ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Biju Menon

ADVERTISEMENT

ಚಿತ್ರೀಕರಣದ ವಿರಾಮದ ವೇಳೆ ಅವಘಡ: ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಸಾವು

ಅಯ್ಯಪನ್ನುಂ ಕೋಶಿಯುಂ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿ ವಿಮರ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮಲಯಾಳಂ ನಟ ಅನಿಲ್ ನೆಡುಮಂಗಾಡ್ (48) ಅವರು ನಿನ್ನೆ ಸಂಜೆ ದುರಂತ ಸಾವಿಗೀಡಾಗಿದ್ದಾರೆ. ಶುಕ್ರವಾರ ಸಂಜೆ ಮಲಂಕರ ಅಣೆಕಟ್ಟು ಬಳಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಭವಿಸಿದಾಗ ನಟ ಜೊಜು ಜಾರ್ಜ್ ಅಭಿನಯದ ತನ್ನ ಹೊಸ ಚಿತ್ರ 'ಪೀಸ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅನಿಲ್, ಚಿತ್ರೀಕರಣದ ವಿರಾಮದ ಸಮಯದಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡಲು ತೆರಳಿದ್ದರು. ನಟನ ಸಾವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಗಮನಾರ್ಹ ಪಾತ್ರಗಳಲ್ಲಿ ನಟಿಸುವ ಮೂಲಕ ಅನಿಲ್ ನೆದುಮಂಗಾಡ್ ಅವರು ಮಲಯಾಳಂ ಚಿತ್ರಗಳಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ತಮ್ಮ ಅಭೂತಪೂರ್ವ ನಟನಾ ಕೌಶಲ್ಯದಿಂದಾಗಿ ಚಲನಚಿತ್ರ ವೀಕ್ಷಕರಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2020, 7:44 IST
ಚಿತ್ರೀಕರಣದ ವಿರಾಮದ ವೇಳೆ ಅವಘಡ: ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಸಾವು

ನಗೆಬುಗ್ಗೆಯೊಂದಿಗೆ ಸಜ್ಜಾಗಿದ್ದಾರೆ ‘ಶಾಜಿ’ಗಳು

ಹಾಸ್ಯ ಪಾತ್ರಗಳಲ್ಲೇ ಹೆಚ್ಚು ಮಿಂಚುತ್ತಿರುವ ‘ಗಂಭೀರ’ ನಟ ಆಸಿಫ್ ಅಲಿ, ಇತ್ತೀಚೆಗೆ ‘ತಮಾಷೆ’ಯಲ್ಲೇ ಯಶಸ್ಸು ಗಳಿಸುತ್ತಿರುವ ಬಿಜು ಮೇನೋನ್‌ ಮತ್ತು ಹಾಸ್ಯ–ಖಳನಾಯಕ ಪಾತ್ರಗಳಿಗೆ ಜೀವ ತುಂಬುವ ಬೈಜು ಸಂತೋಷ್‌ ಈ ಚಿತ್ರದ ‘ಶಾಜಿ’ಗಳು.
Last Updated 31 ಮಾರ್ಚ್ 2019, 19:30 IST
ನಗೆಬುಗ್ಗೆಯೊಂದಿಗೆ ಸಜ್ಜಾಗಿದ್ದಾರೆ ‘ಶಾಜಿ’ಗಳು
ADVERTISEMENT
ADVERTISEMENT
ADVERTISEMENT
ADVERTISEMENT