ಶ್ರೀಲಂಕಾ ಬಿಟ್ಟು ತೆರಳಲು ಯತ್ನಿಸಿದ ಅಧ್ಯಕ್ಷರ ಸಹೋದರ ಬಸಿಲ್ಗೆ ತಡೆ
ಅಮೆರಿಕ ಪೌರತ್ವವನ್ನೂ ಹೊಂದಿರುವ ಬಸಿಲ್ ರಾಜಪಕ್ಸ ಎಲ್ಲಿಗೆ ಹೋಗಲು ಪ್ರಯತ್ನ ನಡೆಸಿದ್ದರು ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ಆಹಾರ, ಇಂಧನ ಮುಂತಾದ ಅಗತ್ಯ ವಸ್ತುಗಳ ಕೊರತೆ ಖಂಡಿಸಿ ಜನರು ಬೀದಿಗಿಳಿದು ಉಗ್ರ ಹೋರಾಟ ನಡೆಸಿದ ಬಳಿಕ ಏಪ್ರಿಲ್ನಲ್ಲಿ ಬಸಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೂನ್ನಲ್ಲಿ ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.Last Updated 12 ಜುಲೈ 2022, 7:15 IST