆ ಮಾರ್ಗದ ಕಾಮಗಾರಿ ನಡೆಯಲಿದ್ದು, ನ.10, 11ರಂದು ವಿಜಯಪುರ-ಬಾಗಲಕೋಟೆ ನಡುವೆ ಬಸವ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಲಿದೆ.
Last Updated 8 ನವೆಂಬರ್ 2019, 10:10 IST
ಬಸವ ಎಕ್ಸ್‌ಪ್ರೆಸ್ ಸಂಚಾರ ರದ್ದು

ಬಸವ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮೂರು ದಿನ ರದ್ದು

ಗುಂತಕಲ್‌ ವಿಭಾಗದಲ್ಲಿ ಜೋಡಿ ರೈಲು ‌ಮಾರ್ಗದ ಕಾಮಗಾರಿ ನಡೆಯುತ್ತಿರುವ ಕಾರಣ ಸೆ.27ರಿಂದ ಮೂರು ದಿನ ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್‌ ಸಂಚಾರವನ್ನು ರದ್ದು ಮಾಡಲಾಗಿದೆ.
Last Updated 24 ಸೆಪ್ಟೆಂಬರ್ 2019, 19:26 IST
fallback

ಅ.6ರವರೆಗೂ ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದು

ಮೈಸೂರು–ಬಾಗಲಕೋಟೆ–ಮೈಸೂರು ನಡುವೆ ನಿತ್ಯ ಸಂಚರಿಸುವ ಬಸವ ಎಕ್ಸ್‌ಪ್ರೆಸ್‌ ರೈಲು ಸಂಚಾರ ಅ.6ರವರೆಗೂ ಸಂಪೂರ್ಣ ಸ್ಥಗಿತಗೊಳ್ಳಲಿದೆ.
Last Updated 20 ಸೆಪ್ಟೆಂಬರ್ 2019, 10:22 IST
ಅ.6ರವರೆಗೂ ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT