ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Kambala

ADVERTISEMENT

ಚುರುಮುರಿ | ಬೆಂಗ್ಳೂರ್ ಕಂಬಳ

‘ಪ್ರಪಂಚದ ಯಾವ ಮೂಲೆನಾಗ್ ಏನ್ ನಡುದ್ರೂ ಅದು ಬೆಂಗಳೂರಲ್ಲೂ ಆಗ್ಬೇಕು ನೋಡು’ ಎಂದ ಗುದ್ಲಿಂಗ ಹರಟೆಕಟ್ಟೇಲಿ! ‘ಯಾವುದ್ರ ಬಗ್ಗೆ ಯೋಳ್ತಿದೀಯ ನೀನು?’ ಕೇಳಿದ ಮಾಲಿಂಗ.
Last Updated 29 ನವೆಂಬರ್ 2023, 0:15 IST
ಚುರುಮುರಿ | ಬೆಂಗ್ಳೂರ್ ಕಂಬಳ

ಅಕ್ರಮ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ: ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ಪ್ರಕರಣ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ ಅಳವಡಿಸಿದ್ದ ಆರೋಪದ ಅಡಿ ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ನವೆಂಬರ್ 2023, 16:05 IST
ಅಕ್ರಮ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ: ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ಪ್ರಕರಣ

ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ

ಸ್ಪರ್ಧೆಯ ಸಮಯದಲ್ಲಿ ಕಂಬಳದ ಕೋಣಗಳ ಅಲಂಕಾರ, ನಿಯಂತ್ರಣ ಹಾಗೂ ಓಡಿಸಲು ವಿಶೇಷವಾಗಿ ತಯಾರಿಸಲಾದ ಹಗ್ಗಗಳನ್ನು ಬಳಸಲಾಗುತ್ತದೆ. ವಿಶಿಷ್ಟವಾಗಿ ನೆಯ್ದು ತಯಾರಿಸುವ ಹಗ್ಗಗಳೂ ಕೂಡ ಕಂಬಳದ ಆಕರ್ಷಣೆಯೇ.
Last Updated 27 ನವೆಂಬರ್ 2023, 11:35 IST
ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ

Bengaluru Kambala: ಪ್ರಥಮ ಬಹುಮಾನ ‍ಪಡೆದ ಮಲೆಕುಡಿಯರ ಕೋಣಗಳು

ಇದೇ ಮೊದಲ ಬಾರಿಗೆ ಮಲೆಕುಡಿಯರ ಹೆಸರಿನಲ್ಲಿ ಕಂಬಳ ಸ್ಪರ್ಧೆಗೆ ಇಳಿದಿದ್ದ ಕೋಣಗಳು ಪ್ರಥಮ ಸ್ಥಾನ ಪಡೆದು ಗಮನಸೆಳೆದಿವೆ.
Last Updated 27 ನವೆಂಬರ್ 2023, 9:52 IST
Bengaluru Kambala: ಪ್ರಥಮ ಬಹುಮಾನ ‍ಪಡೆದ ಮಲೆಕುಡಿಯರ ಕೋಣಗಳು

Bengaluru Kambala: ‘ರಾಜ - ಮಹಾರಾಜ‘ ಜೋಡುಕರೆ ಕಂಬಳ ಕೂಟದ ಫಲಿತಾಂಶ

ಬೆಂಗಳೂರು ಕಂಬಳ ಸಮಿತಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಕಂಬಳ ನಮ್ಮ ಕಂಬಳ‘ಕ್ಕೆ ಸೋಮವಾರ ಮುಂಜಾನೆ ತೆರೆಬಿತ್ತು.
Last Updated 27 ನವೆಂಬರ್ 2023, 9:18 IST
Bengaluru Kambala: ‘ರಾಜ - ಮಹಾರಾಜ‘ ಜೋಡುಕರೆ ಕಂಬಳ ಕೂಟದ ಫಲಿತಾಂಶ

Bengaluru Kambala | ಕರಾವಳಿ ಸಂಸ್ಕೃತಿ ಬಿಂಬಿಸಿದ ಪ್ರಾಚೀನ ಪರಿಕರಗಳ ಪ್ರದರ್ಶನ

ಪುರಾತನ ವಸ್ತುಗಳು ನೋಡಲು ಸಿಗುವುದೇ ಅಪರೂಪ. ಮುಂದಿನ ಜನಾಂಗಕ್ಕೆ ತೋರಿಸಬೇಕಿದ್ದರೆ ಪ್ರದರ್ಶನಗಳು ನಡೆಯಬೇಕು. ಕಲೆ, ಸಂಸ್ಕೃತಿ ಬಗ್ಗೆ ತಿಳಿವಳಿಕೆಗೆ ಇದು ಅಗತ್ಯವೂ ಹೌದು...
Last Updated 26 ನವೆಂಬರ್ 2023, 23:30 IST
Bengaluru Kambala | ಕರಾವಳಿ ಸಂಸ್ಕೃತಿ ಬಿಂಬಿಸಿದ ಪ್ರಾಚೀನ ಪರಿಕರಗಳ ಪ್ರದರ್ಶನ

Namma Kambala: ಬೆಂಗಳೂರು ಕಂಬಳಕ್ಕೆ ಹರಿದಬಂದ ಜನಸಾಗರ

ಮೊದಲ ಬಾರಿ ಬೆಂಗಳೂರಿನಲ್ಲಿ ನಡೆದ ಕಂಬಳ ವೀಕ್ಷಿಸಲು ನಗರದ ವಿವಿಧ ದಿಕ್ಕುಗಳಿಂದ ಅರಮನೆ ಮೈದಾನಕ್ಕೆ ಜನಸ್ತೋಮವೇ ಹರಿದುಬಂತು.
Last Updated 26 ನವೆಂಬರ್ 2023, 14:20 IST
Namma Kambala: ಬೆಂಗಳೂರು ಕಂಬಳಕ್ಕೆ ಹರಿದಬಂದ ಜನಸಾಗರ
ADVERTISEMENT

Video | ನಾನು, ಕಂಬಳ ಕೋಣಗಳು ಈಗ ಮಾಡೆಲ್: ಕಂಬಳ ಓಟಗಾರ ಶ್ರೀನಿವಾಸ ಗೌಡ

ಐತಿಹಾಸಿಕ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಬೆಂಗಳೂರಿನಲ್ಲಿ ಶನಿವಾರ ಅಧಿಕೃತ ಚಾಲನೆ ಸಿಕ್ಕಿದೆ. ಕಂಬಳದ ಸಿದ್ಧತೆ, ಕೋಣಗಳಿಗೆ ತರಬೇತಿ, ಆರೈಕೆಯ ಬಗ್ಗೆ ಕಂಬಳದ ಅತ್ಯಂತ ವೇಗದ ಓಟಗಾರ ಎಂಬ ಪ್ರಸಿದ್ಧಿಯ ಶ್ರೀನಿವಾಸ ಗೌಡ ಪ್ರಜಾವಾಣಿ ಜೊತೆ ಮಾತನಾಡಿದ್ದು ಹೀಗೆ...
Last Updated 26 ನವೆಂಬರ್ 2023, 13:23 IST
Video | ನಾನು, ಕಂಬಳ ಕೋಣಗಳು ಈಗ ಮಾಡೆಲ್: ಕಂಬಳ ಓಟಗಾರ ಶ್ರೀನಿವಾಸ ಗೌಡ

PHOTOS | ಚಿತ್ರಗಳಲ್ಲಿ ನೋಡಿ ಅರಮನೆ ಮೈದಾನದಲ್ಲಿ ನಡೆದ ‘ನಮ್ಮ ಕಂಬಳ’

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ‘ಬೆಂಗಳೂರು ಕಂಬಳ ನಮ್ಮ ಕಂಬಳ’
Last Updated 26 ನವೆಂಬರ್ 2023, 11:49 IST
PHOTOS | ಚಿತ್ರಗಳಲ್ಲಿ ನೋಡಿ ಅರಮನೆ ಮೈದಾನದಲ್ಲಿ ನಡೆದ ‘ನಮ್ಮ ಕಂಬಳ’
err

Video | ಬೆಂಗಳೂರು ಕಂಬಳ– ಮೊದಲ ದಿನದ ಕಂಪ್ಲೀಟ್‌ ಚಿತ್ರಣ

ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದ್ದು ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು. ಸಾವಿರಾರು ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕೋಣಗಳ ಓಟ ನೆರೆದವರನ್ನು ಆಕರ್ಷಿಸಿತು.
Last Updated 26 ನವೆಂಬರ್ 2023, 2:35 IST
Video | ಬೆಂಗಳೂರು ಕಂಬಳ– ಮೊದಲ ದಿನದ ಕಂಪ್ಲೀಟ್‌ ಚಿತ್ರಣ
ADVERTISEMENT
ADVERTISEMENT
ADVERTISEMENT