ಶುಕ್ರವಾರ, 11 ಜುಲೈ 2025
×
ADVERTISEMENT

bhima naika

ADVERTISEMENT

ನಾನು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಭೀಮಾ ನಾಯ್ಕ್‌

‘ನಾನು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ’ ಎಂದು ಮಾಜಿ ಅಧ್ಯಕ್ಷ ಎಲ್‌.ಬಿ.ಪಿ.ಭೀಮಾ ನಾಯ್ಕ್ ಹೇಳುವ ಮೂಲಕ ಡಿ.ಕೆ.ಸುರೇಶ್ ಅವರಿಗೆ ನೇರ ಸ್ಪರ್ಧೆ ಒಡ್ಡುವ ಸುಳಿವು ನೀಡಿದ್ದಾರೆ.
Last Updated 25 ಜೂನ್ 2025, 12:46 IST
ನಾನು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಭೀಮಾ ನಾಯ್ಕ್‌

ನಮ್ಮ ದರ ಕೊಟ್ಟರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ: ಭೀಮ ನಾಯ್ಕ

‘ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ನಷ್ಟ ಮಾಡಿಕೊಂಡು ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಸುವ ಪ್ರಶ್ನೆಯೇ ಇಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಭೀಮ ನಾಯ್ಕ ಸ್ಪಷ್ಟಪಡಿಸಿದರು.
Last Updated 28 ಆಗಸ್ಟ್ 2023, 19:03 IST
ನಮ್ಮ ದರ ಕೊಟ್ಟರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ: ಭೀಮ ನಾಯ್ಕ

ಭೀಮಾ ನಾಯ್ಕ್ ನಿಂದನೆ: ಸಿರಾಜ್‌ ಶೇಖ್‌ ಬಂಧನಕ್ಕೆ ಬಂಜಾರಾ ಧರ್ಮಗುರುಗಳ ಆಗ್ರಹ

ಭೀಮಾ ನಾಯ್ಕ್‌ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಜಯನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ ಅವರನ್ನು ಇನ್ನೂ ಬಂಧಿಸಿದೆ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಂಜಾರಾ ಧರ್ಮಗುರುಗಳ ಮಹಾಸಭಾ, ಬಂಧನಕ್ಕೆ 48 ಗಂಟೆಗಳ ಗಡುವು ನೀಡಿದೆ.
Last Updated 18 ಆಗಸ್ಟ್ 2023, 7:25 IST
ಭೀಮಾ ನಾಯ್ಕ್ ನಿಂದನೆ: ಸಿರಾಜ್‌ ಶೇಖ್‌ ಬಂಧನಕ್ಕೆ ಬಂಜಾರಾ ಧರ್ಮಗುರುಗಳ ಆಗ್ರಹ

ಗುಣಮಟ್ಟವಿಲ್ಲದ 42 ಟ್ರಕ್ ತುಪ್ಪ ತಿರಸ್ಕರಿಸಿದ್ದ ತಿರುಮಲ ತಿರುಪತಿ ದೇವಸ್ಥಾನಂ

ತಿರುಪತಿ ತಿರುಮಲದ ವೆಂಕಟೇಶ್ವರ ದೇವಸ್ಥಾನವು ಕಳೆದ ಒಂದು ವರ್ಷದಲ್ಲಿ 42 ಟ್ರಕ್‌ ಲೋಡ್‌ನಷ್ಟು ಹಸುವಿನ ತುಪ್ಪವನ್ನು ಗುಣಮಟ್ಟದ ಆಧಾರದಲ್ಲಿ ತಿರಸ್ಕರಿಸಿದೆ ಎಂದು ದೇವಸ್ಥಾನದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 2 ಆಗಸ್ಟ್ 2023, 14:11 IST
ಗುಣಮಟ್ಟವಿಲ್ಲದ 42 ಟ್ರಕ್ ತುಪ್ಪ ತಿರಸ್ಕರಿಸಿದ್ದ ತಿರುಮಲ ತಿರುಪತಿ ದೇವಸ್ಥಾನಂ

ಶಾಸಕ ಭೀಮ ನಾಯ್ಕ ಲಂಚ ಕೇಳಿದರಾ?: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ವಿಡಿಯೊ

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಒಎಫ್‌ಸಿ ಕೇಬಲ್‌ ಹಾಕಲು ವ್ಯಕ್ತಿಯೊಬ್ಬರಿಗೆ ಶಾಸಕರು ಪ್ರತಿ ಕಿ.ಮೀಗೆ ₹2 ಲಕ್ಷ ಲಂಚ ಕೇಳುತ್ತಿರುವುದು ಮತ್ತು ನೋಟಿನ ಕಂತೆಗಳನ್ನು ಪಡೆದು, ಇನ್ನೊಬ್ಬರಿಗೆ ಹಸ್ತಾಂತರಿಸುವುದು ವಿಡಿಯೊದಲ್ಲಿದೆ. ಟಿ.ವಿ. ಚಾನೆಲ್‌ ನಡೆಸಿದ ಸ್ಟಿಂಗ್‌ ಆಪರೇಷನ್‌ ಇದಾಗಿದೆ ಎಂದು ಗೊತ್ತಾಗಿದೆ.
Last Updated 24 ಮಾರ್ಚ್ 2023, 13:29 IST
ಶಾಸಕ ಭೀಮ ನಾಯ್ಕ ಲಂಚ ಕೇಳಿದರಾ?: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ವಿಡಿಯೊ
ADVERTISEMENT
ADVERTISEMENT
ADVERTISEMENT
ADVERTISEMENT