ಶುಕ್ರವಾರ, 15 ಆಗಸ್ಟ್ 2025
×
ADVERTISEMENT

Bigg Boss Kannada 11

ADVERTISEMENT

ಹನುಮಂತ ನೆಲಮೂಲದ ಪ್ರತಿಭೆ: ಕಲರ್ಸ್ ಶೋ ವಿಜೇತನಿಗೆ ಶುಭಾಶಯ ತಿಳಿಸಿದ Zee ವಾಹಿನಿ

ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಅಭ್ಯರ್ಥಿ ಜಾನಪದ ಕಲಾವಿದ, ಕುರಿಗಾಹಿ ಹನುಮಂತ ಅವರಿಗೆ ಕಲರ್ಸ್ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಜೀ ಕನ್ನಡ ವಾಹಿನಿಯು ಶುಭಾಶಯ ಕೋರಿದೆ.
Last Updated 27 ಜನವರಿ 2025, 15:52 IST
ಹನುಮಂತ ನೆಲಮೂಲದ ಪ್ರತಿಭೆ: ಕಲರ್ಸ್ ಶೋ ವಿಜೇತನಿಗೆ ಶುಭಾಶಯ ತಿಳಿಸಿದ  Zee ವಾಹಿನಿ

BBK11: ಹಲವು ದಾಖಲೆಗಳಿಗೆ ಸಾಕ್ಷಿಯಾದ ಆವೃತ್ತಿ.. ಇಲ್ಲಿದೆ ಮಾಹಿತಿ

ಅದ್ಧೂರಿಯಾಗಿ ನಡೆದ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ತೆರೆಬಿದ್ದಿದೆ. ಹಾವೇರಿಯ ಹಳ್ಳಿ ಹುಡುಗ ಹನುಮಂತ ಈ ಬಾರಿ ಕಪ್ ಜೊತೆಗೆ ₹50 ಲಕ್ಷ ಜೇಬಿಗಿಳಿಸಿದ್ದಾರೆ.
Last Updated 27 ಜನವರಿ 2025, 13:05 IST
BBK11: ಹಲವು ದಾಖಲೆಗಳಿಗೆ ಸಾಕ್ಷಿಯಾದ ಆವೃತ್ತಿ.. ಇಲ್ಲಿದೆ ಮಾಹಿತಿ

‘ಬಿಗ್ ಬಾಸ್’ ಗೆದ್ದ ಹನುಮಂತ; ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಎಂದ ನೆಟ್ಟಿಗರು

ಬಿಗ್‌ ಬಾಸ್‌ ಕನ್ನಡ ಸೀಸನ್-11ರ ಗ್ರ್ಯಾಂಡ್‌ ಫಿನಾಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ನಿವಾಸಿ ಹನುಮಂತ ಲಮಾಣಿ ಗೆದ್ದು ಬೀಗಿದ್ದಾರೆ. ಇದರೊಂದಿಗೆ ಬಿಗ್‌ ಬಾಸ್‌ ಟ್ರೋಫಿ ಯಾರ ಮುಡಿಗೇರಲಿದೆ ಎಂಬ ಕುತೂಲಹಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದಿದೆ.
Last Updated 27 ಜನವರಿ 2025, 5:51 IST
‘ಬಿಗ್ ಬಾಸ್’ ಗೆದ್ದ ಹನುಮಂತ; ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಎಂದ ನೆಟ್ಟಿಗರು

Bigg Boss Kannada11 | ‘ಬಿಗ್ ಬಾಸ್’ ಗೆದ್ದ ಕುರಿಗಾಹಿ ಹನುಮಂತ

ಸವಣೂರಿನ ಚಿಲ್ಲೂರು ಬಡ್ನಿಯಲ್ಲಿ ವಾಸ | ಹಾಡುಗಾರಿಕೆಯಲ್ಲಿ ಪರಿಣಿತ
Last Updated 26 ಜನವರಿ 2025, 18:37 IST
Bigg Boss Kannada11 | ‘ಬಿಗ್ ಬಾಸ್’ ಗೆದ್ದ ಕುರಿಗಾಹಿ ಹನುಮಂತ

BBK11 | ಬಿಗ್‌ಬಾಸ್‌ ಗೆದ್ದು ಬೀಗಿದ ಹನುಮಂತ, ರನ್ನರ್‌ ಅಪ್‌ ಆದ ತ್ರಿವಿಕ್ರಮ್

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆಯಲ್ಲಿ ಹನುಮಂತ ಗೆದಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ಬಿಗ್‌ಬಾಸ್‌ ಟ್ರೋಫಿ ಯಾರ ಮುಡಿಗೇರಲಿದೆ ಎಂಬ ಕುತೂಲಹಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ.
Last Updated 26 ಜನವರಿ 2025, 18:18 IST
BBK11 | ಬಿಗ್‌ಬಾಸ್‌ ಗೆದ್ದು ಬೀಗಿದ ಹನುಮಂತ, ರನ್ನರ್‌ ಅಪ್‌ ಆದ ತ್ರಿವಿಕ್ರಮ್

BBK 11 ಗ್ರಾಂಡ್ ಫಿನಾಲೆ: 17 ವಾರಗಳ ಅಬ್ಬರಕ್ಕೆ ಅದ್ದೂರಿ ತೆರೆ ಬೀಳೋ ಟೈಮ್!

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆಗೆ ಇನ್ನೂ ಕೇವಲ ಒಂದೇ ದಿನ ಮಾತ್ರ ಬಾಕಿಯಿದೆ. ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳಿದ್ದು, ಈ ಪೈಕಿ ವಿನ್ನರ್ ಯಾರಾಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
Last Updated 24 ಜನವರಿ 2025, 4:01 IST
BBK 11 ಗ್ರಾಂಡ್ ಫಿನಾಲೆ: 17 ವಾರಗಳ ಅಬ್ಬರಕ್ಕೆ ಅದ್ದೂರಿ ತೆರೆ ಬೀಳೋ ಟೈಮ್!

BBK 11: ಫಿನಾಲೆಗೂ ಮುನ್ನವೇ ಗೌತಮಿ ಎಲಿಮಿನೇಟ್; ಇನ್ನೊಬ್ಬ ಸ್ಪರ್ಧಿ ಯಾರು?

ಬಿಗ್‌ ಬಾಸ್‌ 11ನೇ ಆವೃತ್ತಿಯ ಕೊನೆಯ ಕಿಚ್ಚನ ಪಂಚಾಯ್ತಿಯನ್ನು ಸುದೀಪ್ ಶನಿವಾರ ನಡೆಸಿಕೊಟ್ಟಿದ್ದು, ಫಿನಾಲೆ ವಾರಕ್ಕೂ ಮುನ್ನವೇ ಗೌತಮಿ ಎಲಿಮಿನೇಟ್‌ ಆಗಿದ್ದಾರೆ.
Last Updated 19 ಜನವರಿ 2025, 2:27 IST
BBK 11: ಫಿನಾಲೆಗೂ ಮುನ್ನವೇ ಗೌತಮಿ ಎಲಿಮಿನೇಟ್; ಇನ್ನೊಬ್ಬ ಸ್ಪರ್ಧಿ ಯಾರು?
ADVERTISEMENT

Bigg Boss 11 | ಮುರಿದುಬಿತ್ತಾ ಭವ್ಯಾ– ತ್ರಿವಿಕ್ರಮ್ ದೋಸ್ತಿ?

ಬಿಗ್‌ಬಾಸ್‌ 100 ದಿನ ದಾಟಿದ್ದು, ಕಾರ್ಯಕ್ರಮ ಮುಗಿಯಲು ಇನ್ನೆರಡು ವಾರಗಳು ಮಾತ್ರ ಬಾಕಿ ಇವೆ. ಕಳೆದ ವಾರ ಚೈತ್ರಾ ಕುಂದಾಪುರ ಮನೆಯಿಂದ ಹೊರಹೋಗಿದ್ದಾರೆ. ಈ ವಾರದ ಅಂತ್ಯದ ಒಳಗೆ ವಾರದ ಮಧ್ಯೆ ಒಬ್ಬರು ಹೊರಹೋಗಲಿದ್ದಾರೆ.
Last Updated 14 ಜನವರಿ 2025, 11:30 IST
Bigg Boss 11 | ಮುರಿದುಬಿತ್ತಾ ಭವ್ಯಾ– ತ್ರಿವಿಕ್ರಮ್ ದೋಸ್ತಿ?

BBK 11: ಇತರ ಸದಸ್ಯರ ನಿರ್ಧಾರದಿಂದ ಫಿನಾಲೆ ಟಿಕೆಟ್‌ ಕಳೆದುಕೊಂಡ್ರಾ ಧನರಾಜ್‌ ?

ಬಿಗ್‌ಬಾಸ್‌ನಲ್ಲಿ ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ನಡುವೆ ಹೋರಾಟ ನಡೆದಿದೆ. ಈಗಾಗಲೇ ಚೈತ್ರಾ ಕುಂದಾಪುರ ಅವರು ಫಿನಾಲೆ ಟಿಕೆಟ್‌ ಕಳೆದುಕೊಂಡಿದ್ದಾರೆ.
Last Updated 9 ಜನವರಿ 2025, 7:12 IST
BBK 11: ಇತರ ಸದಸ್ಯರ ನಿರ್ಧಾರದಿಂದ ಫಿನಾಲೆ ಟಿಕೆಟ್‌ ಕಳೆದುಕೊಂಡ್ರಾ ಧನರಾಜ್‌ ?

ಬಿಗ್ ಬಾಸ್‌ 11: ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ನಡುವೆ ಶುರುವಾಯ್ತು ಜಟಾಪಟಿ

ಬಿಗ್‌ ಬಾಸ್‌ ಕನ್ನಡ 11ನೇ ಆವೃತ್ತಿ 100ನೇ ವಾರಕ್ಕೆ ಕಾಲಿಟ್ಟಿದ್ದು, ಫಿನಾಲೆಗೆ ಟಿಕೆಟ್‌ ಪಡೆಯಲು ಸ್ಪರ್ಧಿಗಳ ನಡುವೆ ಜಟಾಪಟಿ ಜೋರಾಗಿದೆ.
Last Updated 8 ಜನವರಿ 2025, 7:45 IST
ಬಿಗ್ ಬಾಸ್‌ 11: ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ನಡುವೆ ಶುರುವಾಯ್ತು ಜಟಾಪಟಿ
ADVERTISEMENT
ADVERTISEMENT
ADVERTISEMENT