ದೊಡ್ಡಬಳ್ಳಾಪುರ: ಮರ ಏರಿದರೂ ಬಿಡದೆ ರೈತನ ಮೇಲೆ ದಾಳಿ ನಡೆಸಿದ ಕರಡಿ
Wildlife Conflict: ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ಗ್ರಾಮದ ಹೊಲದಲ್ಲಿ ಜೋಳದ ಬೆಳೆಗೆ ನೀರು ಹಾಯಿಸುತ್ತಿದ್ದ ರೈತ ರಮೇಶ್ ಮೇಲೆ ಮರಿಗಳೊಂದಿಗೆ ಬಂದ ಕರಡಿಯು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.Last Updated 16 ಸೆಪ್ಟೆಂಬರ್ 2025, 1:38 IST