ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Betting

ADVERTISEMENT

ಬೆಟ್ಟಿಂಗ್‌ ಆರೋಪ: ಶಾಸಕ ವೀರೇಂದ್ರ ಅವರ ಪಾಲುದಾರ ಅನಿಲ್‌ ಗೌಡ ಸಮನ್ಸ್‌ಗೆ ತಡೆ

High Court Order: ಬೆಟ್ಟಿಂಗ್ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಅವರ ಪಾಲುದಾರ ಎಚ್. ಅನಿಲ್ ಗೌಡ ಅವರಿಗೆ ಇ.ಡಿ ನೀಡಿದ್ದ ಸಮನ್ಸ್‌ ಜಾರಿಯನ್ನು ಹೈಕೋರ್ಟ್ ತಡೆದು ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದೆ.
Last Updated 16 ಸೆಪ್ಟೆಂಬರ್ 2025, 18:42 IST
ಬೆಟ್ಟಿಂಗ್‌ ಆರೋಪ: ಶಾಸಕ ವೀರೇಂದ್ರ ಅವರ ಪಾಲುದಾರ ಅನಿಲ್‌ ಗೌಡ ಸಮನ್ಸ್‌ಗೆ ತಡೆ

ಉತ್ತಪ್ಪ, ಯುವರಾಜ್‌ ಸಿಂಗ್‌, ಸೋನು ಸೂದ್‌ಗೆ ಇ.ಡಿ ಸಮನ್ಸ್‌

ED Notice: ಬೆಟ್ಟಿಂಗ್‌ ಆ್ಯಪ್ ಮೂಲಕ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿದೆ.
Last Updated 16 ಸೆಪ್ಟೆಂಬರ್ 2025, 11:12 IST
ಉತ್ತಪ್ಪ, ಯುವರಾಜ್‌ ಸಿಂಗ್‌, ಸೋನು ಸೂದ್‌ಗೆ ಇ.ಡಿ ಸಮನ್ಸ್‌

ಬೆಟ್ಟಿಂಗ್ ಆ್ಯ‍‍ಪ್‌ ಪ್ರಕರಣ: ಇ.ಡಿ ಎದುರು ವಿಚಾರಣೆಗೆ ಮಿಮಿ ಚಕ್ರವರ್ತಿ ಹಾಜರು

Money Laundering: ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಅವರು '1x ಬೆಟ್' ಅಕ್ರಮ ಆ್ಯಪ್‌ಗೆ ಸಂಬಂಧಿಸಿದ ಹಣದ ವರ್ಗಾವಣೆ ವಿಚಾರಣೆಗೆ ಇ.ಡಿ ಮುಂದೆ ಹಾಜರಾಗಿದ್ದು, ಪಿಎಂಎಲ್‌ಎ ಅನ್ವಯ ಹೇಳಿಕೆ ದಾಖಲಿಸಲಾಗಿದೆ.
Last Updated 15 ಸೆಪ್ಟೆಂಬರ್ 2025, 15:34 IST
ಬೆಟ್ಟಿಂಗ್ ಆ್ಯ‍‍ಪ್‌ ಪ್ರಕರಣ: ಇ.ಡಿ ಎದುರು ವಿಚಾರಣೆಗೆ ಮಿಮಿ ಚಕ್ರವರ್ತಿ ಹಾಜರು

ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ಬಾಲಿವುಡ್‌ ನಟಿ ಊರ್ವಶಿ ರೌಟೇಲಗೆ ED ಸಮನ್ಸ್

Betting App Case: ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಊರ್ವಶಿ ರೌಟೇಲ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಭಾನುವಾರ ಸಮನ್ಸ್‌ ನೀಡಿದೆ.
Last Updated 14 ಸೆಪ್ಟೆಂಬರ್ 2025, 15:51 IST
ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ಬಾಲಿವುಡ್‌ ನಟಿ ಊರ್ವಶಿ ರೌಟೇಲಗೆ ED ಸಮನ್ಸ್

ಬೆಟ್ಟಿಂಗ್‌ ಆ್ಯಪ್ ಹಗರಣ: ನಟಿ ಮಿಮಿ ಚಕ್ರವರ್ತಿಗೆ ಇಡಿ ಸಮನ್ಸ್

Illegal Betting Case: ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಮಾಜಿ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಗೆ ಇಡಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
Last Updated 14 ಸೆಪ್ಟೆಂಬರ್ 2025, 13:21 IST
ಬೆಟ್ಟಿಂಗ್‌ ಆ್ಯಪ್ ಹಗರಣ: ನಟಿ ಮಿಮಿ ಚಕ್ರವರ್ತಿಗೆ ಇಡಿ ಸಮನ್ಸ್

ಶಾಸಕ ವೀರೇಂದ್ರ ವಿರುದ್ಧದ ಬೆಟ್ಟಿಂಗ್ ಪ್ರಕರಣ: ಅನಿಲ್‌ ಗೌಡ ದುಬೈ ಕಂಪನಿ ಪಾಲುದಾರ

ED Investigation: ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರ ಪ್ರಮುಖ ಪಾಲುದಾರ ಎಚ್‌.ಅನಿಲ್‌ ಗೌಡ ಅವರು ದುಬೈನಲ್ಲಿ ಕ್ಯಾಸಲ್‌ ರಾಕ್‌ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್ ಹೆಸರಿನಲ್ಲಿ ಬೆಟ್ಟಿಂಗ್‌ ಕಂಪನಿ ನಡೆಸುತ್ತಿದ್ದಾರೆ ಎಂದು ಇ.ಡಿ ದಾಖಲೆ ಸಲ್ಲಿಸಿದೆ.
Last Updated 12 ಸೆಪ್ಟೆಂಬರ್ 2025, 0:30 IST
ಶಾಸಕ ವೀರೇಂದ್ರ ವಿರುದ್ಧದ ಬೆಟ್ಟಿಂಗ್ ಪ್ರಕರಣ: ಅನಿಲ್‌ ಗೌಡ ದುಬೈ ಕಂಪನಿ ಪಾಲುದಾರ

ಬೆಟ್ಟಿಂಗ್‌ ಪ್ರಕರಣ: ವೀರೇಂದ್ರ ಲಾಕರ್‌ನಲ್ಲಿ ಚಿನ್ನಲೇಪಿತ ಬೆಳ್ಳಿ ಬಿಸ್ಕತ್‌ಗಳು

KC Veerendra Betting Case: ಬೆಟ್ಟಿಂಗ್ ಪ್ರಕರಣದ ತನಿಖೆಯ ಭಾಗವಾಗಿ ಕಾಂಗ್ರೆಸ್‌ ಶಾಸಕ ಕೆ.ಸಿ. ವೀರೇಂದ್ರ ಅವರ ಲಾಕರ್‌ ಪರಿಶೀಲಿಸಿದ ಇ.ಡಿ ಅಧಿಕಾರಿಗಳಿಗೆ ಬಿಸ್ಕತ್‌ಗಳೆಲ್ಲವೂ ನಕಲಿ ಚಿನ್ನವಾಗಿರುವುದು ಗೊತ್ತಾಗಿದೆ
Last Updated 10 ಸೆಪ್ಟೆಂಬರ್ 2025, 0:31 IST
ಬೆಟ್ಟಿಂಗ್‌ ಪ್ರಕರಣ: ವೀರೇಂದ್ರ ಲಾಕರ್‌ನಲ್ಲಿ ಚಿನ್ನಲೇಪಿತ ಬೆಳ್ಳಿ ಬಿಸ್ಕತ್‌ಗಳು
ADVERTISEMENT

ಬೆಟ್ಟಿಂಗ್‌ ದಾಸನಾಗಿದ್ದ ಮಗನ ಸಜೀವ ದಹನ: ತಂದೆ, ತಾಯಿ ಸೇರಿ ಮೂವರ ಬಂಧನ

Family Arrest: ಜಮಖಂಡಿ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ಬಿದರಿ ಗ್ರಾಮದಲ್ಲಿ ಡೀಸೆಲ್ ಸುರಿದು ಬೆಂಕಿ ಹಚ್ಚಿ ಮಗನ ಕೊಲೆ ಸಂಬಂಧ ತಂದೆ, ತಾಯಿ, ಸಹೋದರನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಸೆಪ್ಟೆಂಬರ್ 2025, 4:38 IST
ಬೆಟ್ಟಿಂಗ್‌ ದಾಸನಾಗಿದ್ದ ಮಗನ ಸಜೀವ ದಹನ: ತಂದೆ, ತಾಯಿ ಸೇರಿ ಮೂವರ ಬಂಧನ

Betting Scam: ಶಾಸಕ ವೀರೇಂದ್ರ ಲಾಕರ್‌ನಲ್ಲಿ 24.5 ಕೆ.ಜಿ ಚಿನ್ನದ ಗಟ್ಟಿ ಪತ್ತೆ

Betting case: ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ಪ್ರಕರಣದಲ್ಲಿ, ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ಬ್ಯಾಂಕ್‌ ಲಾಕರ್‌ಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 24.50 ಕೆ.ಜಿಯಷ್ಟು ಚಿನ್ನದ ಗಟ್ಟಿಗಳನ್ನು ಪತ್ತೆ ಮಾಡಿದ್ದಾರೆ.
Last Updated 7 ಸೆಪ್ಟೆಂಬರ್ 2025, 23:30 IST
Betting Scam: ಶಾಸಕ ವೀರೇಂದ್ರ ಲಾಕರ್‌ನಲ್ಲಿ 24.5 ಕೆ.ಜಿ ಚಿನ್ನದ ಗಟ್ಟಿ ಪತ್ತೆ

ಬೆಟ್ಟಿಂಗ್ ಆ್ಯಪ್ ಪ್ರಕರಣ: ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ಇ.ಡಿ ಸಮನ್ಸ್

Indian Cricketer Summoned: ಕಾನೂನುಬಾಹಿರ ಬೆಟ್ಟಿಂಗ್ ಆ್ಯಪ್ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಇಂದು (ಗುರುವಾರ) ಸಮನ್ಸ್ ಜಾರಿ ಮಾಡಿದೆ.
Last Updated 4 ಸೆಪ್ಟೆಂಬರ್ 2025, 6:12 IST
ಬೆಟ್ಟಿಂಗ್ ಆ್ಯಪ್ ಪ್ರಕರಣ: ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ಇ.ಡಿ ಸಮನ್ಸ್
ADVERTISEMENT
ADVERTISEMENT
ADVERTISEMENT