ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BC Nagesh

ADVERTISEMENT

ನಾಗೇಶ್‌ ನೀಚ ಶಿಕ್ಷಣ ಸಚಿವ: ಸಿದ್ದರಾಮಯ್ಯ ವಾಗ್ದಾಳಿ

ಪಠ್ಯದಲ್ಲಿ ಆರ್‌ಎಸ್‌ಎಸ್‌ ಸಿದ್ಧಾಂತ ತುರುಕಿ ಅಪಚಾರ
Last Updated 1 ಮೇ 2023, 22:03 IST
ನಾಗೇಶ್‌ ನೀಚ ಶಿಕ್ಷಣ ಸಚಿವ: ಸಿದ್ದರಾಮಯ್ಯ ವಾಗ್ದಾಳಿ

ತಿಪಟೂರು | ಬಿ.ಸಿ. ನಾಗೇಶ್‌ ನಾಮಪತ್ರ ಸಲ್ಲಿಕೆ: ನೀತಿ ಸಂಹಿತೆ ಉಲ್ಲಂಘನೆ

ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ. ನಾಗೇಶ್‌ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
Last Updated 19 ಏಪ್ರಿಲ್ 2023, 11:28 IST
ತಿಪಟೂರು | ಬಿ.ಸಿ. ನಾಗೇಶ್‌ ನಾಮಪತ್ರ ಸಲ್ಲಿಕೆ: ನೀತಿ ಸಂಹಿತೆ ಉಲ್ಲಂಘನೆ

5-8ನೇ ತರಗತಿ ಬೋರ್ಡ್ ಪರೀಕ್ಷೆ: ಸರ್ಕಾರದಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೊರಡಿಸಿದ್ದ ಸುತ್ತೋಲೆ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
Last Updated 11 ಮಾರ್ಚ್ 2023, 19:31 IST
5-8ನೇ ತರಗತಿ ಬೋರ್ಡ್ ಪರೀಕ್ಷೆ: ಸರ್ಕಾರದಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ ಬೇಡ: ಹೈಕೋರ್ಟ್

ಸರ್ಕಾರ ಹೊರಡಿಸಿದ್ದ ಸುತ್ತೋಲೆ ರದ್ದು
Last Updated 10 ಮಾರ್ಚ್ 2023, 19:32 IST
5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ ಬೇಡ: ಹೈಕೋರ್ಟ್

ಮೇ ಮೊದಲ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ: ಸಚಿವ ಬಿ.ಸಿ ನಾಗೇಶ್‌

ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ.ಸಿ. ನಾಗೇಶ್ ಹೇಳಿದರು.
Last Updated 9 ಮಾರ್ಚ್ 2023, 6:29 IST
ಮೇ ಮೊದಲ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ: ಸಚಿವ ಬಿ.ಸಿ ನಾಗೇಶ್‌

ಶಿಕ್ಷಕರ ಆಯ್ಕೆ ಪೂರ್ಣ, ಜೂನ್‌ 15ರ ಒಳಗೆ ಆದೇಶ: ಸಚಿವ ಬಿ.ಸಿ.ನಾಗೇಶ್‌

ಪದವೀಧರ ಪ್ರಾಥಮಿಕ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳಿಗೂ ಜೂನ್‌ 15ರ ಒಳಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.
Last Updated 8 ಮಾರ್ಚ್ 2023, 19:31 IST
ಶಿಕ್ಷಕರ ಆಯ್ಕೆ ಪೂರ್ಣ, ಜೂನ್‌ 15ರ ಒಳಗೆ ಆದೇಶ: ಸಚಿವ ಬಿ.ಸಿ.ನಾಗೇಶ್‌

ಸಂಪುಟ ಸಭೆ ಇಂದು: 22 ಸಾವಿರ ಶಿಕ್ಷಕರಿಗೆ ಬಡ್ತಿ?

ಪದವಿ ಪೂರೈಸಿರುವ ಶೇ 40ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರೀಕ್ಷೆ ಇಲ್ಲದೆ ಬಡ್ತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಮಾರ್ಚ್‌ 8 ರಂದು ನಡೆಯುವ ಸಂಪುಟ ಸಭೆಯಲ್ಲಿ ಸಮ್ಮತಿ ಪಡೆಯಲಾಗುತ್ತಿದೆ.
Last Updated 7 ಮಾರ್ಚ್ 2023, 19:32 IST
ಸಂಪುಟ ಸಭೆ ಇಂದು: 22 ಸಾವಿರ ಶಿಕ್ಷಕರಿಗೆ ಬಡ್ತಿ?
ADVERTISEMENT

ಇದೇ ತಿಂಗಳು ಸಮವಸ್ತ್ರ ವಿತರಣೆ: ಶಿಕ್ಷಣ ಇಲಾಖೆ

2023-24ನೇ ಶೈಕ್ಷಣಿಕ ಸಾಲಿನ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಸಿದ್ಧವಾಗಿದ್ದು, ಇದೇ ತಿಂಗಳು ಸಮವಸ್ತ್ರ ಹಾಗೂ ಏಪ್ರಿಲ್‌ ಅಂತ್ಯದ ಒಳಗೆ ಪಠ್ಯಪುಸ್ತಕಗಳು ಎಲ್ಲ ಶಾಲೆಗಳಿಗೂ ತಲುಪಲಿವೆ.
Last Updated 5 ಮಾರ್ಚ್ 2023, 19:49 IST
ಇದೇ ತಿಂಗಳು ಸಮವಸ್ತ್ರ ವಿತರಣೆ: ಶಿಕ್ಷಣ ಇಲಾಖೆ

ಶಾಲೆಗಳ ನವೀಕರಣ, ಮಾನ್ಯತೆಗೆ ಆನ್‌ಲೈನ್‌ ಸೇವೆ

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಚಾಲನೆ l ಹೊಸ ವ್ಯವಸ್ಥೆ ಹೆಚ್ಚು ಪಾರದರ್ಶಕ
Last Updated 3 ಮಾರ್ಚ್ 2023, 19:56 IST
ಶಾಲೆಗಳ ನವೀಕರಣ, ಮಾನ್ಯತೆಗೆ ಆನ್‌ಲೈನ್‌ ಸೇವೆ

ಬಿಜೆಪಿ ಸರ್ಕಾರಕ್ಕೆ ಬರಿಗಾಲಲ್ಲಿ ನಡೆಯುವ ಮಕ್ಕಳ ಕಷ್ಟ ಅರ್ಥವಾಗಲ್ಲ: ಡಿಕೆಶಿ

‘ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ರಾಜ್ಯ ಸರ್ಕಾರದ ಬಳಿ ಹಣ ಇದೆ. ಶೂ ಸಾಕ್ಸ್‌ ನೀಡಲು ಹಣವಿಲ್ಲವೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
Last Updated 2 ಫೆಬ್ರುವರಿ 2023, 12:46 IST
ಬಿಜೆಪಿ ಸರ್ಕಾರಕ್ಕೆ ಬರಿಗಾಲಲ್ಲಿ ನಡೆಯುವ ಮಕ್ಕಳ ಕಷ್ಟ ಅರ್ಥವಾಗಲ್ಲ: ಡಿಕೆಶಿ
ADVERTISEMENT
ADVERTISEMENT
ADVERTISEMENT