ಶುಕ್ರವಾರ, 4 ಜುಲೈ 2025
×
ADVERTISEMENT

Bike wheeling

ADVERTISEMENT

ಬೈಕ್‌ ವ್ಹೀಲಿಗೆ ಕಡಿವಾಣಕ್ಕೆ ಮನವಿ

ದೊಡ್ಡಬಳ್ಳಾಪುರ: ನಗರ ಹಾಗೂ ಹೊರವಲಯದ ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಪುಂಡರ ಬೈಕ್ ವ್ಹೀಲಿ ಹಾವಳಿಗೆ ಕಡಿವಾಣ ಹಾಕುವಂತೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಪದಾಧಿಕಾರಿಗಳು ನಗರ ಮತ್ತು ಗ್ರಾಮಾಂತರ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಿದರು.
Last Updated 25 ಜೂನ್ 2025, 16:29 IST
ಬೈಕ್‌ ವ್ಹೀಲಿಗೆ ಕಡಿವಾಣಕ್ಕೆ ಮನವಿ

ವ್ಹೀಲಿ: ಚಿಕ್ಕಬಳ್ಳಾಪುರದಲ್ಲಿ ನಾಲ್ಕೂವರೆ ವರ್ಷದಲ್ಲಿ 19 ಪ್ರಕರಣ

ಚಿಕ್ಕಬಳ್ಳಾಪುರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 44 ಸೇರಿದಂತೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಈ ಬೈಕ್ ವ್ಹೀಲಿ ನಡೆಸುವವರು ಕಂಡುಬರುತ್ತಾರೆ.
Last Updated 15 ಮೇ 2025, 6:57 IST
ವ್ಹೀಲಿ: ಚಿಕ್ಕಬಳ್ಳಾಪುರದಲ್ಲಿ ನಾಲ್ಕೂವರೆ ವರ್ಷದಲ್ಲಿ 19 ಪ್ರಕರಣ

ಆಳ-ಅಗಲ| ವ್ಹೀಲಿ : ಬೇಕಿದೆ ಕಠಿಣ ಶಿಕ್ಷೆ

ಬೆಂಗಳೂರಿನಲ್ಲಿ ಹೆಚ್ಚಿದ ದುಸ್ಸಾಹಸ; ಹಳ್ಳಿ–ಪಟ್ಟಣಕ್ಕೂ ಹಬ್ಬಿದ ಪಿಡುಗು
Last Updated 15 ಮೇ 2025, 0:30 IST
ಆಳ-ಅಗಲ| ವ್ಹೀಲಿ : ಬೇಕಿದೆ ಕಠಿಣ ಶಿಕ್ಷೆ

ವ್ಹೀಲಿ ನಿಷೇಧಕ್ಕೆ ಕಾನೂನು: ಶಾಸಕ ಎಸ್‌. ಸುರೇಶ್‌ಕುಮಾರ್ ಒತ್ತಾಯ

ದ್ವಿಚಕ್ರ ವಾಹನಗಳ ವ್ಹೀಲಿ ಹಾವಳಿಗೆ ಸಂಪೂರ್ಣ ಇತಿಶ್ರೀ ಹಾಡಲು ಕಾನೂನಿಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ರಾಜಾಜಿನಗರ ಶಾಸಕ ಎಸ್‌.ಸುರೇಶ್‌ಕುಮಾರ್ ಅವರು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
Last Updated 14 ಮೇ 2025, 16:08 IST
ವ್ಹೀಲಿ ನಿಷೇಧಕ್ಕೆ ಕಾನೂನು: ಶಾಸಕ ಎಸ್‌. ಸುರೇಶ್‌ಕುಮಾರ್ ಒತ್ತಾಯ

ಬೆಂಗಳೂರು | ವ್ಹೀಲಿ ವಿರುದ್ಧ ಕಾರ್ಯಾಚರಣೆ: 324 ಮಂದಿ ಬಂಧನ

ವಿವಿಧ ಸಂಚಾರ ಪೊಲೀಸ್‌ ವ್ಯಾಪ್ತಿಯಲ್ಲಿ 397 ವಾಹನ ಜಪ್ತಿ
Last Updated 2 ಏಪ್ರಿಲ್ 2025, 16:05 IST
ಬೆಂಗಳೂರು | ವ್ಹೀಲಿ ವಿರುದ್ಧ ಕಾರ್ಯಾಚರಣೆ: 324 ಮಂದಿ ಬಂಧನ

ಸೋಮವಾರಪೇಟೆ: ಬೈಕ್‌ನಲ್ಲಿ ವ್ಹೀಲಿ ಮಾಡಿದ ಯುವಕನಿಗೆ ₹ 18,500 ದಂಡ

ಸೋಮವಾರಪೇಟೆ ಪಟ್ಟಣ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 23 ಮಾರ್ಚ್ 2025, 6:13 IST
ಸೋಮವಾರಪೇಟೆ: ಬೈಕ್‌ನಲ್ಲಿ ವ್ಹೀಲಿ ಮಾಡಿದ ಯುವಕನಿಗೆ ₹ 18,500 ದಂಡ

ಬೆಂಗಳೂರು | ಮಾರಕಾಸ್ತ್ರ ಝಳಪಿಸಿ ವ್ಹೀಲಿ: ಇಬ್ಬರ ಬಂಧನ

ಮಾರಕಾಸ್ತ್ರ ಝಳಪಿಸಿಕೊಂಡು ದ್ವಿಚಕ್ರ ವಾಹನದಲ್ಲಿ ವ್ಹೀಲಿ ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 19 ಮಾರ್ಚ್ 2025, 23:30 IST
ಬೆಂಗಳೂರು | ಮಾರಕಾಸ್ತ್ರ ಝಳಪಿಸಿ ವ್ಹೀಲಿ: ಇಬ್ಬರ ಬಂಧನ
ADVERTISEMENT

ಮಾರಕಾಸ್ತ್ರ ಹಿಡಿದು ವ್ಹೀಲಿ: 11 ಆರೋಪಿಗಳ ಬಂಧನ; ರೌಡಿ ಪಟ್ಟಿಗೆ ಕ್ರಮ

ವಾಹನಗಳ ಜಪ್ತಿ
Last Updated 21 ಫೆಬ್ರುವರಿ 2025, 23:30 IST
ಮಾರಕಾಸ್ತ್ರ ಹಿಡಿದು ವ್ಹೀಲಿ: 11 ಆರೋಪಿಗಳ ಬಂಧನ; ರೌಡಿ ಪಟ್ಟಿಗೆ ಕ್ರಮ

ಬಾಗೇಪಲ್ಲಿ: ಬೈಕ್ ವ್ಹೀಲಿ, ಯುವಕನ ಬಂಧನ

ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜಿನ ರಸ್ತೆಯಲ್ಲಿ ಬೈಕ್ ವ್ಹೀಲಿ ಮಾಡಿದ ಯುವಕನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 15:50 IST
ಬಾಗೇಪಲ್ಲಿ: ಬೈಕ್ ವ್ಹೀಲಿ, ಯುವಕನ ಬಂಧನ

ಬೆಂಗಳೂರಲ್ಲಿ ವ್ಹೀಲಿ | ಮೇಲ್ಸೇತುವೆಯಿಂದ ವಾಹನ ಎಸೆದು ಆಕ್ರೋಶ; Video ನೋಡಿ

ರಸ್ತೆಯಲ್ಲಿ ವ್ಹೀಲಿ ನಡೆಸಿ ತೊಂದರೆ ಉಂಟು ಮಾಡುತ್ತಿದ್ದ ಯುವಕರ ವರ್ತನೆಯಿಂದ ಸಿಟ್ಟಿಗೆದ್ದ ವಾಹನ ಸವಾರರು ಎರಡು ದ್ವಿಚಕ್ರ ವಾಹನಗಳನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದಿದ್ದಾರೆ.
Last Updated 17 ಆಗಸ್ಟ್ 2024, 15:38 IST
ಬೆಂಗಳೂರಲ್ಲಿ ವ್ಹೀಲಿ | ಮೇಲ್ಸೇತುವೆಯಿಂದ ವಾಹನ ಎಸೆದು ಆಕ್ರೋಶ; Video ನೋಡಿ
ADVERTISEMENT
ADVERTISEMENT
ADVERTISEMENT