ಬಿಎಚ್ಇಎಲ್ಗೆ ದಂಡ ವಿಧಿಸಿದ ಬಿಎಸ್‌ಇ, ಎನ್‌ಎಸ್‌ಇ
Corporate News: ಸ್ವತಂತ್ರ ನಿರ್ದೇಶಕರನ್ನು ನೇಮಕಾತಿ ಮಾಡಿಕೊಳ್ಳದಿದ್ದಕ್ಕೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ಗೆ (ಬಿಎಚ್‌ಇಎಲ್) ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆ ತಲಾ ₹5.36 ಲಕ್ಷ ದಂಡ ವಿಧಿಸಿವೆ ಎಂದು ತಿಳಿಸಲಾಗಿದೆ.Last Updated 1 ಸೆಪ್ಟೆಂಬರ್ 2025, 16:05 IST