ಭೂಷಣ್ ಸ್ಟೀಲ್ ಬ್ಯಾಂಕ್ ವಂಚನೆ ಪ್ರಕರಣ: ₹4,025 ಕೋಟಿ ಮೌಲ್ಯದ ಆಸ್ತಿ ED ವಾಪಾಸ್
ಸುಪ್ರೀಂ ಕೋರ್ಟ್ನ ಅನುಮತಿಯಂತೆ ಭೂಷಣ್ ಸ್ಟೀಲ್ ಮತ್ತು ಪವರ್ ಕಂಪನಿಗೆ ಸೇರಿದ ₹4,025 ಕೋಟಿ ಮೌಲ್ಯದ ಆಸ್ತಿಯನ್ನು ಜೆಎಸ್ಡಬ್ಲೂ ಸ್ಟೀಲ್ಗೆ ಜಾರಿ ನಿರ್ದೇಶನಾಲಯ ಹಸ್ತಾಂತರಿಸಿದೆ.Last Updated 14 ಡಿಸೆಂಬರ್ 2024, 6:09 IST