ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Benagluru

ADVERTISEMENT

ಸ್ಥಳೀಯ ಉತ್ಪನ್ನಗಳ ಮಳಿಗೆ 80ಕ್ಕೆ ಏರಿಕೆ: ನೈರುತ್ಯ ರೈಲ್ವೆ

ಸ್ಥಳೀಯ ಉತ್ಪನ್ನ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ರೈಲ್ವೆ ಯೋಜನೆ
Last Updated 4 ಮೇ 2024, 23:37 IST
ಸ್ಥಳೀಯ ಉತ್ಪನ್ನಗಳ ಮಳಿಗೆ 80ಕ್ಕೆ ಏರಿಕೆ: ನೈರುತ್ಯ ರೈಲ್ವೆ

8ರಂದು ಕಾವೇರಿ ನೀರು ಪೂರೈಕೆ ವ್ಯತ್ಯಯ ಸಾಧ್ಯತೆ

ಕಾವೇರಿ 5ನೇ ಹಂತದ ಯೋಜನೆಯ ಸಂಬಂಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮೇ 8ರಂದು ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ವಿದ್ಯುತ್ ಸಂಬಂಧಿತ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ.
Last Updated 3 ಮೇ 2024, 19:50 IST
8ರಂದು ಕಾವೇರಿ ನೀರು ಪೂರೈಕೆ ವ್ಯತ್ಯಯ ಸಾಧ್ಯತೆ

ವಿವಾಹಿತೆಗೆ ಕಿರುಕುಳ: ಮದುವೆಗೆ ಒಪ್ಪದಿದ್ದಕ್ಕೆ ಮನೆಗೆ ಬೆಂಕಿ

ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ವಿವಾಹಿತ ಮಹಿಳೆಯೊಬ್ಬರ ಮನೆಗೆ ಬೆಂಕಿ ಹಚ್ಚಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣ ಸುಟ್ಟುಹಾಕಿದ್ದ ಆರೋಪದಡಿ ಅರ್ಬಾಜ್ (24) ಎಂಬುವವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 2 ಮೇ 2024, 19:24 IST
ವಿವಾಹಿತೆಗೆ ಕಿರುಕುಳ: ಮದುವೆಗೆ ಒಪ್ಪದಿದ್ದಕ್ಕೆ ಮನೆಗೆ ಬೆಂಕಿ

ಬೆಂಗಳೂರು: ಸ್ಥಗಿತಗೊಂಡ ‘ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ’

‘ಪಾವತಿಸಿ ಮತ್ತು ನಿಲುಗಡೆ ಮಾಡಿ’ ಮಾದರಿಯಲ್ಲಿ ಹೆಚ್ಚಿನ ಹಣ ವಸೂಲಿ
Last Updated 30 ಏಪ್ರಿಲ್ 2024, 20:29 IST
ಬೆಂಗಳೂರು: ಸ್ಥಗಿತಗೊಂಡ ‘ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ’

ಬೆಂಗಳೂರು | ‘ಲೈಂಗಿಕ ಶಿಕ್ಷಣದ ಬಗ್ಗೆ ಜಾಗೃತಿ ಅಗತ್ಯ’

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆ
Last Updated 3 ಏಪ್ರಿಲ್ 2024, 15:56 IST
ಬೆಂಗಳೂರು | ‘ಲೈಂಗಿಕ ಶಿಕ್ಷಣದ ಬಗ್ಗೆ ಜಾಗೃತಿ ಅಗತ್ಯ’

ಎಐಡಿಎಸ್‌ಒ: ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಆರ್ಗನೈಸೇಷನ್ (ಎಐಡಿಎಸ್‌ಒ) ವಿದ್ಯಾರ್ಥಿಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಎಲ್ಲ ಪಕ್ಷಗಳು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದೆ.
Last Updated 3 ಏಪ್ರಿಲ್ 2024, 15:40 IST
ಎಐಡಿಎಸ್‌ಒ: ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ

ಮತದಾನದ ಜಾಗೃತಿಗಾಗಿ ಅಂಗವಿಕಲರಿಂದ ಜಾಥಾ

ಅಂಗವಿಕಲರು ನಗರದಲ್ಲಿ ಬುಧವಾರ ದ್ವಿಚಕ್ರ, ತ್ರಿಚಕ್ರ ವಾಹನಗಳಲ್ಲಿ ಜಾಥಾ ನಡೆಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
Last Updated 27 ಮಾರ್ಚ್ 2024, 15:51 IST
ಮತದಾನದ ಜಾಗೃತಿಗಾಗಿ ಅಂಗವಿಕಲರಿಂದ ಜಾಥಾ
ADVERTISEMENT

ನೀರಿನ ಸಮಸ್ಯೆ ನಿವಾರಣೆಗೆ ₹556 ಕೋಟಿ: ಡಿ.ಕೆ. ಶಿವಕುಮಾರ್‌

ನೋಂದಣಿ ಮಾಡಿಸಿಕೊಳ್ಳದಿದ್ದರೆ ಟ್ಯಾಂಕರ್‌ಗಳು ಸೀಜ್: ಡಿ.ಕೆ. ಶಿವಕುಮಾರ್‌
Last Updated 4 ಮಾರ್ಚ್ 2024, 20:00 IST
ನೀರಿನ ಸಮಸ್ಯೆ ನಿವಾರಣೆಗೆ ₹556 ಕೋಟಿ: ಡಿ.ಕೆ. ಶಿವಕುಮಾರ್‌

ಬಂತು ‘ನಮ್ಮ ಮೆಟ್ರೊ– ಒನ್‌ ನೇಷನ್‌ ಒನ್‌ ಕಾರ್ಡ್‌’

ಕೆವೈಸಿ ಇಲ್ಲದೆ ಡೆಬಿಟ್‌ ಕಾರ್ಡ್‌ನಂತೆಯೂ ಬಳಸಬಹುದು* ಮೆಟ್ರೊ ಪ್ರಯಾಣಕ್ಕೂ ಇದೇ ಆದೀತು
Last Updated 3 ಮಾರ್ಚ್ 2024, 0:30 IST
ಬಂತು ‘ನಮ್ಮ ಮೆಟ್ರೊ– ಒನ್‌ ನೇಷನ್‌ ಒನ್‌ ಕಾರ್ಡ್‌’

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ:156 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವವು ಇದೇ 4ರಂದು ನಡೆಯಲಿದ್ದು, ಈ ವರ್ಷ 156 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಮಾಹಿತಿ ನೀಡಿದರು.
Last Updated 2 ಮಾರ್ಚ್ 2024, 20:43 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ:156 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ADVERTISEMENT
ADVERTISEMENT
ADVERTISEMENT