ವಿಕಾರಗೊಳ್ಳುತ್ತಿದೆ ಸಾಮಾಜಿಕ ಮನೋಭಾವ: ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಬೇಸರ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ವಿಶೇಷ ರಾಜ್ಯ ಪರಿಷತ್ ಸಭೆಯನ್ನು ಜಾನಪದ ವಿದ್ವಾಂಸ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಸಹಾಯಕ ರಾಜ್ಯ ಆಯುಕ್ತ ಗೊ.ರು.ಚನ್ನಬಸಪ್ಪಉದ್ಘಾಟಿಸಿದರು. Last Updated 6 ಆಗಸ್ಟ್ 2023, 15:41 IST