ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Biofuel.

ADVERTISEMENT

ಜೈವಿಕ ಇಂಧನ

ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನವೇ ಜೈವಿಕ ಇಂಧನ.
Last Updated 11 ಜನವರಿ 2024, 0:30 IST
ಜೈವಿಕ ಇಂಧನ

G20 Summit: ಪರಿಸರ ಸ್ನೇಹಿ ಜೈವಿಕ ಇಂಧನ ಮೈತ್ರಿಕೂಟ ರಚನೆಗೆ ಆಹ್ವಾನವಿತ್ತ ಭಾರತ

ನವದೆಹಲಿ: ಶುದ್ಧ ಹಾಗೂ ಪರಿಸರ ಸ್ನೇಹಿ ಇಂಧನ ಬಳಕೆ ನಿಟ್ಟಿನಲ್ಲಿ ಜೈವಿಕ ಇಂಧನದ ಜಾಗತಿಕ ಮೈತ್ರಿಕೂಟ ರಚನೆಗೆ ಭಾರತ ಜಿ20ರ ಪ್ರಮುಖ ರಾಷ್ಟ್ರಗಳಿಗೆ ಆಹ್ವಾನ ನೀಡಿದೆ.
Last Updated 9 ಸೆಪ್ಟೆಂಬರ್ 2023, 10:53 IST
G20 Summit: ಪರಿಸರ ಸ್ನೇಹಿ ಜೈವಿಕ ಇಂಧನ ಮೈತ್ರಿಕೂಟ ರಚನೆಗೆ ಆಹ್ವಾನವಿತ್ತ ಭಾರತ

ವಾಚಕರ ವಾಣಿ| ಜೈವಿಕ ಇಂಧನದಿಂದ ನದಿ ಮಾಲಿನ್ಯಕ್ಕೆ ತಡೆ

ದೇಶದ ಹಲವು ನದಿಗಳು ಮಲಿನವಾಗಲು ಒಳಚರಂಡಿ ಮತ್ತು ಕೈಗಾರಿಕೆ ತ್ಯಾಜ್ಯ ಕಾರಣ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ. ಗಂಗಾ ನದಿ ಮಾಲಿನ್ಯ ಹೋಗಲಾಡಿಸಲು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ಉದ್ದೇಶ ಫಲಿಸಿಲ್ಲ. ಒಳಚರಂಡಿ ವ್ಯವಸ್ಥೆಯಿಲ್ಲದೆ ಕೋಟ್ಯಂತರ ಜನರ ಮಲ ಮೂತ್ರದಿಂದ ಗಂಗಾ ನದಿ ಮಲಿನವಾಗಿ, ಅದೇ ನೀರನ್ನು ಜನರು ಬಳಕೆ ಮಾಡುತ್ತಿರುವುದು ಶೋಚನೀಯ.
Last Updated 29 ಡಿಸೆಂಬರ್ 2021, 19:30 IST
fallback

ಕಾರಿಗೆ ವಿಸ್ಕಿ ತ್ಯಾಜ್ಯದ ಶಕ್ತಿ ; ಸ್ಕಾಟ್‌ಲೆಂಡ್‌ನಲ್ಲಿ ಸಿದ್ಧವಾಗುತ್ತಿದೆ ಇಂಧನ

ಎಡಿನ್‌ಬರ್ಗ್‌: 'ಕುಡಿದು ವಾಹನ ಚಾಲನೆ ಮಾಡಬಾರದು', ಆದರೆ ಕುಡಿತದ ಸರಕೇ ವಾಹನದ ಇಂಧನವಾದರೆ? ಸ್ಕಾಟ್‌ಲೆಂಡ್‌ನ ಬಯೋಟೆಕ್‌ ಕಂಪನಿ ಇಂಥದೊಂದು ಪ್ರಯತ್ನ ನಡೆಸುತ್ತಿದೆ. ವಿಸ್ಕಿ ತಯಾರಿಕೆಯಲ್ಲಿ ಉಳಿಯುವ ಉಪ ಉತ್ಪನ್ನಗಳಿಂದ ಕಾರುಗಳಿಗೆ ಇಂಧನ ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಕಾಟ್‌ಲೆಂಡ್‌ನ ಮದ್ಯ ತಯಾರಿಕೆಯಲ್ಲಿ ಬಾರ್ಲಿ, ಯೀಸ್ಟ್‌ ಹಾಗೂ ನೀರನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಿಪ್ಪೆಯಂತಹ ಸಂಗ್ರಹ ಮತ್ತು ಸಿಹಿಯಾದ ದ್ರವ (ಪಾಟ್‌ ಏಲ್‌) ಸೇರಿದಂತೆ ಉಪ ಉತ್ಪನ್ನ ಉಳಿಯುತ್ತವೆ.
Last Updated 21 ಅಕ್ಟೋಬರ್ 2021, 8:25 IST
ಕಾರಿಗೆ ವಿಸ್ಕಿ ತ್ಯಾಜ್ಯದ ಶಕ್ತಿ ; ಸ್ಕಾಟ್‌ಲೆಂಡ್‌ನಲ್ಲಿ ಸಿದ್ಧವಾಗುತ್ತಿದೆ ಇಂಧನ

ಜೈವಿಕ ಇಂಧನ: 1.82 ಲಕ್ಷ ಕಿ.ಮೀ ಓಡಿದ ಕಾರು!

ಪರಿಸರ ಸ್ನೇಹಿ ಡ್ರೈವಥಾನ್‌ನಲ್ಲಿ ಪ್ರಥಮ ಬಹುಮಾನ ಪಡೆದಿರುವ ಪ್ರಸನ್ನಕುಮಾರ್‌, ಕಳೆದ 30 ವರ್ಷಗಳಿಂದ ಜೈವಿಕ ಇಂಧನ ಬಳಕೆಯ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ. ಕಾರು ಮಾತ್ರವಲ್ಲದೇ ಟ್ರ್ಯಾಕ್ಟರ್‌, ಟ್ರಕ್‌, ಟಿಲ್ಲರ್‌ಗಳಿಗೂ ಜೈವಿಕ ಇಂಧನ ಬಳಸಿ ಓಡಿಸಿದ್ದಾರೆ.
Last Updated 29 ಆಗಸ್ಟ್ 2019, 4:41 IST
ಜೈವಿಕ ಇಂಧನ: 1.82 ಲಕ್ಷ ಕಿ.ಮೀ ಓಡಿದ ಕಾರು!
ADVERTISEMENT
ADVERTISEMENT
ADVERTISEMENT
ADVERTISEMENT