'ಸರ್ಕಾರದ ಖಜಾನೆ ಖಾಲಿ', 'ಔಟ್ ಗೋಯಿಂಗ್ ಸಿಎಂ ಅಲ್ಲ; ಪ್ರೆಸಿಡೆಂಟ್' ಜಟಾಪಟಿ
Congress BJP Clash: ‘ಸರ್ಕಾರದ ಖಜಾನೆ ಖಾಲಿ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತಿಗೆ, ತಿರುಗೇಟು ಕೊಟ್ಟ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಅವರು ಕಲೆಕ್ಷನ್ ಕಿಂಗ್, ಅಪ್ಪನ ಹೆಸರು ಕೆಡಿಸಿದ ಅವರ ಕಲೆಕ್ಷನ್ ಎಷ್ಟು ಬಿಚ್ಚಿಡಲಾ’ ಎಂದು ಕಟುವಾಗಿ ಪ್ರಶ್ನಿಸಿದರು.Last Updated 19 ಡಿಸೆಂಬರ್ 2025, 0:30 IST