ಶುಕ್ರವಾರ, 4 ಜುಲೈ 2025
×
ADVERTISEMENT

Bhopal gas tragedy

ADVERTISEMENT

ಭೋಪಾಲ್‌ ಅನಿಲ ದುರಂತ: ಯೂನಿಯನ್ ಕಾರ್ಬೈಡ್ ಕಾರ್ಖಾನೆಯ 10 ಟನ್‌ ತ್ಯಾಜ್ಯ ದಹನ

ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆ ಕನಿಷ್ಠ 10 ಟನ್ ವಿಷಕಾರಿ ತ್ಯಾಜ್ಯವನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀಥಂಪುರದಲ್ಲಿ ದಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 4 ಮಾರ್ಚ್ 2025, 2:33 IST
ಭೋಪಾಲ್‌ ಅನಿಲ ದುರಂತ: ಯೂನಿಯನ್ ಕಾರ್ಬೈಡ್  ಕಾರ್ಖಾನೆಯ 10 ಟನ್‌ ತ್ಯಾಜ್ಯ ದಹನ

ಭೋಪಾಲ್ ದುರಂತ |MP ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

1984ರ ಭೋಪಾಲ್ ಅನಿಲ ದುರಂತದ ವಿಷಕಾರಿ ತ್ಯಾಜ್ಯವನ್ನು ಸ್ಥಳಾಂತರಿಸುವ ಮತ್ತು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀಥಂಪುರದಲ್ಲಿ ವಿಲೇವಾರಿ ಮಾಡುವ ಕುರಿತಾದ ಮಧ್ಯಪ್ರದೇಶ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
Last Updated 27 ಫೆಬ್ರುವರಿ 2025, 7:46 IST
ಭೋಪಾಲ್ ದುರಂತ |MP ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ಭೋಪಾಲ್ ಅನಿಲ ದುರಂತ| ಇಂದಿನ ಪೀಳಿಗೆಯನ್ನೂ ಕಾಡುತ್ತಿದೆ ವಿಷಾನಿಲ: ನಿವೃತ್ತ ವೈದ್ಯ

40 ವರ್ಷಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸೋರಿಕೆಯಾದ ವಿಷಕಾರಿ ಅನಿಲಗಳ ಪರಿಣಾಮವು ದುರಂತದಲ್ಲಿ ಬದುಕುಳಿದವರ ಮುಂದಿನ ಪೀಳಿಗೆಯಲ್ಲಿಯೂ ಕಂಡುಬಂದಿದೆ ಎಂದು ವಿಧಿವಿಜ್ಞಾನ ವಿಭಾಗದ ನಿವೃತ್ತ ವೈದ್ಯರೊಬ್ಬರು ಹೇಳಿದ್ದಾರೆ.
Last Updated 24 ನವೆಂಬರ್ 2024, 12:30 IST
ಭೋಪಾಲ್ ಅನಿಲ ದುರಂತ| ಇಂದಿನ ಪೀಳಿಗೆಯನ್ನೂ ಕಾಡುತ್ತಿದೆ ವಿಷಾನಿಲ: ನಿವೃತ್ತ ವೈದ್ಯ

ಭೋಪಾಲ್ ದುರಂತ: ಸಂತ್ರಸ್ತರ ಕಾಡುತ್ತಿರುವ ಕಹಿನೆನಪು

ಮಧ್ಯಪ್ರದೇಶದ ಭೋಪಾಲ್‌ನಲ್ಲಿ 1984ರ ಡಿಸೆಂಬರ್ 2ರಂದು ರಾತ್ರಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಅನಿಲ ದುರಂತವು 39 ವರ್ಷಗಳ ಬಳಿಕವೂ ಹಲವರಿಗೆ ಕಹಿ ನೆನಪಾಗಿ ಕಾಡುತ್ತಿದೆ.
Last Updated 2 ಡಿಸೆಂಬರ್ 2023, 16:18 IST
ಭೋಪಾಲ್ ದುರಂತ: ಸಂತ್ರಸ್ತರ ಕಾಡುತ್ತಿರುವ ಕಹಿನೆನಪು

ಭೋಪಾಲ್ ಅನಿಲ ದುರಂತ: ಹೆಚ್ಚುವರಿ ಪರಿಹಾರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ ಒಡೆತನದ ಸಂಸ್ಥೆಗಳಿಂದ ಹೆಚ್ಚುವರಿ ₹7,844 ಕೋಟಿಗೆ ಕೇಂದ್ರವು ಮನವಿ ಮಾಡಿತ್ತು,
Last Updated 14 ಮಾರ್ಚ್ 2023, 6:21 IST
ಭೋಪಾಲ್ ಅನಿಲ ದುರಂತ: ಹೆಚ್ಚುವರಿ ಪರಿಹಾರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಭೋಪಾಲ್ ಅನಿಲ ದುರಂತ: ಪರಿಹಾರ ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ನೀಡುವ ಪರಿಹಾರ ಒಪ್ಪಂದದ ಮೊತ್ತ ಹೆಚ್ಚಿಸಬೇಕು ಎಂಬುದಕ್ಕೆ ಒಪ್ಪಂದ ಏರ್ಪಟ್ಟ 1989ರ ನಂತರ ಈವರೆಗೆ ರೂಪಾಯಿಯ ಮೌಲ್ಯ ಕುಗ್ಗಿದೆ ಎಂಬುದನ್ನು ಮಾನದಂಡವಾಗಿ ಪರಿಗಣಿಸಬಾರದು ಎಂದು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್‌ (ಯುಸಿಸಿ) ಸಂಸ್ಥೆಯ ಉತ್ತರಾಧಿಕಾರ ಸಂಸ್ಥೆಗಳು ಗುರುವಾರ ಪ್ರತಿಪಾದಿಸಿವೆ.
Last Updated 12 ಜನವರಿ 2023, 19:45 IST
ಭೋಪಾಲ್ ಅನಿಲ ದುರಂತ: ಪರಿಹಾರ ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ: ಕೇಂದ್ರದ ಕಿವಿ ಹಿಂಡಿದ ಸುಪ್ರೀಂ

1984 ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಕಿವಿ ಹಿಂಡಿದೆ.
Last Updated 12 ಜನವರಿ 2023, 5:06 IST
ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ: ಕೇಂದ್ರದ ಕಿವಿ ಹಿಂಡಿದ ಸುಪ್ರೀಂ
ADVERTISEMENT

ಆಳ-ಅಗಲ | ಭೋಪಾಲ್‌ ಅನಿಲ ದುರಂತ: ಸರ್ಕಾರದ ಜತೆಗೇ ವಹಿವಾಟು

ನಿಷೇಧದ ಬಳಿಕ ಹೆಸರು ಬದಲಿಸಿದ ಯೂನಿಯನ್‌ ಕಾರ್ಬೈಡ್‌; ರಿಪೋರ್ಟರ್ಸ್‌ ಕಲೆಕ್ಟಿವ್‌ನ ವರದಿ
Last Updated 18 ಡಿಸೆಂಬರ್ 2022, 22:00 IST
ಆಳ-ಅಗಲ | ಭೋಪಾಲ್‌ ಅನಿಲ ದುರಂತ: ಸರ್ಕಾರದ ಜತೆಗೇ ವಹಿವಾಟು

ಭೋಪಾಲ್‌ ದುರಂತ: ₹7,844 ಕೋಟಿ ಹೆಚ್ಚುವರಿ ಪರಿಹಾರಕ್ಕೆ ಕೇಂದ್ರದ ಆಗ್ರಹ

1984ರ ಭೋಪಾಲ್‌ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡಲು ಅಮೆರಿಕ ಮೂಲದ ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌ (ಯುಸಿಸಿ) ಸಂಸ್ಥೆಯ ಉತ್ತರಾಧಿಕಾರಿ ಸಂಸ್ಥೆಗಳಿಂದ ₹7,844 ಕೋಟಿ ಹೆಚ್ಚುವರಿ ಮೊತ್ತವನ್ನು ಆಗ್ರಹಿಸುವ ಪರಿಹಾರಾತ್ಮಕ ಅರ್ಜಿಯನ್ನು ಕೇಂದ್ರ ಸರ್ಕಾರ ಮುಂದುವರೆಸಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಲಾಯಿತು.
Last Updated 12 ಅಕ್ಟೋಬರ್ 2022, 4:37 IST
ಭೋಪಾಲ್‌ ದುರಂತ:  ₹7,844 ಕೋಟಿ ಹೆಚ್ಚುವರಿ ಪರಿಹಾರಕ್ಕೆ ಕೇಂದ್ರದ ಆಗ್ರಹ

ಸಂಗತ | ಮಾಲಿನ್ಯ: ಸೆರಗಿನೊಳಗಿನ ಕೆಂಡ

ವಿಶ್ವವನ್ನೇ ನಡುಗಿಸಿದ ಭೋಪಾಲ್‌ ಅನಿಲ ದುರಂತದಿಂದ ನಾವು ಪಾಠ ಕಲಿತಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಲೇ ಇದೆ
Last Updated 1 ಡಿಸೆಂಬರ್ 2021, 19:31 IST
ಸಂಗತ | ಮಾಲಿನ್ಯ: ಸೆರಗಿನೊಳಗಿನ ಕೆಂಡ
ADVERTISEMENT
ADVERTISEMENT
ADVERTISEMENT