ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Biligiriranga Hills

ADVERTISEMENT

ಬಿಳಿಗಿರಿಬೆಟ್ಟ:16ಕ್ಕೆ ರಂಗನಾಥಸ್ವಾಮಿ ರಥೋತ್ಸವ, ಚಿಕ್ಕತೇರು ಕಟ್ಟುವ ಕಾರ್ಯ ಆರಂಭ

ಇದೇ 16ರಂದು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಚಿಕ್ಕಜಾತ್ರೆಗೆ ಸಿದ್ಧತೆ ಆರಂಭವಾಗಿದೆ. ತೇರು ಕಟ್ಟುವ ಕೆಲಸಕ್ಕೆ ಸ್ಥಳೀಯರು ಚಾಲನೆ ನೀಡಿದ್ದಾರೆ.
Last Updated 3 ಜನವರಿ 2024, 7:09 IST
ಬಿಳಿಗಿರಿಬೆಟ್ಟ:16ಕ್ಕೆ ರಂಗನಾಥಸ್ವಾಮಿ ರಥೋತ್ಸವ, ಚಿಕ್ಕತೇರು ಕಟ್ಟುವ ಕಾರ್ಯ ಆರಂಭ

ಯಳಂದೂರು: ನೀರ ದಾರಿಯಲ್ಲಿ ವನ್ಯಜೀವಿಗಳ ಸಂಚಾರ

ಬಿಳಿಗಿರಿಬೆಟ್ಟದ ಕಾನನದಲ್ಲಿ ಪ್ರಾಣಿ, ಪಕ್ಷಿ, ಓತಿಕ್ಯಾತಗಳ ದಿಬ್ಬಣ: ಉಲಿಯುತ್ತಿವೆ ಕಾಜಾಣ
Last Updated 26 ಜೂನ್ 2022, 5:59 IST
ಯಳಂದೂರು: ನೀರ ದಾರಿಯಲ್ಲಿ ವನ್ಯಜೀವಿಗಳ ಸಂಚಾರ

ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದ ಹೈಕೋರ್ಟ್‌ ಸಿಜೆ

ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರು ಕುಟುಂಬ ಸಮೇತರಾಗಿ ಶನಿವಾರ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿ ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದರು.
Last Updated 18 ಜೂನ್ 2022, 13:58 IST
ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದ ಹೈಕೋರ್ಟ್‌ ಸಿಜೆ

ವಾರಾಂತ್ಯ ಕರ್ಫ್ಯೂ: ಚಾಮರಾಜನಗರದ ಮಾದಪ್ಪ, ರಂಗಪ್ಪನ ದರ್ಶನ ಇಲ್ಲ

ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಾರಾಂತ್ಯದಲ್ಲಿ ಕರ್ಫ್ಯೂ ಹೇರಿರುವುದರಿಂದ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಹಾಗೂ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ದೇವಾಲಯದಲ್ಲಿ ಶನಿವಾರ ಮತ್ತು ಭಾನುವಾರ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
Last Updated 7 ಜನವರಿ 2022, 12:55 IST
ವಾರಾಂತ್ಯ ಕರ್ಫ್ಯೂ: ಚಾಮರಾಜನಗರದ ಮಾದಪ್ಪ, ರಂಗಪ್ಪನ ದರ್ಶನ ಇಲ್ಲ

ಬಿಆರ್‌ಟಿ: ಸರ್ವೆ ಪೂರ್ಣ, ಒತ್ತುವರಿ ಗುರುತು

ಹಲವು ವರ್ಷಗಳಿಂದ ಇತ್ಯರ್ಥವಾಗದಿದ್ದ ಪ್ರಕರಣ: ಜಂಟಿ ಸರ್ವೆಗೆ ಸೂಚಿಸಿದ್ದ ಜಿಲ್ಲಾಧಿಕಾರಿ
Last Updated 3 ಸೆಪ್ಟೆಂಬರ್ 2021, 16:36 IST
ಬಿಆರ್‌ಟಿ: ಸರ್ವೆ ಪೂರ್ಣ, ಒತ್ತುವರಿ ಗುರುತು

ಬಿಆರ್‌ಟಿ: ಕಾಡಾನೆ ತುಳಿದು ವ್ಯಕ್ತಿ ಮೃತ್ಯು

ಗುರುಸ್ವಾಮಿ ಅವರು ಬುಧವಾರ ಕಾಡಂಚಿನ ಪ್ರದೇಶದಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದರು. ಸಂಜೆ ಹಸುಗಳು ಬಾರದೇ ಇದ್ದಾಗ ಅವುಗಳನ್ನು ಹುಡುಕುವುದಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ.
Last Updated 5 ನವೆಂಬರ್ 2020, 12:13 IST
ಬಿಆರ್‌ಟಿ: ಕಾಡಾನೆ ತುಳಿದು ವ್ಯಕ್ತಿ ಮೃತ್ಯು

ಯಳಂದೂರು: ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಆನೆಯನ್ನು ಬೆನ್ನಟ್ಟಿದ ಸೀಳು ನಾಯಿಗಳು

ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣಾನೆಯೊಂದನ್ನು ಸೀಳು ನಾಯಿಗಳ (ಕೆನ್ನಾಯಿಗಳು) ಗುಂಪು ಅಟ್ಟಾಡಿಸಿದ ಪ್ರಸಂಗವೊಂದು ಮೊಬೈಲ್‌ನಲ್ಲಿ ಸೆರೆಯಾಗಿದೆ.
Last Updated 16 ಜುಲೈ 2020, 16:31 IST
ಯಳಂದೂರು: ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಆನೆಯನ್ನು ಬೆನ್ನಟ್ಟಿದ ಸೀಳು ನಾಯಿಗಳು
ADVERTISEMENT

ಅನುದಾನವಿಲ್ಲದೇ ಮುಚ್ಚಿದ ಶಾಲೆ: 22 ಸೋಲಿಗ ಮಕ್ಕಳ ಶಿಕ್ಷಣಕ್ಕೆ ಕುತ್ತು

ಬಿಳಿಗಿರಿರಂಗನಬೆಟ್ಟ: ಎರಡು ವರ್ಷಗಳಿಂದ ಬಾರದ ಅನುದಾನ; ಮುಚ್ಚಿದ ಆರ್‌ಎಸ್‌ಟಿ ಶಾಲೆ
Last Updated 3 ನವೆಂಬರ್ 2019, 20:42 IST
ಅನುದಾನವಿಲ್ಲದೇ ಮುಚ್ಚಿದ ಶಾಲೆ: 22 ಸೋಲಿಗ ಮಕ್ಕಳ ಶಿಕ್ಷಣಕ್ಕೆ ಕುತ್ತು

ಬಿಳಿಗಿರಿರಂಗನ ದರ್ಶನ ಪಡೆದಿದ್ದ ರಾಮಾನುಜಾಚಾರ್ಯ

ದೇವಾಲಯದಲ್ಲಿ ಮಹಾನುಭವರ ಮೂರ್ತಿಗೆ ನಡೆಯುತ್ತಿದೆ ಪೂಜೆ
Last Updated 8 ಮೇ 2019, 19:46 IST
ಬಿಳಿಗಿರಿರಂಗನ ದರ್ಶನ ಪಡೆದಿದ್ದ ರಾಮಾನುಜಾಚಾರ್ಯ

ಬಿಳಿಗಿರಿರಂಗನ ಬೆಟ್ಟ: ಬರಿದಾದ ಜೀವಜಲ

ಉರಿ ಬಿಸಿಲು ಪ್ರತಿದಿನ ಹೆಚ್ಚುತ್ತಲೇ ಇದೆ. ವನ್ಯಜೀವಿಗಳ ದಾಹ ನೀಗಿಸುತ್ತಿದ್ದ ಕಾಡಿನ ಕೆರೆ ಕಟ್ಟೆಗಳು ಬರಿದಾಗುತ್ತಿವೆ. ಕೆಲವೆಡೆ ನೀರು ತಳ ಕಂಡಿದೆ. ಕಾಡುಪ್ರಾಣಿಗಳು ನೀರಿಗಾಗಿ ಹುಡುಕಾಟ ಆರಂಭಿಸಿವೆ. ಜೀವ ಜಲಕ್ಕಾಗಿ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ.
Last Updated 20 ಮಾರ್ಚ್ 2019, 20:26 IST
ಬಿಳಿಗಿರಿರಂಗನ ಬೆಟ್ಟ: ಬರಿದಾದ ಜೀವಜಲ
ADVERTISEMENT
ADVERTISEMENT
ADVERTISEMENT