ಗುಂಡಿ ಮುಚ್ಚಲು ಹಣವಿಲ್ಲ, ಸುರಂಗ ರಸ್ತೆಗೆ ಮಣೆ: ಸರ್ಕಾರದ ವಿರುದ್ಧ ಸಂಸದ ಮೋಹನ್
PC Mohan Criticism: ‘ಬೆಂಗಳೂರಿನ ರಸ್ತೆಗಳ ಗುಂಡಿಗಳನ್ನು ಮುಚ್ಚುವುದಕ್ಕೇ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಆದರೂ ಹತ್ತಾರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಇದು ಭಂಡತನದ ನಿರ್ಧಾರ’ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿದರು.Last Updated 13 ನವೆಂಬರ್ 2025, 14:12 IST