ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bharath

ADVERTISEMENT

ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ ಭಾರತ: ಮೋಹನ್‌ ಭಾಗವತ್‌

‘ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವುದರಲ್ಲಿ ಭಾರತ ನಂಬಿಕೆ ಇಟ್ಟಿದೆ. ವಿಶ್ವದ ಹಲವು ರಾಷ್ಟ್ರಗಳು ಇಂದು ಭಾರತದತ್ತ ನೋಡುತ್ತಿವೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.
Last Updated 10 ಸೆಪ್ಟೆಂಬರ್ 2023, 14:25 IST
ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ ಭಾರತ: ಮೋಹನ್‌ ಭಾಗವತ್‌

ಆಳ–ಅಗಲ | ‘ಇಂಡಿಯಾ, ಅಂದರೆ ಭಾರತ...’

ಜಿ–20 ಶೃಂಗಸಭೆಯ ಪ್ರತಿನಿಧಿಗಳಿಗೆ ಆಯೋಜಿಸಿರುವ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ಅವರನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ್’ ಎಂದು ಸಂಬೋಧಿಸಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 6 ಸೆಪ್ಟೆಂಬರ್ 2023, 19:30 IST
ಆಳ–ಅಗಲ | ‘ಇಂಡಿಯಾ, ಅಂದರೆ ಭಾರತ...’

ಇಂಡಿಯಾ ಅಥವಾ ಭಾರತ ಎಂದು ಕರೆಯಲು ಪ್ರಜೆಗಳಿಗೆ ಮುಕ್ತ ಅವಕಾಶ: ಸುಪ್ರೀಂ ಕೋರ್ಟ್‌

ಭಾರತೀಯರು ಸ್ವಇಚ್ಛೆಗೆ ಅನುಸಾರವಾಗಿ ದೇಶವನ್ನು ಇಂಡಿಯಾ ಅಥವಾ ಭಾರತ ಎಂದು ಕರೆಯಲು ಮುಕ್ತ ಅವಕಾಶ ಹೊಂದಿದ್ದಾರೆ’ ಎಂದು 2016ರಲ್ಲಿಯೇ ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದೆ.
Last Updated 5 ಸೆಪ್ಟೆಂಬರ್ 2023, 15:50 IST
ಇಂಡಿಯಾ ಅಥವಾ ಭಾರತ ಎಂದು ಕರೆಯಲು ಪ್ರಜೆಗಳಿಗೆ ಮುಕ್ತ ಅವಕಾಶ: ಸುಪ್ರೀಂ ಕೋರ್ಟ್‌

ರಾಜಕೀಯ ‘ಮಹಾಭಾರತ’ಕ್ಕೆ ವೇದಿಕೆಯಾದ ‘ದಿ ಪ್ರೆಸಿಡೆಂಟ್‌ ಆಫ್‌ ಭಾರತ್‌’

ಜಿ–20 ಶೃಂಗ ಸಭೆಯಲ್ಲಿ ಭಾಗಿಯಾಗುವ ನಾಯಕರಿಗೆ ‘ಪ್ರೆಸಿಡೆಂಟ್‌ ಆಫ್ ಇಂಡಿಯಾ’ ಬದಲು ’ಪ್ರೆಸಿಡೆಂಟ್‌ ಆಫ್ ಭಾರತ್‌’ ಎನ್ನುವ ಹೆಸರಿನಲ್ಲಿ ರಾಷ್ಟ್ರಪತಿಗಳು ನೀಡಿರುವ ಔತಣಕೂಟದ ಆಹ್ವಾನ ಪತ್ರಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
Last Updated 5 ಸೆಪ್ಟೆಂಬರ್ 2023, 13:16 IST
ರಾಜಕೀಯ ‘ಮಹಾಭಾರತ’ಕ್ಕೆ ವೇದಿಕೆಯಾದ ‘ದಿ ಪ್ರೆಸಿಡೆಂಟ್‌ ಆಫ್‌ ಭಾರತ್‌’

ವಿಶ್ಲೇಷಣೆ: ಸುರಕ್ಷಿತ ಹಿಮಾಲಯ, ಸುರಕ್ಷಿತ ಭಾರತ

ಈಗ ನಮಗೆ ಎದುರಾಗಿರುವುದು ಜಾಗತಿಕ ಪರಿಸರ ತುರ್ತುಪರಿಸ್ಥಿತಿಯಲ್ಲದೆ ಮತ್ತೇನೂ ಅಲ್ಲ
Last Updated 14 ಫೆಬ್ರವರಿ 2021, 19:30 IST
ವಿಶ್ಲೇಷಣೆ: ಸುರಕ್ಷಿತ ಹಿಮಾಲಯ, ಸುರಕ್ಷಿತ ಭಾರತ

ಭಾರತ್ ಸಿನಿಮಾ ವಿಮರ್ಶೆ: ದೊಡ್ಡ ಭಿತ್ತಿ, ಭಾಗಶಃ ಪರಿಣಾಮೋತ್ಪತ್ತಿ

ಅಪ್ಪ ತೊಡಿಸಿದ ಹೊಣೆಗಾರಿಕೆಯ ಗಡಿಯಾರ ನಾಯಕನ ಕೈಯಲ್ಲಿ. ಇನ್ನೇನು ಎದೆಬಡಿತ ಜೋರಾಗಿ, ಕೊನೆಗೆ ನಿಂತೇಹೋಯಿತು ಎಂದುಕೊಳ್ಳುವಾಗ ಅದರ ಸೆಕೆಂಡಿನ ಮುಳ್ಳು ಚಲಿಸತೊಡಗುತ್ತದೆ
Last Updated 5 ಜೂನ್ 2019, 17:29 IST
ಭಾರತ್ ಸಿನಿಮಾ ವಿಮರ್ಶೆ: ದೊಡ್ಡ ಭಿತ್ತಿ, ಭಾಗಶಃ ಪರಿಣಾಮೋತ್ಪತ್ತಿ
ADVERTISEMENT
ADVERTISEMENT
ADVERTISEMENT
ADVERTISEMENT