ಬೆಂಗಳೂರಿಗೆ ಹತ್ತಿರವಿರುವ ಈ ಸ್ಥಳಗಳ ಚಾರಣಕ್ಕೆ ಆನ್ಲೈನ್ ಬುಕಿಂಗ್ ಮಾಡಲೇಬೇಕು
weekend Trekking: ಮಂಜು ಮುಚ್ಚಿದ ಹಸಿರು ಗುಡ್ಡಗಳ ನಡುವೆ ನಡೆದು ಸಾಗುವುದೇ ಚೆಂದದ ಅನುಭವ. ಚಾರಣ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರಕೃತಿಯ ನಡುವೆ ಕಡಿದಾದ ದಾರಿಯಲ್ಲಿ ಸಾಗಿ ಗಮ್ಯ ತಲುಪಿದಾಗ ಅಪ್ಪಿಕೊಳ್ಳುವ ತಂಗಾಳಿಯ ಹಿತಾನುಭವ ಅನುಭವಿಸಿದರೆ ಸ್ವರ್ಗ.Last Updated 16 ಡಿಸೆಂಬರ್ 2025, 14:44 IST