ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

bike ride

ADVERTISEMENT

ಬೈಕ್‌ನಲ್ಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ

ಬುಲೆಟ್ ಬೈಕ್ ಹಿಂದೆ ಎರಡು ದೊಡ್ಡ ಲಗೇಜ್ ಬ್ಯಾಗ್... ಜೊತೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರವಿರುವ ಒಂದು ನಾಡಧ್ವಜ ಹಿಡಿದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಶಸ್ವಿ ಏಕಾಂಗಿ ಬೈಕ್ ಸವಾರಿ...
Last Updated 24 ಏಪ್ರಿಲ್ 2024, 5:38 IST
ಬೈಕ್‌ನಲ್ಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ

ಬೆಂಗಳೂರು | ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ: ಬೈಕ್ ಸವಾರ ಬಂಧನ

ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಬೈಕ್ ಸವಾರನನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 28 ಫೆಬ್ರುವರಿ 2024, 23:30 IST
ಬೆಂಗಳೂರು | ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ: ಬೈಕ್ ಸವಾರ ಬಂಧನ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ: ಬೈಕ್ ಏರಿ ದೇಶದುದ್ದಕ್ಕೂ ಸಂದೇಶದ ಸವಾರಿ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚಿತ್ರ ರಾವ್ ಏಕಾಂಗಿ ಸವಾರಿ; ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸದಂತೆ ಜಾಗೃತಿ
Last Updated 12 ಜನವರಿ 2024, 5:38 IST
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ: ಬೈಕ್ ಏರಿ ದೇಶದುದ್ದಕ್ಕೂ ಸಂದೇಶದ ಸವಾರಿ

ವೇಗದ ಬೈಕ್ ಚಾಲನೆ: ಯುಟ್ಯೂಬರ್‌ TTF ವಾಸನ್ ಚಾಲನಾ ಪರವಾನಗಿ 10 ವರ್ಷ ಅಮಾನತು

ಅತಿಯಾದ ವೇಗ, ಅಜಾಗರೂಕತೆ ಹಾಗೂ ಅಪಾಯಕಾರಿಯಾಗಿ ಬೈಕ್ ಓಡಿಸಿದ ಆರೋಪದ ಮೇಲೆ ತಮಿಳಿನ ಯುಟ್ಯೂಬರ್ ಟಿಟಿಎಫ್‌ ವಾಸನ್‌ ಅವರ ಬೈಕ್ ಚಾಲನಾ ಪರವಾನಗಿಯನ್ನು ಮುಂದಿನ ಹತ್ತು ವರ್ಷಗಳ (2033ರ ಅ. 5) ಅವಧಿಗೆ ಸಾರಿಗೆ ಇಲಾಖೆ ಅಮಾನತು ಮಾಡಿದೆ.
Last Updated 7 ಅಕ್ಟೋಬರ್ 2023, 10:05 IST
ವೇಗದ ಬೈಕ್ ಚಾಲನೆ: ಯುಟ್ಯೂಬರ್‌ TTF ವಾಸನ್ ಚಾಲನಾ ಪರವಾನಗಿ 10 ವರ್ಷ ಅಮಾನತು

ಉಡುಪಿ: ಜಗತ್ತಿನ ಎತ್ತರದ ಪ್ರದೇಶಕ್ಕೆ ತಾಯಿ ಮಗಳ ಬೈಕ್ ರೈಡ್‌

ಉಡುಪಿ: ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ ಪುತ್ರಿ ಚೆರಿಶ್‌ ಕರ್ವಾಲೋ ಜತೆಗೂಡಿ ಬೈಕ್‌ನಲ್ಲಿ ಜಗತ್ತಿನ ಅತಿ ಎತ್ತರದ ಮೊಟಾರಬಲ್‌ ಪ್ರದೇಶವಾದ ಉಮ್ಲಿಂಗ್ ಪಾಸ್‌ಗೆ ತೆರಳಿ ಗಮನ ಸೆಳೆದಿದ್ದಾರೆ.
Last Updated 21 ಸೆಪ್ಟೆಂಬರ್ 2023, 11:12 IST
ಉಡುಪಿ: ಜಗತ್ತಿನ ಎತ್ತರದ ಪ್ರದೇಶಕ್ಕೆ ತಾಯಿ ಮಗಳ ಬೈಕ್ ರೈಡ್‌

ಲಡಾಖ್‌ನ ಪಾಂಗೊಂಗ್ ಸರೋವರಕ್ಕೆ ರಾಹುಲ್‌ ಗಾಂಧಿ ಬೈಕ್‌ ರೈಡ್‌

ಲಡಾಖ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪಾಂಗೊಂಗ್ ಸರೋವರಕ್ಕೆ ಬೈಕ್‌ ರೈಡ್‌ ಮಾಡಿದ್ದಾರೆ. ರಾಹುಲ್‌ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Last Updated 19 ಆಗಸ್ಟ್ 2023, 9:42 IST
ಲಡಾಖ್‌ನ ಪಾಂಗೊಂಗ್ ಸರೋವರಕ್ಕೆ ರಾಹುಲ್‌ ಗಾಂಧಿ ಬೈಕ್‌ ರೈಡ್‌

ಸಂಗತ | ಕರ್ಕಶ ಸದ್ದು ಮಾಡುವ ಮುನ್ನ...

ಎಪ್ಪತ್ತರ ಹಿರಿಯರು ಉದ್ಯಾನಕ್ಕೆ ಕುಂಟುತ್ತಾ ಬರುತ್ತಿದ್ದರು. ಏನಾಯಿತು ಎಂದು ವಿಚಾರಿಸಿದ್ದಕ್ಕೆ ‘ಮೊನ್ನೆ ಸಂಜೆ ವಾಕಿಂಗ್‍ಗೆ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ದೊಡ್ಡ ಸದ್ದು. ಅದಕ್ಕೆ ಸರಿಯಾಗಿ ದಾರಿಬದಿಯಲ್ಲಿದ್ದ ನಾಯಿಗಳು ಸಿಕ್ಕಾಪಟ್ಟೆ ಬೊಗಳಲು ಆರಂಭಿಸಿದವು.
Last Updated 31 ಮೇ 2023, 19:51 IST
ಸಂಗತ | ಕರ್ಕಶ ಸದ್ದು ಮಾಡುವ ಮುನ್ನ...
ADVERTISEMENT

ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

ತಮಿಳಿನ ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷದ ಬಿಎಂಡಬ್ಲ್ಯು ಸೂಪರ್‌ ಬೈಕ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 24 ಮೇ 2023, 13:00 IST
ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

ಬೈಕ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್ ಮಾಡಲು ಹೋಗಿ ಮಹಿಳೆ ಪ್ರಾಣ ತೆಗೆದ ಯುವಕರು

ಪುಣೆಯ ಮೊಹಮ್ಮದ್ ವಾಡಿ ಪ್ರದೇಶದಲ್ಲಿ ಸೋಮವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 31 ವರ್ಷದ ಮಹಿಳೆ ತಸ್ಲಿಮ್ ಪಠಾಣ್ ಜೀವ ಕಳೆದುಕೊಂಡಿದ್ದಾರೆ.
Last Updated 8 ಮಾರ್ಚ್ 2023, 11:21 IST
ಬೈಕ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್ ಮಾಡಲು ಹೋಗಿ ಮಹಿಳೆ ಪ್ರಾಣ ತೆಗೆದ ಯುವಕರು

 3 ಬೈಕುಗಳಲ್ಲಿ 14 ಜನ ಸವಾರಿ ಮಾಡಿ ಸಿಕ್ಕಿಬಿದ್ದರು!

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಒಂದು ಬೈಕಿನಲ್ಲಿ 6, ಮತ್ತೆರಡು ಬೈಕುಗಳಲ್ಲಿ ತಲಾ 4 ಮಂದಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.
Last Updated 11 ಜನವರಿ 2023, 8:44 IST
 3 ಬೈಕುಗಳಲ್ಲಿ 14 ಜನ ಸವಾರಿ ಮಾಡಿ ಸಿಕ್ಕಿಬಿದ್ದರು!
ADVERTISEMENT
ADVERTISEMENT
ADVERTISEMENT