ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BFC

ADVERTISEMENT

ಐಎಸ್‌ಎಲ್: ಜಾವಿ ಗೋಲು, ಬಿಎಫ್‌ಸಿಗೆ ಗೆಲುವು

ಪೆನಾಲ್ಟಿಯಲ್ಲಿ ಗೋಲು ಗಳಿಸಿದ ಜಾವಿ ಹರ್ನಾಂಡೇಜ್ ಕಾಲ್ಚಳಕದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಜೆಮ್ಶೆಡ್‌ಪುರ್ ಫುಟ್‌ಬಾಲ್ ಕ್ಲಬ್ ಎದುರು ಜಯಿಸಿತು.
Last Updated 16 ಡಿಸೆಂಬರ್ 2023, 21:24 IST
ಐಎಸ್‌ಎಲ್: ಜಾವಿ ಗೋಲು, ಬಿಎಫ್‌ಸಿಗೆ ಗೆಲುವು

ಬಿಎಫ್‌ಸಿ ಕೋಚ್‌ ಆಗಿ ಗೆರಾರ್ಡ್‌

ಸ್ಪೇನ್‌ನ ಮಾಜಿ ಆಟಗಾರ ಗೆರಾರ್ಡ್ ಜರಗೋಜಾ ಅವರನ್ನು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡಕ್ಕೆ ಮುಂದಿನ ಎರಡು ವರ್ಷಗಳ ಅವಧಿಗೆ ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ.‌
Last Updated 14 ಡಿಸೆಂಬರ್ 2023, 20:19 IST
ಬಿಎಫ್‌ಸಿ ಕೋಚ್‌ ಆಗಿ ಗೆರಾರ್ಡ್‌

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಮತ್ತೆ ಸೋಲು

ಸಾಂಘಿಕ ಪ್ರದರ್ಶನ ನೀಡಿದ ಚೆನ್ನೈಯಿನ್ ಎಫ್‌ಸಿ ತಂಡವು ಬುಧವಾರ ಇಂಡಿಯನ್‌ ಸೂಪರ್‌ ಲೀಗ್‌ನ ಪಂದ್ಯದಲ್ಲಿ 2–0ಯಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ ಗೆಲುವು ಸಾಧಿಸಿತು.
Last Updated 13 ಡಿಸೆಂಬರ್ 2023, 19:52 IST
ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಮತ್ತೆ ಸೋಲು

ಕಳಪೆ ಪ್ರದರ್ಶನ: ಕೋಚ್‌ ಕೈಬಿಡಲು ಬಿಎಫ್‌ಸಿ ನಿರ್ಧಾರ

ಪ್ರಸಕ್ತ ಋತುವಿನಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಕಳಪೆ ಪ್ರದರ್ಶನದ ಬೆನ್ನಿಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತನ್ನ ಮುಖ್ಯ ಕೋಚ್‌ ಸೈಮನ್ ಗ್ರೇಸನ್ ಮತ್ತು ಅಸಿಸ್ಟೆಂಟ್‌ ಕೋಚ್‌ ನೀಲ್‌ ಮೆಕ್‌ಡೊನಾಲ್ಡ್‌ ಅವರ ಸೇವೆಯನ್ನು ಕೊನೆಗೊಳಿಸಲು ನಿರ್ಧರಿಸಿದೆ.
Last Updated 9 ಡಿಸೆಂಬರ್ 2023, 18:29 IST
ಕಳಪೆ ಪ್ರದರ್ಶನ: ಕೋಚ್‌ ಕೈಬಿಡಲು ಬಿಎಫ್‌ಸಿ ನಿರ್ಧಾರ

ಐಎಸ್‌ಎಲ್‌: ಬಿಎಫ್‌ಸಿಗೆ ಒಡಿಶಾ ಎಫ್‌ಸಿ ಸವಾಲು

ಬೆಂಗಳೂರು ಎಫ್‌ಸಿ ತಂಡದವರು ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.
Last Updated 30 ಅಕ್ಟೋಬರ್ 2023, 14:35 IST
ಐಎಸ್‌ಎಲ್‌: ಬಿಎಫ್‌ಸಿಗೆ ಒಡಿಶಾ ಎಫ್‌ಸಿ ಸವಾಲು

ಐಎಸ್‌ಎಲ್‌: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ ತಂಡ

ಬಿಎಫ್‌ಸಿ ತಂಡವು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಡಿಯನ್‌ ಸೂಪರ್‌ ಲೀಗ್‌ನ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡದೊಂದಿಗೆ ಗೋಲುರಹಿತವಾಗಿ ಡ್ರಾ ಸಾಧಿಸಿತು.
Last Updated 26 ಅಕ್ಟೋಬರ್ 2023, 14:29 IST
ಐಎಸ್‌ಎಲ್‌: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ ತಂಡ

ಐಎಸ್ಎಲ್‌: ಫೈನಲ್‌ಗೆ ಬೆಂಗಳೂರು ಎಫ್‌ಸಿ

ಪೆನಾಲ್ಟಿ ಶೂಟೌಟ್‌ನಲ್ಲಿ ಮುಂಬೈ ವಿರುದ್ಧ ಗೆಲುವು
Last Updated 13 ಮಾರ್ಚ್ 2023, 0:14 IST
ಐಎಸ್ಎಲ್‌: ಫೈನಲ್‌ಗೆ ಬೆಂಗಳೂರು ಎಫ್‌ಸಿ
ADVERTISEMENT

ಚೆಟ್ರಿ ಪಡೆಗೆ ಎಫ್‌ಸಿ ಗೋವಾ ಸವಾಲು

ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಎಫ್‌ಸಿ ಗೋವಾ ಸವಾಲು ಎದುರಿಸಲಿದೆ.
Last Updated 22 ಫೆಬ್ರುವರಿ 2023, 21:45 IST
ಚೆಟ್ರಿ ಪಡೆಗೆ ಎಫ್‌ಸಿ ಗೋವಾ ಸವಾಲು

ಫಾರೂಕ್‌ ಆಟ: ಬಿಎಫ್‌ಸಿಗೆ ಜಯ

ಇಂಡಿಯನ್ ಸೂಪರ್ ಲೀಗ್ ಪಂದ್ಯ: ಜೆಎಫ್‌ಸಿಗೆ ನಿರಾಸೆ
Last Updated 17 ಡಿಸೆಂಬರ್ 2022, 19:15 IST
ಫಾರೂಕ್‌ ಆಟ: ಬಿಎಫ್‌ಸಿಗೆ ಜಯ

ಫುಟ್‌ಬಾಲ್: ಮುಂಬೈಗೆ ಶರಣಾದ ಬಿಎಫ್‌ಸಿ

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ಗುರುವಾರ ನಡೆದ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಸಿಟಿ ತಂಡವು 4–0ಯಿಂದ ಬೆಂಗಳೂರು ತಂಡವನ್ನು ಸೋಲಿಸಿತು.
Last Updated 17 ನವೆಂಬರ್ 2022, 18:03 IST
fallback
ADVERTISEMENT
ADVERTISEMENT
ADVERTISEMENT