ಭಾನುವಾರ, 31 ಆಗಸ್ಟ್ 2025
×
ADVERTISEMENT

bengaluru university

ADVERTISEMENT

ಬಿಸಿಯು: ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಆ.16ರ ವರೆಗೆ ಗಡುವು

BCU PG Courses: ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್‌ 16ರವರೆಗೂ ಅವಕಾಶವಿದೆ.
Last Updated 13 ಆಗಸ್ಟ್ 2025, 21:53 IST
ಬಿಸಿಯು: ಸ್ನಾತಕೋತ್ತರ ಪದವಿ ಕೋರ್ಸ್‌ಗಳ  ಪ್ರವೇಶಕ್ಕೆ ಆ.16ರ ವರೆಗೆ ಗಡುವು

ಮಾದಕ ದ್ರವ್ಯ, ತಂಬಾಕಿನಿಂದ ದೂರ ಇರಿ: ಪ್ರೊ. ಕೆ.ಆರ್. ಜಲಜಾ

ಬೆಂಗಳೂರು ನಗರ ವಿ.ವಿಯಲ್ಲಿ ನಶಾಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮ
Last Updated 13 ಆಗಸ್ಟ್ 2025, 14:34 IST
ಮಾದಕ ದ್ರವ್ಯ, ತಂಬಾಕಿನಿಂದ ದೂರ ಇರಿ: ಪ್ರೊ. ಕೆ.ಆರ್. ಜಲಜಾ

ಬೆಂ. ವಿ.ವಿ | ಸೂಫಿ ಪಂಥದ ಅಧ್ಯಯನ ನಡೆಸಿ: ವಿದ್ಯಾರ್ಥಿಗಳಿಗೆ ಸಲಹೆ

ಬೆಂ. ವಿ.ವಿಯಲ್ಲಿ ಸೂಫಿ ಪರಂಪರೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
Last Updated 1 ಆಗಸ್ಟ್ 2025, 14:39 IST
ಬೆಂ. ವಿ.ವಿ | ಸೂಫಿ ಪಂಥದ ಅಧ್ಯಯನ ನಡೆಸಿ: ವಿದ್ಯಾರ್ಥಿಗಳಿಗೆ ಸಲಹೆ

ಬೆಂಗಳೂರು ನಗರ ವಿಶ್ವವಿದ್ಯಾನಿಲಯ: ಉದ್ಯೋಗ ಮೇಳದಲ್ಲಿ 4 ಸಾವಿರ ಸಂದರ್ಶನ

University Career Event: ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಜುಲೈ 26ರಂದು ನಡೆದ ಉದ್ಯೋಗ ಮೇಳದಲ್ಲಿ 95 ಕಂಪನಿಗಳು ಪಾಲ್ಗೊಂಡಿದ್ದು, ಸುಮಾರು ನಾಲ್ಕು ಸಾವಿರ ಉದ್ಯೋಗಾಕಾಂಕ್ಷಿಗಳು ಸಂದರ್ಶನದಲ್ಲಿ ಭಾಗವಹಿಸಿದರು.
Last Updated 25 ಜುಲೈ 2025, 16:19 IST
ಬೆಂಗಳೂರು ನಗರ ವಿಶ್ವವಿದ್ಯಾನಿಲಯ: ಉದ್ಯೋಗ ಮೇಳದಲ್ಲಿ 4 ಸಾವಿರ ಸಂದರ್ಶನ

ಕಾನೂನು ಕಾಲೇಜು ಸಂದರ್ಶನ ಪ್ರಾಧ್ಯಾಪಕರಾಗಿ ಪ್ರಸನ್ನಕುಮಾರ್, ಶ್ಯಾಮ್‌ಸುಂದರ್ ನೇಮಕ

ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗದ ವಿಶೇಷ ಸಂದರ್ಶನ ಪ್ರಾಧ್ಯಾಪಕರನ್ನಾಗಿ, ಸಿಬಿಐ–ಎನ್‌ಐಎ ವಿಶೇಷ ಪ್ರಾಸಿಕ್ಯೂಟರ್‌, ಪಿ.ಪ್ರಸನ್ನ ಕುಮಾರ್‌ ಮತ್ತು ಹೈಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಎಂ.ಎಸ್‌.ಶ್ಯಾಮ್‌ಸುಂದರ್‌ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
Last Updated 17 ಜುಲೈ 2025, 15:55 IST
ಕಾನೂನು ಕಾಲೇಜು ಸಂದರ್ಶನ ಪ್ರಾಧ್ಯಾಪಕರಾಗಿ ಪ್ರಸನ್ನಕುಮಾರ್, ಶ್ಯಾಮ್‌ಸುಂದರ್ ನೇಮಕ

ಬೆಂಗಳೂರು ವಿವಿ ತಾರತಮ್ಯ: ಪರಿಶೀಲನೆಗೆ ಸಿಎಂ ಸೂಚನೆ

Reservation Policy Violation: ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಧ್ಯಾಪಕರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರು ಕುರಿತು ಪರಿಶೀಲನೆ ನಡೆಸಿ...
Last Updated 16 ಜುಲೈ 2025, 23:45 IST
ಬೆಂಗಳೂರು ವಿವಿ ತಾರತಮ್ಯ: ಪರಿಶೀಲನೆಗೆ ಸಿಎಂ ಸೂಚನೆ

ಬೆಂಗಳೂರು ವಿಶ್ವವಿದ್ಯಾಲಯ: ಕುಲಪತಿಗೆ 67 ಅಧ್ಯಾಪಕರ ಪತ್ರ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯ ಕುಗ್ಗಿಸುವ ಹಿನ್ನಲೆಯಲ್ಲಿ 67 ಅಧ್ಯಾಪಕರು ಕುಲಪತಿಗೆ ಪತ್ರ ಬರೆದಿದ್ದಾರೆ. ಹಿನ್ನಲೆ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಘೋಷಣೆ ಮಾಡಲಾಗಿದೆ.
Last Updated 6 ಜುಲೈ 2025, 19:31 IST
ಬೆಂಗಳೂರು ವಿಶ್ವವಿದ್ಯಾಲಯ: ಕುಲಪತಿಗೆ 67 ಅಧ್ಯಾಪಕರ ಪತ್ರ
ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯ: ಮರುನಾಮಕರಣಕ್ಕೆ ವಿರೋಧ

Name Change Controversy: ಬೆಂಗಳೂರು ವಿಶ್ವವಿದ್ಯಾಲಯದ ಮರುನಾಮಕರಣದ ಸರಕಾರಿ ಕ್ರಮವನ್ನು ಪರಂಪರೆ ಮತ್ತು ಮಾನ್ಯತೆಗೆ ಧಕ್ಕೆ ಎಂದು ವಿಕಾಸ ರಂಗ ಖಂಡಿಸಿದೆ
Last Updated 4 ಜುಲೈ 2025, 21:13 IST
ಬೆಂಗಳೂರು ನಗರ ವಿಶ್ವವಿದ್ಯಾಲಯ: ಮರುನಾಮಕರಣಕ್ಕೆ ವಿರೋಧ

ಪರಿಸರಕ್ಕೆ ಧಕ್ಕೆಯಾಗದಂತೆ ಭವನ ನಿರ್ಮಾಣ: ಕುಲಪತಿ ಎಸ್‌.ಎಂ.ಜಯಕರ್‌

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಸ್ಪಷ್ಟನೆ
Last Updated 27 ಜೂನ್ 2025, 17:56 IST
ಪರಿಸರಕ್ಕೆ ಧಕ್ಕೆಯಾಗದಂತೆ ಭವನ ನಿರ್ಮಾಣ: ಕುಲಪತಿ ಎಸ್‌.ಎಂ.ಜಯಕರ್‌

ಬೆಂಗಳೂರು ನಗರ ವಿ.ವಿ: ರಷ್ಯನ್ ಭಾಷಾ ಕೇಂದ್ರದ ಉದ್ಘಾಟನೆ

ಕುವೆಂಪು–ಪುಷ್ಕಿನ್ ಸಾಹಿತ್ಯೋತ್ಸವ
Last Updated 13 ಜೂನ್ 2025, 16:24 IST
ಬೆಂಗಳೂರು ನಗರ ವಿ.ವಿ: ರಷ್ಯನ್ ಭಾಷಾ ಕೇಂದ್ರದ ಉದ್ಘಾಟನೆ
ADVERTISEMENT
ADVERTISEMENT
ADVERTISEMENT