ಕರ್ನಾಟಕದಲ್ಲಿ ₹8,000 ಕೋಟಿಯ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲಿರುವ ಐಬಿಸಿ
ಕರ್ನಾಟಕದಲ್ಲಿ ₹8,000 ಕೋಟಿ ಮೊತ್ತದ ಬ್ಯಾಟರಿ ಉತ್ಪಾದಕ ಘಟಕ ಸ್ಥಾಪಿಸಲು ಖ್ಯಾತ ಬ್ಯಾಟರಿ ತಯಾಕರ ಕಂಪನಿ ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ (ಐಬಿಸಿ) ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ತಿಳಿಸಿದ್ದಾರೆ.Last Updated 2 ಆಗಸ್ಟ್ 2023, 4:45 IST