ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBC

ADVERTISEMENT

ಪ್ರತ್ಯೇಕತಾವಾದಿ ಚಿಂತನೆ: ಬಿಬಿಸಿ ನಿರೂಪಕಿ ವಿರುದ್ದ ದೂರು

ಬಿಬಿಸಿಯ, ಸಿಖ್‌ ಸಮುದಾಯದ ಹೊಸ ನಿರೂಪಕಿಯಿಂದ ಪ್ರತ್ಯೇಕತಾವಾದಿ ಅಭಿಪ್ರಾಯವನ್ನು ಹೇರುವ ಯತ್ನ ನಡೆದಿದೆ ಎಂದು ಭಾರತ ಮೂಲದ ನಿವಾಸಿಗಳು ಆರೋಪಿಸಿದ್ದು, ದೂರು ನೀಡಿದ್ದಾರೆ.
Last Updated 9 ಮಾರ್ಚ್ 2024, 14:03 IST
ಪ್ರತ್ಯೇಕತಾವಾದಿ ಚಿಂತನೆ: ಬಿಬಿಸಿ ನಿರೂಪಕಿ ವಿರುದ್ದ ದೂರು

ಬಿಬಿಸಿಯ ಭಾರತ ಮೂಲದ ಮೊದಲ ಅಧ್ಯಕ್ಷರಾಗಿ ಡಾ. ಸಮೀರ್ ಶಾ ಆಯ್ಕೆ

ಭಾರತ ಮೂಲದ ಮಾಧ್ಯಮ ಕಾರ್ಯನಿರ್ವಾಹಕ ಡಾ. ಸಮೀರ್ ಶಾ ಅವರು ಬ್ರಿಟಿಷ್ ಬ್ರಾಡ್‌ಕಾಸ್ಟ್ ಕಾರ್ಪೊರೇಶನ್‌ನ(ಬಿಬಿಸಿ) ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯ ಪರಿಶೀಲನೆಯಲ್ಲಿ ತೇರ್ಗಡೆಯಾಗಿದ್ದು, ಅವರ ಆಯ್ಕೆಗೆ ಈ ವಾರ ಕಿಂಗ್ ಚಾರ್ಲ್ಸ್ಒಪ್ಪಿಗೆ ಸೂಚಿಸಲಿದ್ದಾರೆ.
Last Updated 22 ಫೆಬ್ರುವರಿ 2024, 15:44 IST
ಬಿಬಿಸಿಯ ಭಾರತ ಮೂಲದ ಮೊದಲ ಅಧ್ಯಕ್ಷರಾಗಿ ಡಾ. ಸಮೀರ್ ಶಾ ಆಯ್ಕೆ

ಭಾರತ ಮೂಲದ ಡಾ. ಸಮಿರ್‌ ಶಾ ಬಿಬಿಸಿಯ ನೂತನ ಅಧ್ಯಕ್ಷ

ಭಾರತ ಮೂಲದ ಡಾ.ಸಮೀರ್‌ ಶಾ ಅವರನ್ನು ಬ್ರಿಟನ್‌ ಸರ್ಕಾರವು ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ನ (ಬಿಬಿಸಿ) ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
Last Updated 7 ಡಿಸೆಂಬರ್ 2023, 16:06 IST
ಭಾರತ ಮೂಲದ ಡಾ. ಸಮಿರ್‌ ಶಾ ಬಿಬಿಸಿಯ ನೂತನ ಅಧ್ಯಕ್ಷ

ಬಿಬಿಸಿ ಸಾಕ್ಷ್ಯಚಿತ್ರ: ಕಠಿಣ ಕ್ರಮಕ್ಕೆ ಗೋವಾ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಬಿಜೆಪಿ ಶಾಸಕ ಕೃಷ್ಣ ಸಾಲ್ಕರ್‌ ಅವರು ಮಂಡಿಸಿದ್ದ ಸದಸ್ಯರ ಖಾಸಗಿ ನಿರ್ಣಯವನ್ನು ಗೋವಾ ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ.
Last Updated 21 ಜುಲೈ 2023, 16:08 IST
ಬಿಬಿಸಿ ಸಾಕ್ಷ್ಯಚಿತ್ರ: ಕಠಿಣ ಕ್ರಮಕ್ಕೆ ಗೋವಾ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಅಸಭ್ಯ ಪೋಸ್‌ಗಾಗಿ ಬಿಬಿಸಿ ನಿರೂಪಕನಿಂದ ಹಣ: ಸಾಕ್ಷ್ಯ ಇಲ್ಲ –ಪೊಲೀಸರ ಹೇಳಿಕೆ

‘ಅಸಭ್ಯವಾಗಿ ಪೋಸ್‌ ನೀಡಲು ಬಾಲಕನೊಬ್ಬನಿಗೆ ಬಿಬಿಸಿ ಸುದ್ದಿಸಂಸ್ಥೆಯ ನಿರೂಪಕರೊಬ್ಬರು ಹಣ ನೀಡಿದ್ದರು ಎಂಬ ಆರೋಪದ ಪ್ರಕರಣದ ಸಂಬಂಧ ಅಗತ್ಯ ಸಾಕ್ಷ್ಯಗಳು ಇಲ್ಲ’ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2023, 15:25 IST
ಅಸಭ್ಯ ಪೋಸ್‌ಗಾಗಿ ಬಿಬಿಸಿ ನಿರೂಪಕನಿಂದ 
ಹಣ: ಸಾಕ್ಷ್ಯ ಇಲ್ಲ –ಪೊಲೀಸರ ಹೇಳಿಕೆ

ಸುಳ್ಳು ಸುದ್ದಿ ಪ್ರಸಾರದ ಆರೋಪ: ಬಿಬಿಸಿಗೆ ಸಿರಿಯಾ ನಿರ್ಬಂಧ

ಬೆರೂಟ್: ‘ಯುದ್ಧಪೀಡಿತ ರಾಷ್ಟ್ರ’ ಎಂಬ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಬಿಬಿಸಿ ವಿರುದ್ಧ ಹರಿಹಾಯ್ದಿರುವ ಸಿರಿಯಾ ಸರ್ಕಾರ, ಮಾಧ್ಯಮ ಸಂಸ್ಥೆಯ ಮಾನ್ಯತೆಯನ್ನು ರದ್ದು ಮಾಡಿದೆ. ಸುಳ್ಳು ಸುದ್ದಿ ಹಾಗೂ ಪಕ್ಷಪಾತ ಮಾಡುತ್ತಿದೆ ಎಂದು ಬಿಬಿಸಿ ವಿರುದ್ಧ ಆರೋಪ ಮಾಡಿದೆ.
Last Updated 10 ಜುಲೈ 2023, 5:04 IST
ಸುಳ್ಳು ಸುದ್ದಿ ಪ್ರಸಾರದ ಆರೋಪ: ಬಿಬಿಸಿಗೆ ಸಿರಿಯಾ ನಿರ್ಬಂಧ

‘ಅಸಭ್ಯ ಚಿತ್ರ’ಕ್ಕಾಗಿ ಬಾಲಕನಿಗೆ ಹಣ; ಸಂದಿಗ್ಧ ಸ್ಥಿತಿಯಲ್ಲಿ ಬಿಬಿಸಿ ಸುದ್ದಿಸಂಸ್ಥೆ

ಪ್ರಚೋದನ್ಮಾತಕ ಹಾಗೂ ಅಸಭ್ಯಕರವಾಗಿ ಚಿತ್ರ ತೆಗೆಯಿಸಿಕೊಳ್ಳಲು ಬಿಬಿಸಿ ವಾಹಿನಿಯ ನಿರೂಪಕರೊಬ್ಬರು ಬಾಲಕನಿಗೆ ಹಣ ನೀಡಿದ್ದಾರೆ ಎಂಬ ಆರೋಪ ಕುರಿತು ತನಿಖೆ ನಡೆಸಬೇಕು ಎಂದು ಬ್ರಿಟನ್‌ನ ಹಿರಿಯ ರಾಜಕಾರಣಿಗಳು ಸುದ್ದಿಸಂಸ್ಥೆಗೆ ಒತ್ತಾಯಿಸಿದ್ದಾರೆ.
Last Updated 9 ಜುಲೈ 2023, 15:57 IST
‘ಅಸಭ್ಯ ಚಿತ್ರ’ಕ್ಕಾಗಿ ಬಾಲಕನಿಗೆ ಹಣ; ಸಂದಿಗ್ಧ ಸ್ಥಿತಿಯಲ್ಲಿ ಬಿಬಿಸಿ ಸುದ್ದಿಸಂಸ್ಥೆ
ADVERTISEMENT

ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ: ಬಿಬಿಸಿಗೆ ದೆಹಲಿ ಹೈಕೋರ್ಟ್‌ ನೋಟಿಸ್‌

ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ಗೆ (ಬಿಬಿಸಿ) ದೆಹಲಿ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ.
Last Updated 22 ಮೇ 2023, 13:35 IST
ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ: ಬಿಬಿಸಿಗೆ ದೆಹಲಿ ಹೈಕೋರ್ಟ್‌ ನೋಟಿಸ್‌

ಮಾಜಿ ಪಿಎಂಗೆ ಸಾಲ ಕೊಡಿಸಲು ನೆರವು ಆರೋಪ: ಬಿಬಿಸಿ ಅಧ್ಯಕ್ಷ ರಿಚರ್ಡ್ ಶಾರ್ಪ್ ರಾಜೀನಾಮೆ

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್‌ ಅವರಿಗೆ ಸಾಲ ಕೊಡಿಸಲು ನೆರವು ಆರೋಪ
Last Updated 28 ಏಪ್ರಿಲ್ 2023, 11:04 IST
ಮಾಜಿ ಪಿಎಂಗೆ ಸಾಲ ಕೊಡಿಸಲು ನೆರವು ಆರೋಪ: ಬಿಬಿಸಿ ಅಧ್ಯಕ್ಷ ರಿಚರ್ಡ್ ಶಾರ್ಪ್ ರಾಜೀನಾಮೆ

ಫೆಮಾ ಉಲ್ಲಂಘನೆ ಆರೋಪ; ಬಿಬಿಸಿ ವಿರುದ್ಧ ಇ.ಡಿ ಪ್ರಕರಣ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಲ್ಲಿ ಬಿಬಿಸಿ ಇಂಡಿಯಾ ಸುದ್ದಿ ವಾಹಿನಿಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿಕೊಂಡಿದೆ.
Last Updated 13 ಏಪ್ರಿಲ್ 2023, 6:44 IST
ಫೆಮಾ ಉಲ್ಲಂಘನೆ ಆರೋಪ; ಬಿಬಿಸಿ ವಿರುದ್ಧ ಇ.ಡಿ ಪ್ರಕರಣ
ADVERTISEMENT
ADVERTISEMENT
ADVERTISEMENT