OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ
Snapdragon 8s Gen 3: ವಿಲಾಸಿ ವಿನ್ಯಾಸ, ಗುಣಮಟ್ಟದ ಹಾರ್ಡ್‌ವೇರ್ ಹಾಗೂ ಆಧುನಿಕ ಸೌಲಭ್ಯಗಳನ್ನು ಅಪೇಕ್ಷಿಸುವವರನ್ನೇ ಗುರಿಯಾಗಿಸಿ ಈ ಬಾರಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ನಾರ್ಡ್ 5 ಅನ್ನು ಒನ್‌ಪ್ಲಸ್ ಪರಿಚಯಿಸಿದೆ.Last Updated 28 ಜುಲೈ 2025, 11:30 IST