ಗುರುವಾರ, 3 ಜುಲೈ 2025
×
ADVERTISEMENT

beef

ADVERTISEMENT

ವಡೋದರಾ ಎಕ್ಸ್‌ಪ್ರೆಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,283 KG ಗೋಮಾಂಸ ವಶ

ವಡೋದರಾ ರೈಲು ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,283 ಕೆ.ಜಿ ಗೋಮಾಂಸವನ್ನು ಗುಜರಾತ್ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಮೇ 2025, 9:45 IST
ವಡೋದರಾ ಎಕ್ಸ್‌ಪ್ರೆಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,283 KG ಗೋಮಾಂಸ ವಶ

ಕದ್ರಿ: ಗೋಮಾಂಸ ಸಾಗಿಸುತ್ತಿದ್ದ ಗೂಡ್ಸ್ ರಿಕ್ಷಾ ವಶ

ಮಂಗಳೂರಿನಲ್ಲಿ ಅನಧಿಕೃತವಾಗಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಗೂಡ್ಸ್ ರಿಕ್ಷಾವನ್ನು ಕದ್ರಿ ಠಾಣೆಯ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 10 ಮಾರ್ಚ್ 2025, 6:33 IST
ಕದ್ರಿ: ಗೋಮಾಂಸ ಸಾಗಿಸುತ್ತಿದ್ದ ಗೂಡ್ಸ್ ರಿಕ್ಷಾ ವಶ

ಗೌರಿಬಿದನೂರು: ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 8 ಟನ್‌ ಗೋಮಾಂಸ ವಶ

ಹಿಂದೂಪುರದಿಂದ ಬೆಂಗಳೂರಿಗೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಟನ್ ಗೋಮಾಂಸವನ್ನು ಚಿಕ್ಕಬಳ್ಳಾಪುರ ಸೆನ್ ಪೊಲೀಸರು ಭಾನುವಾರ ತಾಲ್ಲೂಕಿನ ಮಂಚೇನಹಳ್ಳಿಯ ಮಿಣಕನಗುರ್ಕಿ ಬಳಿ ವಶಪಡಿಸಿಕೊಂಡಿದ್ದಾರೆ.
Last Updated 29 ಡಿಸೆಂಬರ್ 2024, 23:30 IST
ಗೌರಿಬಿದನೂರು: ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 8 ಟನ್‌ ಗೋಮಾಂಸ ವಶ

ಸಾರ್ವಜನಿಕ ಸ್ಥಳ: ದನದ ಮಾಂಸ ನಿಷೇಧ; ಹಿಮಂತ ಬಿಸ್ವ

ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ದನದ ಮಾಂಸ ಬಡಿಸು ವುದನ್ನು ಮತ್ತು ಸೇವಿಸುವುದನ್ನು ನಿಷೇಧಿ ಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಬುಧವಾರ ಪ್ರಕಟಿಸಿದರು.
Last Updated 5 ಡಿಸೆಂಬರ್ 2024, 1:04 IST
ಸಾರ್ವಜನಿಕ ಸ್ಥಳ: ದನದ ಮಾಂಸ ನಿಷೇಧ; ಹಿಮಂತ ಬಿಸ್ವ

ಕಾಂಗ್ರೆಸ್ ನನಗೆ ಪತ್ರ ಬರೆದರೆ ಗೋಮಾಂಸ ನಿಷೇಧಿಸಲು ಸಿದ್ಧ: ಅಸ್ಸಾಂ ಸಿಎಂ ಹಿಮಂತ

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್‌ ಕುಮಾರ್‌ ಬೋರಾ ಅವರು ತಮಗೆ ಪತ್ರ ಬರೆದರೆ ಅಸ್ಸಾಂನಲ್ಲಿ ಗೋಮಾಂಸ ನಿಷೇಧಿಸಲು ಸಿದ್ಧ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
Last Updated 1 ಡಿಸೆಂಬರ್ 2024, 7:44 IST
ಕಾಂಗ್ರೆಸ್ ನನಗೆ ಪತ್ರ ಬರೆದರೆ ಗೋಮಾಂಸ ನಿಷೇಧಿಸಲು ಸಿದ್ಧ: ಅಸ್ಸಾಂ ಸಿಎಂ ಹಿಮಂತ

ಒಡಿಶಾ | ಗೋಮಾಂಸದ ಅಡುಗೆ: ವಿದ್ಯಾರ್ಥಿಗಳ ವಿರುದ್ಧ ಕ್ರಮ

ಒಡಿಶಾದ ಬೆರ್ಹಾಂಪೂರ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜೊಂದರ ಏಳು ಮಂದಿ ವಿದ್ಯಾರ್ಥಿಗಳನ್ನು ಗೋಮಾಂಸದ ಅಡುಗೆ ಸಿದ್ಧಪಡಿಸಿದ ಆರೋಪದ ಅಡಿಯಲ್ಲಿ ವಿದ್ಯಾರ್ಥಿ ನಿಲಯದಿಂದ ಹೊರಹಾಕಲಾಗಿದೆ. ವಿದ್ಯಾರ್ಥಿ ನಿಲಯದಲ್ಲಿ ಗೋಮಾಂಸದ ಅಡುಗೆ ಸಿದ್ಧಪಡಿಸಲು ಅವಕಾಶ ಇಲ್ಲ ಎಂದು ಕಾಲೇಜು ಹೇಳಿದೆ.
Last Updated 16 ಸೆಪ್ಟೆಂಬರ್ 2024, 15:12 IST
ಒಡಿಶಾ | ಗೋಮಾಂಸದ ಅಡುಗೆ: ವಿದ್ಯಾರ್ಥಿಗಳ ವಿರುದ್ಧ ಕ್ರಮ

ಗೋಮಾಂಸ ಸಾಗಣೆ: ವ್ಯಕ್ತಿ ಬಂಧನ

ಸಾಗರ: ಬೈಕ್‌ನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 3 ನವೆಂಬರ್ 2023, 15:48 IST
ಗೋಮಾಂಸ ಸಾಗಣೆ: ವ್ಯಕ್ತಿ ಬಂಧನ
ADVERTISEMENT

ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ: 3 ಟನ್‌ ದನದ ಮಾಂಸ ವಶ

ತುಮಕೂರು: ನಗರದ ಮರಳೂರು ದಿಣ್ಣೆಯ 12ನೇ ಅಡ್ಡರಸ್ತೆಯಲ್ಲಿ ಶುಕ್ರವಾರ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಕಸಾಯಿ ಖಾನೆ ಮೇಲೆ ಪೊಲೀಸರು ದಾಳಿ ನಡೆಸಿ, 3 ಟನ್‌ 500 ಗ್ರಾಂ ಮಾಂಸ ವಶಕ್ಕೆ ಪಡೆದಿದ್ದಾರೆ.
Last Updated 27 ಅಕ್ಟೋಬರ್ 2023, 15:45 IST
ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ: 3 ಟನ್‌ ದನದ ಮಾಂಸ ವಶ

ದನದ ಮಾಂಸ ಸಾಗಣೆ: ಪೊಲೀಸರಿಂದ ಹಲ್ಲೆ ವಿಡಿಯೊ ಪರಿಶೀಲನೆ

ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
Last Updated 26 ಸೆಪ್ಟೆಂಬರ್ 2023, 4:03 IST
ದನದ ಮಾಂಸ ಸಾಗಣೆ: ಪೊಲೀಸರಿಂದ ಹಲ್ಲೆ ವಿಡಿಯೊ ಪರಿಶೀಲನೆ

ದೊಡ್ಡಬಳ್ಳಾಪುರ: ಗೋಮಾಂಸ ಸಾಗಣೆ ಕಾರಿಗೆ ಬೆಂಕಿ; ಉದ್ವಿಗ್ನ ಸ್ಥಿತಿ, ಲಾಠಿ ಪ್ರಹಾರ

ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ತಡೆದು ಒಂದು ಕಾರಿಗೆ ಬೆಂಕಿ ಹಚ್ಚಿರುವ ಪ್ರಕರಣ ಭಾನುವಾರ ಬೆಳಿಗ್ಗೆ 5.30 ರ ಸುಮಾರಿಗೆ ನಡೆದಿದೆ.
Last Updated 24 ಸೆಪ್ಟೆಂಬರ್ 2023, 4:31 IST
ದೊಡ್ಡಬಳ್ಳಾಪುರ: ಗೋಮಾಂಸ ಸಾಗಣೆ ಕಾರಿಗೆ ಬೆಂಕಿ; ಉದ್ವಿಗ್ನ ಸ್ಥಿತಿ, ಲಾಠಿ ಪ್ರಹಾರ
ADVERTISEMENT
ADVERTISEMENT
ADVERTISEMENT