ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bellandur lake

ADVERTISEMENT

ಬೆಳ್ಳಂದೂರು ಕೆರೆ ನೊರೆಗೆ ಮೂರು ಕಾರಣ

ಬೆಂಗಳೂರು ನಗರದ ಬೆಳ್ಳಂದೂರು ಕೆರೆಯಲ್ಲಿ ಪ್ರತಿ ವರ್ಷ ಸೃಷ್ಟಿಯಾಗುವ ನೊರೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳು ಮೂರು ಪ್ರಮುಖ ಕಾರಣಗಳನ್ನು ಪತ್ತೆ ಮಾಡಿದ್ದಾರೆ.
Last Updated 8 ಜೂನ್ 2023, 3:09 IST
ಬೆಳ್ಳಂದೂರು ಕೆರೆ ನೊರೆಗೆ ಮೂರು ಕಾರಣ

ಕೆಆರ್‌ಪುರ: ಬೆಳ್ಳಂದೂರು ಕೆರೆಗೆ ಕೊಳಚೆ ನೀರು; ಕ್ರಮದ ಎಚ್ಚರಿಕೆ

ಕೊಳಚೆ ನೀರು ಸೇರ್ಪಡೆಯಿಂದ ಶಾಪಗ್ರಸ್ತವಾಗಿರುವ ಬೆಳ್ಳಂದೂರು ಕೆರೆಗೆ, ಸಂಸ್ಕರಿಸದೆ ತ್ಯಾಜ್ಯ ನೀರು ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.
Last Updated 31 ಮೇ 2023, 16:30 IST
ಕೆಆರ್‌ಪುರ: ಬೆಳ್ಳಂದೂರು ಕೆರೆಗೆ ಕೊಳಚೆ ನೀರು; ಕ್ರಮದ ಎಚ್ಚರಿಕೆ

PV Web Exclusive | ಬೆಳ್ಳಂದೂರು: ಎನ್‌ಜಿಟಿಗೇ ಸರ್ಕಾರದಿಂದ ತಪ್ಪು ಮಾಹಿತಿ

ಪ್ರಕೃತಿ ಮಡಿಲು; ಕೆರೆ ಸೌಂದರ್ಯೀಕರಣಕ್ಕೇ ಆಸಕ್ತಿ, ಪುನರುಜ್ಜೀವನಕ್ಕಲ್ಲ
Last Updated 14 ನವೆಂಬರ್ 2020, 10:13 IST
PV Web Exclusive | ಬೆಳ್ಳಂದೂರು: ಎನ್‌ಜಿಟಿಗೇ ಸರ್ಕಾರದಿಂದ ತಪ್ಪು ಮಾಹಿತಿ

'ಎನ್‍ಜಿಟಿ ಉಸ್ತುವಾರಿ ಸಮಿತಿಗೆ ಸೀಮಿತ ಅಧಿಕಾರ'

ಬೆಂಗಳೂರು: 'ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) ರಚಿಸಿರುವ ಉಸ್ತುವಾರಿ ಸಮಿತಿಯು ಸಾಂವಿಧಾನಿಕ ಸಂಸ್ಥೆಯಲ್ಲ. ಎನ್‍ಜಿಟಿ ಆದೇಶಗಳನ್ನು ಅತಿಕ್ರಮಿಸುವ ಅಧಿಕಾರವನ್ನು ಸಮಿತಿ ಹೊಂದಿರುವುದಿಲ್ಲ' ಎಂದು ಎನ್‍ಜಿಟಿ ಉಸ್ತುವಾರಿ ಸಮಿತಿಯ ಸದಸ್ಯ ಯು.ವಿ.ಸಿಂಗ್ ತಿಳಿಸಿದರು.
Last Updated 21 ಸೆಪ್ಟೆಂಬರ್ 2020, 21:42 IST
'ಎನ್‍ಜಿಟಿ ಉಸ್ತುವಾರಿ ಸಮಿತಿಗೆ ಸೀಮಿತ ಅಧಿಕಾರ'

ಬೆಳ್ಳಂದೂರು ಕೆರೆ | ಹೂಳೆತ್ತಲು ಎಷ್ಟು ಸಮಯ ಬೇಕು: ಹೈಕೋರ್ಟ್

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ತೆಗೆಯುವುದು ಮತ್ತು ತಾತ್ಕಾಲಿಕವಾಗಿ ನಿರ್ಮಿಸಿರುವ ಏರಿಗಳನ್ನು ತೆರವುಗೊಳಿಸಲು ಗರಿಷ್ಠ ಎಷ್ಟು ಕಾಲಾವಕಾಶ ಬೇಕು ಎಂಬುದರ ಕುರಿತ ವಿವರ ಸಲ್ಲಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 28 ಜುಲೈ 2020, 21:27 IST
ಬೆಳ್ಳಂದೂರು ಕೆರೆ | ಹೂಳೆತ್ತಲು ಎಷ್ಟು ಸಮಯ ಬೇಕು: ಹೈಕೋರ್ಟ್

ಲಾಕ್‌ಡೌನ್‌ ನಡುವೆ ಅವಳಿ ಕೆರೆಗಳ 100 ಎಕರೆ ಹೂಳು ತೆರವು

ಬೆಳ್ಳಂದೂರು, ವರ್ತೂರು ಕೆರೆ ಅಭಿವೃದ್ಧಿ
Last Updated 2 ಜೂನ್ 2020, 21:36 IST
ಲಾಕ್‌ಡೌನ್‌ ನಡುವೆ ಅವಳಿ ಕೆರೆಗಳ 100 ಎಕರೆ ಹೂಳು ತೆರವು

ಬೆಳ್ಳಂದೂರು, ವರ್ತೂರು ಕೆರೆಗಳ ಪುನಶ್ಚೇತನ: ಚಿಗುರಿದ ಕನಸು?

ಜಲಕಾಯಗಳ ಅಭಿವೃದ್ಧಿಗೆ ಟೆಂಡರ್‌ ಆಹ್ವಾನ
Last Updated 2 ಫೆಬ್ರುವರಿ 2020, 20:07 IST
ಬೆಳ್ಳಂದೂರು, ವರ್ತೂರು ಕೆರೆಗಳ ಪುನಶ್ಚೇತನ: ಚಿಗುರಿದ ಕನಸು?
ADVERTISEMENT

ಬೆಳ್ಳಂದೂರು: ಜೋಪಡಿ ತೆರವಿಗೆ ತೀವ್ರ ಆಕ್ಷೇಪ

ಬೆಳ್ಳಂದೂರು ಸಮೀಪ ಜೋಪಡಿಗಳನ್ನು ಅನಧಿಕೃತವಾಗಿ ತೆರವುಗೊಳಿಸಿದ್ದಕ್ಕೆ ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
Last Updated 29 ಜನವರಿ 2020, 19:33 IST
fallback

ಕೆರೆಗಳ ಪುನಶ್ಚೇತನ ಆದೇಶ ನಿರ್ಲಕ್ಷ್ಯ: ಮತ್ತೆ ಚಾಟಿ ಬೀಸಿದ ಎನ್‌ಜಿಟಿ

ಅಧಿಕಾರಿಗಳ ವಿರುದ್ಧ ಅಸಮಾಧಾನ
Last Updated 12 ಡಿಸೆಂಬರ್ 2019, 1:47 IST
ಕೆರೆಗಳ ಪುನಶ್ಚೇತನ ಆದೇಶ ನಿರ್ಲಕ್ಷ್ಯ: ಮತ್ತೆ ಚಾಟಿ ಬೀಸಿದ ಎನ್‌ಜಿಟಿ

ರೋಗಗಳ ಜನ್ಮಸ್ಥಳ ಬೆಳ್ಳಂದೂರು ಕೆರೆ!

ಕೆರೆಯ ಒಡಲು ಸೇರುತ್ತಿದೆ ಮಲಿನ ನೀರು l ಎನ್‌ಜಿಟಿ ಆದೇಶಕ್ಕೂ ಕಿಮ್ಮತ್ತು ನೀಡದ ನಾಗರಿಕ ಸಂಸ್ಥೆಗಳು
Last Updated 30 ಅಕ್ಟೋಬರ್ 2019, 4:44 IST
ರೋಗಗಳ ಜನ್ಮಸ್ಥಳ ಬೆಳ್ಳಂದೂರು ಕೆರೆ!
ADVERTISEMENT
ADVERTISEMENT
ADVERTISEMENT