ಆಂಬುಲೆನ್ಸ್‌ಗೆ ದಾರಿ: ದಂಡ ಬಿದ್ದರೆ ಮನ್ನಾ; ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್
‘ಆಂಬುಲೆನ್ಸ್‌ಗಳಿಗೆ ದಾರಿ ಬಿಟ್ಟಿದ್ದಕ್ಕೆ ಬೇರೆ ವಾಹನಗಳ ಚಾಲಕರಿಗೆ ದಂಡ ಬಿದ್ದರೆ ಅದನ್ನು ಮನ್ನಾ ಮಾಡಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಹೇಳಿದರು.Last Updated 9 ಅಕ್ಟೋಬರ್ 2024, 23:30 IST