ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BDFA Super division football

ADVERTISEMENT

ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಯುನೈಟೆಡ್‌ ಎಫ್‌ಸಿ ತಂಡಕ್ಕೆ ಗೆಲುವು

ಇಶಾನ್‌ ಶಾಹಿ ಅವರ ಆಟದ ಬಲದಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 3–2ರಿಂದ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.
Last Updated 31 ಅಕ್ಟೋಬರ್ 2023, 16:09 IST
ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಯುನೈಟೆಡ್‌ ಎಫ್‌ಸಿ ತಂಡಕ್ಕೆ ಗೆಲುವು

ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌: ರೆಬೆಲ್ಸ್‌ಗೆ ಗೆಲುವು

ಬಿಬಿನ್ ಬಾಬು ಅವರ ಆಟದ ನೆರವಿನಿಂದ ರೆಬೆಲ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1ರಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು.
Last Updated 13 ಸೆಪ್ಟೆಂಬರ್ 2023, 23:30 IST
ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌: ರೆಬೆಲ್ಸ್‌ಗೆ ಗೆಲುವು

ಫುಟ್‌ಬಾಲ್‌: ಡೆಕ್ಕನ್‌ ತಂಡಕ್ಕೆ ಗೆಲುವು

ಬಿ.ಯು. ಮಿಥುನ್‌ ಮತ್ತು ನಿಖಿಲ್‌ ದಾಸ್‌ ಅವರ ಆಟದ ನೆರವಿನಿಂದ ಎಫ್‌ಸಿ ಡೆಕ್ಕನ್‌ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 2–1ರಿಂದ ಎಚ್‌ಎಎಲ್‌ ಎಫ್‌ಸಿ ತಂಡವನ್ನು ಮಣಿಸಿತು.
Last Updated 23 ಆಗಸ್ಟ್ 2023, 16:35 IST
ಫುಟ್‌ಬಾಲ್‌: ಡೆಕ್ಕನ್‌ ತಂಡಕ್ಕೆ ಗೆಲುವು

ಫುಟ್‌ಬಾಲ್‌: ಕೊಡಗು ತಂಡಕ್ಕೆ ಗೆಲುವು

ಕೊಡಗು ಎಫ್‌.ಸಿ ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–0ಯಿಂದ ಬಿಯುಎಫ್‌ಸಿ ತಂಡದವರನ್ನು ಮಣಿಸಿದರು.
Last Updated 21 ಆಗಸ್ಟ್ 2023, 16:35 IST
ಫುಟ್‌ಬಾಲ್‌: ಕೊಡಗು ತಂಡಕ್ಕೆ ಗೆಲುವು

ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ ತಂಡಕ್ಕೆ ಗೆಲುವು

ರಾಜೇಶ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಆರ್‌ಡಬ್ಲ್ಯುಎಫ್‌ ತಂಡದವರು ಬಿಡಿಎಫ್‌ಎ ಆಶ್ರಯದ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದರು.
Last Updated 10 ಮಾರ್ಚ್ 2023, 19:31 IST
ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ ತಂಡಕ್ಕೆ ಗೆಲುವು

ಫುಟ್‌ಬಾಲ್‌: ರಾಯಲ್ಸ್ ಎಫ್‌ಸಿ ತಂಡಕ್ಕೆ ಜಯ

ಮೊಹಮ್ಮದ್ ಅನಾಸ್ ವಿ.ಎಂ. ಗಳಿಸಿದ ಗೋಲಿನ ನೆರವಿನಿಂದ ರಾಯಲ್ಸ್ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್‌ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಸಾಧಿಸಿತು.
Last Updated 7 ಜೂನ್ 2022, 19:31 IST
fallback

ಫುಟ್‌ಬಾಲ್‌: ಅನಿಲ್ ಶಂಕರ್ ಹ್ಯಾಟ್ರಿಕ್‌

ಅನಿಲ್ ಶಂಕರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ತಿಲಕ್ ಮೆಮೊರಿಯಲ್ ಎಫ್‌ಸಿ ಬಿಡಿಎಫ್‌ಎ ಬಿ ಡಿವಿಷನ್‌ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.
Last Updated 6 ಜೂನ್ 2022, 19:31 IST
fallback
ADVERTISEMENT

ಬಿಡಿಎಫ್‌ಎ ಡಿವಿಷನ್ ಲೀಗ್ ಫುಟ್‌ಬಾಲ್: ಫಜಲ್ ಮಿಂಚು, ರೆಬೆಲ್ಸ್‌ಗೆ ಜಯ

ಫಜಲ್ ಜಫಾ ಕೊನನ್‌ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿ ನಿಂದ ರೆಬೆಲ್ಸ್ ಎಫ್‌ಸಿ ತಂಡವು ಬಿಡಿಎಫ್‌ಎ ಎ ಟೂರ್ನಿಯಲ್ಲಿ ಜಯ ಗಳಿಸಿತು.
Last Updated 5 ಜೂನ್ 2022, 19:33 IST
fallback

ರೆಫರಿ ಮೇಲೆ ಹಲ್ಲೆ: ಬಿಎಫ್‌ಸಿ ಆಟಗಾರರಿಗೆ ದಂಡ, ನಿಷೇಧದ ಬಿಸಿ

ರೆಫರಿ ಮೇಲೆ ಹಲ್ಲೆಗೆ ಮುಂದಾಗಿ ಕಚೇರಿಯ ಕಿಟಕಿ ಗಾಜನ್ನು ಪುಡಿ ಮಾಡಿದ ಬೆಂಗಳೂರು ಎಫ್‌ಸಿ ತಂಡಕ್ಕೆ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಶಿಸ್ತು ಕ್ರಮದ ಬಿಸಿ ಮುಟ್ಟಿಸಿದೆ. ಎಫ್‌ಸಿ ಬೆಂಗಳೂರು ಯುನೈಟೆಡ್ ಎದುರಿನ ಸೂಪರ್ ಡಿವಿಷನ್ ಪಂದ್ಯದ ಕೊನೆಯಲ್ಲಿ ಬಿಎಫ್‌ಸಿಯ ಕೆಲವು ಆಟಗಾರರು ಗಲಾಟೆ ಮಾಡಿದ್ದರು. ಇದೀಗ ಶಿಸ್ತುಕ್ರಮ ಪ್ರಕಟಿಸಲಾಗಿದೆ.
Last Updated 12 ಮಾರ್ಚ್ 2021, 20:15 IST
ರೆಫರಿ ಮೇಲೆ ಹಲ್ಲೆ: ಬಿಎಫ್‌ಸಿ ಆಟಗಾರರಿಗೆ ದಂಡ, ನಿಷೇಧದ ಬಿಸಿ

ಬಿ ಡಿವಿಷನ್ ಫುಟ್‌ಬಾಲ್‌ ಲೀಗ್‌ ಇಂದಿನಿಂದ

ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರಿಡಾಂಗಣದಲ್ಲಿ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಶ್ರಯದ ‘ಬಿ’ ಡಿವಿಷನ್‌ ಫುಟ್‌ಬಾಲ್ ಲೀಗ್‌ ಭಾನುವಾರ ಆರಂಭವಾಗಲಿದೆ
Last Updated 2 ಫೆಬ್ರುವರಿ 2019, 20:25 IST
fallback
ADVERTISEMENT
ADVERTISEMENT
ADVERTISEMENT