ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP Mayor Elections 2019

ADVERTISEMENT

ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ಬಣ್ಣದ ರಾಜಕೀಯ 

ಪಾಲಿಕೆಮೇಯರ್‌ ಮತ್ತು ಉಪಮೇಯರ್‌ ಸ್ಥಾನಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದೆ. ಅದೇ ಹೊತ್ತಲ್ಲೇ ಪಾಲಿಕೆ ಸಭಾಂಗಣದಲ್ಲಿ ಬಣ್ಣದ ರಾಜಕಾರಣವೂ ಕಾಣಿಸಿಕೊಂಡಿದೆ.
Last Updated 1 ಅಕ್ಟೋಬರ್ 2019, 10:58 IST
ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ಬಣ್ಣದ ರಾಜಕೀಯ 

ಮೇಯರ್‌ ಆಗಿ ಆಯ್ಕೆಯಾದ ಗೌತಮ್‌ ಕುಮಾರ್‌ ಯಾರು? ಹಿನ್ನೆಲೆ ಏನು?

ಬಿಜೆಪಿಯಿಂದ ಒಟ್ಟು ಏಳು ಮಂದಿ ಮೇಯರ್‌ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಬಿಜೆಪಿ ವರಿಷ್ಠರು ಗೌತಮ್ ಅವರನ್ನು ಮೇಯರ್‌ ಸ್ಥಾನದ ಅಭ್ಯರ್ಥಿಯನ್ನಾಗಿ ಆರಿಸಿಕೊಂಡಿದ್ದರು.
Last Updated 1 ಅಕ್ಟೋಬರ್ 2019, 8:55 IST
ಮೇಯರ್‌ ಆಗಿ ಆಯ್ಕೆಯಾದ ಗೌತಮ್‌ ಕುಮಾರ್‌ ಯಾರು? ಹಿನ್ನೆಲೆ ಏನು?

ಕೊನೆಗೂ ಪಾಲಿಕೆ ಗೆದ್ದ ಬಿಜೆಪಿ: ಗೌತಮ್‌ ಮೇಯರ್‌, ರಾಮಮೋಹನ್ ರಾಜು ಉಪ ಮೇಯರ್‌

ತೀವ್ರ ಕುತೂಹಲ ಕೆರಳಿಸಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಯಲ್ಲಿಬಿಜೆಪಿ ಗೆದ್ದಿದೆ.
Last Updated 1 ಅಕ್ಟೋಬರ್ 2019, 8:27 IST
ಕೊನೆಗೂ ಪಾಲಿಕೆ ಗೆದ್ದ ಬಿಜೆಪಿ: ಗೌತಮ್‌ ಮೇಯರ್‌, ರಾಮಮೋಹನ್ ರಾಜು ಉಪ ಮೇಯರ್‌

ಬೆಂಗಳೂರಿನ ಅಭಿವೃದ್ಧಿಯೇ ಗುರಿ: ನೂತನ ಮೇಯರ್‌ ಗೌತಮ್‌ ಕುಮಾರ್‌ ಮೊದಲ ಮಾತು

ಸಂಘಟನೆಯೇ ನನ್ನನ್ನು ಇಲ್ಲಿಯ ವರೆಗೆ ತಂದು ನಿಲ್ಲಿಸಿದೆ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ನೂತನ ಮೇಯರ್‌ ಗೌತಮ್‌ ಕುಮಾರ್‌ ಹೇಳಿದ್ದಾರೆ.
Last Updated 1 ಅಕ್ಟೋಬರ್ 2019, 7:50 IST
ಬೆಂಗಳೂರಿನ ಅಭಿವೃದ್ಧಿಯೇ ಗುರಿ:  ನೂತನ ಮೇಯರ್‌ ಗೌತಮ್‌ ಕುಮಾರ್‌ ಮೊದಲ ಮಾತು

ಬಿಜೆಪಿಯ 6 ಸದಸ್ಯರು ಕಾಂಗ್ರೆಸ್‌ ಸಂಪರ್ಕದಲ್ಲಿ: ಕಾಂಗ್ರೆಸ್‌ ಸದಸ್ಯ ವಾಜಿದ್‌

ಬಿಜೆಪಿಯಲ್ಲಿ ಅಭ್ಯರ್ಥಿಯ ಬಗ್ಗೆ ಅಲ್ಲಿನ ಸದಸ್ಯರು ಗೊಂದಲಗೊಂಡಿದ್ದಾರೆ. ಹೀಗಾಗಿ ಆ ಪಕ್ಷದ 6 ಮಂದಿ ಬಿಜೆಪಿ ಸದಸ್ಯರು ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ ಎಂದಿದ್ದಾರೆ.
Last Updated 1 ಅಕ್ಟೋಬರ್ 2019, 5:55 IST
ಬಿಜೆಪಿಯ 6 ಸದಸ್ಯರು ಕಾಂಗ್ರೆಸ್‌ ಸಂಪರ್ಕದಲ್ಲಿ: ಕಾಂಗ್ರೆಸ್‌ ಸದಸ್ಯ ವಾಜಿದ್‌

ಮೇಯರ್‌ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಬೇಕೆಂದು ಹೇಳಿದ್ದೇ ನಾನು:ಆರ್‌. ಅಶೋಕ

ಇದು ಚುನಾವಣೆ. ಮೇಯರ್‌ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕೆಂದು ಸೂಚನೆ ನೀಡಿದ್ದೇ ನಾನು ಎಂದು ಆಶೋಕ ಹೇಳಿದ್ದಾರೆ.
Last Updated 1 ಅಕ್ಟೋಬರ್ 2019, 5:41 IST
ಮೇಯರ್‌ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಬೇಕೆಂದು ಹೇಳಿದ್ದೇ ನಾನು:ಆರ್‌. ಅಶೋಕ
ADVERTISEMENT
ADVERTISEMENT
ADVERTISEMENT
ADVERTISEMENT